ಈ ಯೋಜನೆಯಿಂದ ಪಡೆಯಿರಿ ಪ್ರತಿ ತಿಂಗಳು 50,000! ಅಂಚೆ ಕಚೇರಿಯಿಂದ ಹೊಸ ಯೋಜನೆ ಬಿಡುಗಡೆ|Post Office New Scheme Release

Post Office New Scheme Release: ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಒಂದು ವಿಶೇಷವಾದ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳುವುದರ ಮೂಲಕ ನೀವು ಕೂಡ ಪ್ರತಿ ತಿಂಗಳು 50 ಸಾವಿರ ರೂಪಾಯಿಗಳನ್ನು ಪಡೆಯಬಹುದಾಗಿದೆ.

ನಾವು ಈ ಒಂದು ಲೇಖನದಲ್ಲಿ ಪ್ರತಿ ತಿಂಗಳ 50,000ಗಳನ್ನ ನೀವು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಇಂಚಿಂಚಾದ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ನೀವು ಕೂಡ ಹೂಡಿಕೆ ಮಾಡಿ ಪ್ರತಿ ತಿಂಗಳು 50 ಸಾವಿರ ಹಣವನ್ನು ಪಡೆಯಬಹುದು. 

ಪ್ರತಿ ತಿಂಗಳಿಗೆ 80000ಕ್ಕೂ ಹೆಚ್ಚು ಹಣವನ್ನು ಗಳಿಸಿ 

ಹೌದು ಸ್ನೇಹಿತರೆ, ನೀವು ಪೋಸ್ಟ್ ಆಫೀಸ್ ನಿಂದ ಪ್ರತಿ ತಿಂಗಳು 80000 ಕಿಂತ ಹೆಚ್ಚು ಹಣವನ್ನು ಗಳಿಸಬಹುದಾಗಿದೆ ಅದು ಹೇಗೆಂದರೆ ನೀವೇ ನಿಮ್ಮ ಸ್ವಂತದ ಪೋಸ್ಟ್ ಆಫೀಸ್ ಪಂಚಾಯಿತಿಯನ್ನು ತೆಗೆದುಕೊಳ್ಳುವುದರ ಮೂಲಕ ಹಲವಾರು ಸೇವೆಗಳನ್ನು ನೀಡಿ ಪ್ರತಿ ತಿಂಗಳು ನೀವು 80 ಅದಕ್ಕಿಂತ ಹೆಚ್ಚಿನ ಹಣವನ್ನು ಗಳಿಸಬಹುದಾಗಿದೆ. 

ನೀವು ನಿಮ್ಮದೇ ಆದ ಪೋಸ್ಟ್ ಆಫೀಸ್ ಫ್ರಾಂಚೈಸಿಯನ್ನು ತೆರೆಯಲು ಕೇವಲ 5000 ಹೂಡಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ ನೀವು 5000 ಹೂಡಿಕೆ ಮಾಡಿ ಅಂಚೆ ಇಲಾಖೆ ಏಜೆಂಟರ ಆಗುವುದ ಮೂಲಕ ವ್ಯಾಪಾರಕ್ಕೆ ಸಂಬಂಧಿಸಿದಂತಹ ಅಂಚೆ ಚೀಟಿಗಳು ಹಾಗೂ ಪತ್ರ ಮಾಲೀಕಗಳನ್ನು ಸ್ಥಳೀಯವಾಗಿ ಮಾರಾಟ ಮಾಡಿ ಗ್ರಾಮೀಣ ಆಗುತ್ತದೆ 50 ರಿಂದ 80,000ಗಳವರೆಗೆ ಹಣವನ್ನ ಪಡೆಯಬಹುದಾಗಿದೆ. 

ಪ್ರಾಂಚೈಸಿ ತೆರೆಯಲು ಇರಬೇಕಾದ ಅರ್ಹತೆಗಳು 

  • ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು 
  • ಅಭ್ಯರ್ಥಿಯು 10ನೇ ತರಗತಿ ಪಾಸ್ ಆಗಿರಬೇಕು 
  • ಭಾರತ ಕಾಯಂ ನಿವಾಸಿ ಆಗಿರಬೇಕು 
  • ಈ ಮುಂಚೆ ಅಂಚೆ ಕಚೇರಿ ನೌಕರಿಯನ್ನು ಮಾಡುತ್ತಿರುವಂತಹ ಕುಟುಂಬದ ಸದಸ್ಯರು ಇದಕ್ಕೆ ಅರ್ಹರಾಗಿಲ್ಲ. 

ಅರ್ಜಿ ಸಲ್ಲಿಸುವ ವಿಧಾನ 

ತಮ್ಮದೇ ಆದಂತಹ ಅಂಚೆ ಕಚೇರಿಯ ಪ್ರಾಂಚೈಸಿಯನ್ನು ತೆರೆಯಲು ಬಯಸುವವರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಲ್ಲವೇ ಅಂಚೆ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಈ ಅಂಚೆ ಇಲಾಖೆಯ ಪ್ರಾಂಚೈಸಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

WhatsApp Group Join Now

Leave a Comment