ಅಂಚೆ ಕಚೇರಿಯಲ್ಲಿ ಸೂಪರ್ ದಮಾಕಾ ಸ್ಕೀಮ್ ಬಿಡುಗಡೆ! ಕೇವಲ 250 ಉಳಿಸಿ 24 ಲಕ್ಷ ಪಡೆಯಿರಿ|Post Office Ppf Scheme

Post Office Ppf Scheme:ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲ ಜನತೆಗೆ ಪೋಸ್ಟ್ ಆಫೀಸ್ನ ಸೂಪರ್ ದಮಾಕ ಸ್ಕಿನ್ ಬಗ್ಗೆ ಮಾಹಿತಿ ಬಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ಪೋಸ್ಟ್ ಆಫೀಸ್ನಲ್ಲಿ ಇರುವಂತಹ ಒಂದು ಅದ್ಭುತವಾದ ಸ್ಕಿಂನ್ ನ ಬಗ್ಗೆ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ. ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ ಇದರಲ್ಲಿರುವಂತಹ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ.

ನಾವು ಇವತ್ತಿನ ಈ ಒಂದು ಲೇಖನದಲ್ಲಿ ಪೋಸ್ಟ್ ಆಫೀಸ್ನಲ್ಲಿರುವಂತಹ ಒಂದು ಬೆಸ್ಟ್ ಯೋಜನೆ ಬಗ್ಗೆ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಕಾರಣ ತಾವುಗಳು ಲೇಖನ ಕೊನೆತನಕ ಓದಿ ನಾವು ಈ ಒಂದು ಲೇಖನದಲ್ಲೇ ತಿಳಿಸುತ್ತಿರುವಂತಹ ಯೋಜನೆಯ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿದುಕೊಳ್ಳುವುದರ ಮೂಲಕ ನೀವು ಕೂಡ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

Post Office Ppf Scheme 

ಪೋಸ್ಟ್ ಆಫೀಸ್ ನಲ್ಲಿ ಆಕರ್ಷಿಕ ಲಾಭಗಳನ್ನು ಕೊಡುವಂತಹ ಹಲವಾರು ಸ್ಕೀಮ್ಗಳಿದ್ದು ಅದರಲ್ಲಿ ಪಿಪಿಎಫ್ ಯೋಜನೆ ಕೂಡ ಒಂದಾಗಿದೆ. ಈ ಒಂದು ಯೋಜನೆಯು ಸುರಕ್ಷಿತ ಹೂಡಿಕೆಗಳು ಹಾಗೂ ಖಾತರಿಯಾ ಲಾಭವನ್ನು ನಿಮಗೆ ನೀಡುತ್ತದೆ. ಹಾಗೂ ಈ ಒಂದು ಯೋಜನೆಯ ಲಾಭಗಳನ್ನು ಕೆಳಗೆ ತಿಳಿಯೋಣ ಬನ್ನಿ. 

ನೀವೇನಾದರೂ ಪೋಸ್ಟ್ ಆಫೀಸ್ನ ಈ ಒಂದು ಪಿಪಿಎಫ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಈ ಒಂದು ಯೋಜನೆಯು ನಿಮಗೆ 7.1 ರಷ್ಟು ಬಡ್ಡಿ ದರವನ್ನ ನೀಡುತ್ತದೆ ಜೊತೆಗೆ ಈ ಒಂದು ಯೋಜನೆಯಲ್ಲಿ ನೀವು ವಾರ್ಷಿಕವಾಗಿ ಕನಿಷ್ಠ 500 ರೂಪಾಯಿಗಳನ್ನು ಹೂಡಿಕೆ ಮಾಡಬಹುದಾಗಿದೆ ಗರಿಷ್ಠವಾಗಿ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ತಾವುಗಳು ಈ ಒಂದು ಯೋಜನೆಯಲ್ಲಿ ಹಣವನ್ನ ಹೂಡಿಕೆ ಮಾಡುವ ಮೂಲಕ ನೀವು ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದಾಗಿದೆ. 

ಈ ಒಂದು ಯೋಜನೆಯು 15 ವರ್ಷಗಳ ಅವಧಿಯನ್ನು ಹೊಂದಿದೆ ನೀವು ಈ ಒಂದು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದಾಗಿದೆ. ನೀವು ಪ್ರತಿದಿನ 250 ಉಳಿಸಿದರೆ ಹಾಗೂ ಪ್ರತಿ ತಿಂಗಳು 2500 ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದಂತಹ ಒಟ್ಟು ವರ್ಷಕ್ಕೆ 90 ಸಾವಿರ ರೂಪಾಯಿ ಆಗುತ್ತದೆ. 

ಇದೇ ರೀತಿಯಾಗಿ ನೀವು 15 ವರ್ಷಗಳ ಕಾಲ ವಾರ್ಷಿಕವಾಗಿ ಈ ಹಣವನ್ನು ಹೂಡಿಕೆ ಮಾಡುತ್ತಾ ಹೋದರೆ ಈ ಒಂದು ಯೋಜನೆಯಲ್ಲಿ ನೀವು 13,50,000ಗಳನ್ನ ಪಡೆಯಿರಿ ಜೊತೆಗೆ ನೀವು ಹೂಡಿಕೆ ಮಾಡಿದಂತಹ ಹಣಕ್ಕೆ 7.1 ರಷ್ಟು ಬಡ್ಡಿ ದರವನ್ನು ಕೂಡ ಪಡೆದರೆ ನೀವು ವಾರ್ಷಿಕವಾಗಿ ರೂಪಾಯಿ 10 ಲಕ್ಷದ 96,000 ಸಂಪಾದಿಸುತ್ತೀರಾ ಜೊತೆಗೆ ನೀವು ಇದೇ ರೀತಿಯಾಗಿ 15 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಒಟ್ಟು ಮೊತ್ತ ಬಡ್ಡಿದರ ಎಲ್ಲ ಸೇರಿ 24 ಲಕ್ಷದ 40 ಸಾವಿರ ರೂಪಾಯಿಗಳು ಆಗುತ್ತದೆ.

WhatsApp Group Join Now

Leave a Comment