Post Office Scheme 2024: ನಮಸ್ಕಾರ ಸ್ನೇಹಿತರೆ ನಾಡಿನ ನನ್ನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾಗಿದೆ ಕಾರಣ ತಾವುಗಳು ಈ ಲೇಖನವನ್ನ ಕೊನೆತನಕ ಓದುವುದರ ಮೂಲಕ ಬರೋಬ್ಬರಿ 15 ಲಕ್ಷ ನೀಡುವಂತಹ ಪೋಸ್ಟ್ ಆಫೀಸ್ನ ಒಂದು ಹೊಸ ಸ್ಕೀಮ್ ನ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ ನೀವು ಕೂಡ 15 ಲಕ್ಷ ರೂಪಾಯಿಗಳನ್ನು ಪಡೆಯಬಹುದಾಗಿದೆ.
5 ಲಕ್ಷ ಹೂಡಿಕೆ ಮಾಡಿ 15 ಲಕ್ಷ ಪಡೆಯಿರಿ
ಹೌದು ಗೆಳೆಯರೇ ನೀವು ಪೋಸ್ಟ್ ಆಫೀಸ್ನ ಈ ಒಂದು ಸ್ಕೀಮ್ಗಳಲ್ಲಿ 5 ಲಕ್ಷಗಳನ್ನು ಇನ್ವೆಸ್ಟ್ ಮಾಡಿ 15 ಲಕ್ಷ ರೂಪಾಯಿಗಳನ್ನು ಪಡೆಯಬಹುದಾಗಿದೆ ಅದು ಹೇಗೆಂದರೆ, ಪೋಸ್ಟ್ ಆಫೀಸ್ನ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಯೋಜನೆಯಲ್ಲಿ ನೀವು 5 ಲಕ್ಷಗಳನ್ನು ಹೂಡಿಕೆ ಮಾಡಿದರೆ ನಿಮಗೆ ಮರಳಿ 15 ಲಕ್ಷ ರೂಪಾಯಿಗಳು ದೊರೆಯಲಿದೆ.
ನಮ್ಮ ಒಂದು ಭಾರತೀಯರು ತಮ್ಮ ಮುಂದಿನ ಜೀವನಕ್ಕಾಗಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಇನ್ನೂ ಹಣ ಹೂಡಿಕೆ ಮಾಡಲು ಬಯಸುವವರಿಗೆ ಬೆಸ್ಟ್ ಸ್ಕೀಮ್ಗಳು ಯಾವುದೆಂದು ತಿಳಿದಿರುವುದಿಲ್ಲ ಅವರಿಗಾಗಿಯೇ ನಾವು ಈ ಒಂದು ಲೇಖನವನ್ನು ಬರೆದಿದ್ದು ಭಾರತದಲ್ಲಿರುವಂತಹ ಪೋಸ್ಟ್ ಆಫೀಸ್ನ ಒಂದು ಬೆಸ್ಟ್ ಸ್ಕೀಮ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ತಿಳಿಸುತ್ತಾ ಇದ್ದೇವೆ.
ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಯೋಜನೆ
ಹೌದು ಸ್ನೇಹಿತರೆ, ನೀವು ಈ ಒಂದು ಯೋಜನೆಯಲ್ಲಿ ಕೇವಲ 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ನೀವು 15 ಲಕ್ಷ ರೂಪಾಯಿಗಳ ಲಾಭವನ್ನು ಪಡೆಯಬಹುದಾಗಿದೆ. ಕೆಲವರು ತಮ್ಮ ಹೆಸರಿನಲ್ಲಿಯೇ ಈ ಒಂದು ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದೆ ತಮ್ಮ ಮಕ್ಕಳ ಹೆಸರಲ್ಲಿ ಇಲ್ಲವೇ ಹೆಂಡತಿಯ ಹೆಸರಿನಲ್ಲಿ ಸುಕನ್ಯ ಯೋಜನೆ ಅಥವಾ ಪಿಪಿಎಫ್ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಇದರ ಜೊತೆ ಕೆಲವರು ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿ ಇರಲೆಂದು ಸುಕನ್ಯ ಸಮೃದ್ಧಿ ಯೋಜನೆ ಅಡಿಯಲ್ಲಿ ಹೆಣ್ಣುಮಗಳಿಗೆ ಬಿಡುಗಡೆಯಾಗಿರುವಂತಹ ಈ ಒಂದು ವಿಶೇಷ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿ 22 ಲಕ್ಷ ರೂಪಾಯಿಗಳ ಸಹಾಯವನ್ನು ಪಡೆಯುತ್ತಿದ್ದಾರೆ.
5 ಲಕ್ಷ ಹೂಡಿಕೆ ಮಾಡಿ 15 ಲಕ್ಷ ಪಡೆಯುವುದು ಹೇಗೆ?
ನೀವು ಐದು ಲಕ್ಷ ರುಪಾಯಿಗಳನ್ನು ಹೂಡಿಕೆ ಮಾಡಿ 15 ಲಕ್ಷ ರೂಪಾಯಿಗಳನ್ನು ಗಳಿಸಲು ನೀವು ಮೊದಲು 5 ಲಕ್ಷ ರೂಪಾಯಿಗಳನ್ನು ಪೋಸ್ಟ್ ಆಫೀಸ್ನ ಎಫ್ಡಿ ಯಲ್ಲಿ ಐದು ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ನೀವು ಹೀಗೆ ಊರಿಗೆ ಮಾಡಿದಂತಹ ಹಣಕ್ಕೆ ಅಂಚೆ ಕಚೇರಿಯು ಐದು ವರ್ಷಗಳ ಎಫ್ಡಿ ಮೇಲೆ ಶೇಕಡ 7.5 ರಷ್ಟು ಬಡ್ಡಿ ದರವನ್ನು ನೀಡುತ್ತದೆ.
ಇಂತಹ ಸಂದರ್ಭದಲ್ಲಿ 7.5ರಷ್ಟು ಬಡ್ಡಿ ದರವನ್ನು ಲೆಕ್ಕ ಹಾಕಿದರೆ ಐದು ವರ್ಷಗಳ ನಂತರ ಮೆಜಾರಿಟಿ ಮತ್ತು 7,24,960 ಆಗುತ್ತದೆ ಅದನ್ನು ನೀವು ಇದೇ ರೀತಿಯಾಗಿ ಹತ್ತು ವರ್ಷಗಳಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಒಂದು ಇಂಪಾರ್ಟೆಂಟ್ ಮತ್ತು10,51,170ಗಳಾಗಿರುತ್ತವೆ. ಈ ರೀತಿಯಾಗಿ ನೀವು 5 ಲಕ್ಷಗಳನ್ನು ಊರಿಗೆ ಮಾಡಿ 15 ಲಕ್ಷ ರೂಪಾಯಿಗಳನ್ನು ಪಡೆಯಬಹುದು.
ವಿಶೇಷ ಸೂಚನೆ: ಪೋಸ್ಟ್ ಆಫೀಸ್ನ ಯಾವುದೇ ಸ್ಕಿನ್ ಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸಿದರೆ ಮೊದಲಿಗೆ ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ನ ಸಿಬ್ಬಂದಿಗೆ ಭೇಟಿ ಮಾಡಿ ಪೋಸ್ಟ್ ಆಫೀಸ್ನ ಬೆಸ್ಟ್ ಸ್ಕಿನ್ಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಅರ್ಜಿಯನ್ನು ಸಲ್ಲಿಸಿ ನೀವು ಹಣವನ್ನು ಹೂಡಿಕೆ ಮಾಡಬಹುದಾಗಿದೆ.