Post Office Seving Scheme:ನಮಸ್ಕಾರ ಸ್ನೇಹಿತರೆ ನಾಡಿನ ನನ್ನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಪೋಸ್ಟ್ ಆಫೀಸ್ನಲ್ಲಿ ಇರುವಂತಹ ದಿ ಬೆಸ್ಟ್ ಸೇವಿಂಗ್ಸ್ ಸ್ಕೀಮ್ ನ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನೀಡಲು ಬಂದಿದ್ದೇವೆ ಕಾರಣ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲ ಒಂದು ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ನೀವು ಕೂಡ ಈ ಒಂದು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ.
ನಾವು ಈ ಒಂದು ಲೇಖನದ ಮುಖಾಂತರ ಈಗ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ ಪ್ರತಿ ತಿಂಗಳು 20 ಸಾವಿರ ರೂಪಾಯಿಗಳವರೆಗೆ ಹಣವನ್ನ ನೀವು ಈ ಒಂದು ಸ್ಕೀಮ್ ನಿಂದ ಪಡೆದುಕೊಳ್ಳಬಹುದಾಗಿದೆ ಅದರ ಬಗ್ಗೆ ಸಂಪೂರ್ಣವಾದ ಸ್ವವಿಸ್ತರವಾದ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ.
ಹೌದು ಸ್ನೇಹಿತರೆ ನಾವು ಇವತ್ತು ಈ ಒಂದು ಲೇಖನದ ಮುಖಾಂತರ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಎಂದರೆ ಪೋಸ್ಟ್ ಆಫೀಸ್ನಲ್ಲಿ ಇರುವಂತಹ ಉತ್ತಮ ಉಳಿತಾಯ ಯೋಜನೆಯ ಬಗ್ಗೆ ಒಂದು ವಿಷಯವನ್ನು ತಿಳಿಸಲು ಹೊರಟಿದ್ದೇವೆ ಆ ಯೋಜನೆ ಯಾವುದೆಂದರೆ ಹಿರಿಯ ನಾಗರಿಕ ಉಳಿತಾಯ ಯೋಜನೆ. ಈ ಒಂದು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಪ್ರತಿ ತಿಂಗಳು 20 ಸಾವಿರ ರೂಪಾಯಿಗಳವರೆಗೆ ಹಣವನ್ನು ಪಡೆಯಬಹುದು.
ಹಿರಿಯ ನಾಗರಿಕ ಉಳಿತಾಯ ಯೋಜನೆ
ಹೌದು ಸ್ನೇಹಿತರೆ ಪೋಸ್ಟ್ ಆಫೀಸ್ ನಲ್ಲಿ ಹಲವಾರು ಯೋಜನೆಗಳಿದ್ದು ಹಿರಿಯರಿಗಾಗಿ ಬಿಡುಗಡೆ ಆಗಿರುವಂತಹ ಹಿರಿಯ ನಾಗರಿಕ ಉಳಿತಾಯ ಯೋಜನೆ ಕೂಡ ಒಂದಾಗಿದೆ. ಹಿರಿಯ ನಾಗರಿಕರು ತಮ್ಮ ಒಂದು ನಿವೃತ್ತಿ ಜೀವನದಲ್ಲಿ ಹಣ ಅವಶ್ಯಕತೆ ಇರುವುದಕ್ಕಾಗಿ ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ. ಒಂದು ಯೋಜನೆಯು 5 ವರ್ಷಗಳ ಕಾಲ ಅವಧಿಯನ್ನು ಹೊಂದಿದೆ ನೀವು ಈ ಒಂದು ಯೋಜನೆಯಲ್ಲಿ ಪ್ರತಿ ತಿಂಗಳು ಆದಾಯವನ್ನು ಒದಗಿಸಬಹುದು.
ಈ ಒಂದು ಯೋಜನೆಯು ನಿಮ್ಮ ನಿವೃತ್ತಿ ಯೋಜನೆಗೆ ಪರಿಹಾರವನ್ನು ಒದಗಿಸುವಂತಹ ಕೇಂದ್ರ ಸರ್ಕಾರದ ನಡೆಸುವ ಸಣ್ಣ ಉಳಿತಾಯ ಯೋಜನೆಯಾಗಿದೆ ಈ ಒಂದು ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರು ಒಟ್ಟು ರೂಪಾಯಿ 20,000 ಗಳಿಸಲಾಗುವುದು ನಿಮ್ಮ ಹೂಡಿಕೆ ಮೇಲೆ ನೀವು ಪಾಯಿಂಟ್ ಎಂಟರಷ್ಟು ಬಡ್ಡಿಯನ್ನ ಗಳಿಸುವಿರಿ ಹಿರಿಯ ನಾಗರಿಕ ಉಳಿತಾಯ ಯೋಜನೆಯ 5 ವರ್ಷಗಳ ಕಾಲ ಮೆಚುರಿಟಿ ಅವಧಿಯನ್ನು ಹೊಂದಿದೆ.
ಈ ಒಂದು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಹಿರಿಯರಿಗೆ 60 ವರ್ಷ ಮೇಲ್ಪಟ್ಟಿರಬೇಕು 60 ವರ್ಷ ಮೇಲ್ಪಟ್ಟಂತಹ ಹಿರಿಯ ನಾಗರಿಕರು ಈ ಒಂದು ಯೋಜನೆಯಲ್ಲಿ ಯಾವುದೇ ಮತವನ್ನು ಠೇವಣಿ ಮಾಡಬಹುದಾಗಿದೆ ಈ ಒಂದು ಯೋಜನೆಯಲ್ಲಿ ಗರಿಷ್ಠ ಹೂಡಿಕೆ ಹಣ 30 ಲಕ್ಷ ರೂಪಾಯಿಗಳು ಇದರ ಹಿಂದೆ ಕೇವಲ 15 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಬಹುದಾಗಿತ್ತು ಆದರೆ ಇದೀಗ ಅದನ್ನು 30 ಲಕ್ಷ ರೂಪಾಯಿಗಳ ವರೆಗೆ ವಿಸ್ತರಿಸಲಾಗಿದೆ.
ನೀವು ಈ ಒಂದು ಯೋಜನೆ ಅಡಿಯಲ್ಲಿ 30 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಪ್ರತಿ ವರ್ಷ ನಿಮಗೆ 2,46,000 ಬಡ್ಡಿ ಸಿಗುತ್ತದೆ ಈ ಮತವನ್ನು ಮಾಸಿಕವಾಗಿ ಲೆಕ್ಕಾಚಾರ ಮಾಡಿದರೆ ತಿಂಗಳಿಗೆ 20,000 ಹಣ ನಿಮಗೆ ಸಿಗುತ್ತದೆ.55 ರಿಂದ 60 ವರ್ಷ ಮೇಲ್ಪಟ್ಟಂತಹ ಯಾವುದೇ ನಿವೃತ್ತಿ ಹಿರಿಯ ನಾಗರಿಕನು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಹಣವನ್ನು ಠೇವಣಿ ಮಾಡಲು ಖಾತೆಯನ್ನು ತೆರೆಯಬಹುದಾಗಿದೆ ಈ ಒಂದು ಯೋಜನೆಯು ಕೆಲವು ಸರಕಾರಿ ಬ್ಯಾಂಕುಗಳಲ್ಲಿ ಕೂಡ ಲಭ್ಯವಿದೆ. ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಲು ದಕ್ಷಿಣವೇ ಅಂಚೆ ಕಚೇರಿಗೆ ಭೇಟಿ ನೀಡಿ.