ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ! ಯಾರೆಲ್ಲ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕು ಬೇಗನೆ ಹೋಗಿ ತಿದ್ದುಪಡಿ ಮಾಡಿಸಿ|Ration Card Correction in Karnataka

Ration Card Correction in Karnataka: ನಮಸ್ಕಾರ ಸ್ನೇಹಿತರೆ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇನೆ. ನಾವು ಇವತ್ತಿನ ಈ ಒಂದು ಲೇಖನದ ಮುಖಾಂತರ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿಯಾಗಿರುತ್ತದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. 

ಈ ಒಂದು ಲೇಖನದಲ್ಲಿ ಪಡತರ ಚೀಟಿ ತಿದ್ದುಪಡಿ ಮಾಡಿಸುವ ಬಗೆಗಿನ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನೀಡಲಾಗಿರುತ್ತದೆ ಜೊತೆಗೆ ಯಾವ ದಿನಾಂಕದಂದು ತಿದ್ದುಪಡಿಯನ್ನ ಬಿಡಲಾಗಿದೆ ಹಾಗೂ ಯಾವ ಸಮಯದಲ್ಲಿ ತಿದ್ದುಪಡಿಯನ್ನ ಬಿಡಲಾಗಿದೆ ಎಂಬುದರ ಬಗ್ಗೆನ ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. 

ಆದ್ದರಿಂದ ತಾವುಗಳು ಈ ಒಂದು ಲೇಖನ ಏನಿದೆ ನೋಡಿ ಇದನ್ನ ಸಂಪೂರ್ಣವಾಗಿ ಓದಬೇಕಾಗುತ್ತದೆ ಸಂಪೂರ್ಣವಾಗಿ ಓದಿದಾಗ ಪಡಿತರ ಚೀಟಿಯ ತಿದ್ದುಪಡಿ ಬಗೆಗಿನ ಸಂಪೂರ್ಣವಾದಂತಹ ಮಾಹಿತಿ ದೊರಕುತ್ತದೆ ಒಂದು ವೇಳೆ ಲೇಖನವನ್ನ ಕೊನೆತನಕ ನೀವು ಓದದೆ ಹೋದರೆ ಯಾವುದೇ ರೀತಿ ಮಾಹಿತಿ ನಿಮಗೆ ಸಿಗಲ್ಲ ಆದ್ದರಿಂದ ಕೇಳಿಕೊಳ್ಳುತ್ತಿದ್ದೇವೆ ಲೇಖನವನ್ನ ಕೊನೆತನಕ ಓದಿ. 

Ration Card Correction in Karnataka 

ಹೌದು ಸ್ನೇಹಿತರೆ ಡಿಸೆಂಬರ್ 1ನೇ ತಾರೀಕಿನಿಂದ ಪಡಿತರ ಚೀಟಿಯ ತಿದ್ದುಪಡಿಗಳು ಆರಂಭವಾಗಿವೆ. ಆದರೆ ಯಾವುದೇ ನಿಗದಿತ ದಿನಾಂಕವನ್ನು ಈ ಪಡಿತರ ಚೀಟಿಯ ತಿದ್ದುಪಡಿಗೆ ನಿಗದಿಸಿಲ್ಲ ಡಿಸೆಂಬರ್ ಒಂದರಂದು ಆರಂಭವಾಗಿರುವಂತಹ ಪಡಿತರ ಚೀಟಿಯ ತಿದ್ದುಪಡಿಯು ಇನ್ನೂ ಕೂಡ ಚಾಲ್ತಿಯಲ್ಲಿದ್ದು ಯಾವಾಗ ಬಂದು ಮಾಡಲಾಗುತ್ತದೆ ಎಂದು ಯಾವುದೇ ನಿಕರ ದಿನಾಂಕವನ್ನು ಘೋಷಣೆ ಮಾಡಿರುವುದಿಲ್ಲ. 

ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ಪಡಿತರ ಚೀಟಿ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ ಪಡಿತರ ಚೀಟಿಯಲ್ಲಿ ಯಾವ ತಿದ್ದುಪಡಿಯನ್ನ ಮಾಡಬಹುದಾಗಿದೆ ಕೆಳಗೆ ಮಾಹಿತಿಯನ್ನು  ತಿಳಿಯೋಣ ಬನ್ನಿ.

ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಬಹುದಾದ ಕೆಲಸ 

  • ಕುಟುಂಬದ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಬಹುದು 
  • ಹೆಸರು ತಿದ್ದುಪಡಿ ಮಾಡಬಹುದು 
  • ಪಡಿತರ ಚೀಟಿಯ ವಿಳಾಸವನ್ನ ತಿದ್ದುಪಡಿ ಮಾಡಬಹುದು 
  • ಪಡಿತರ ಚೀಟಿಯಲ್ಲಿ ಈಗಾಗಲೇ ಇರುವಂತಹ ಸದಸ್ಯರ ಹೆಸರನ್ನು ತೆಗೆದುಹಾಕಬಹುದು 
  • ಕುಟುಂಬದ ಮುಖ್ಯಸ್ಥೆಯನ್ನ ಬದಲಾವಣೆ ಮಾಡಬಹುದು 
  • ಸದಸ್ಯರ ಫೋಟವನ್ನು ಅಪ್ಡೇಟ್ ಮಾಡಬಹುದಾಗಿದೆ 

ಈ ಮೇಲಿನ ಎಲ್ಲಾ ಕೆಲಸಗಳನ್ನು ನೀವು ಈ ಪಡಿತರ ಚೀಟಿಯ ತಿದ್ದುಪಡಿ ಮಾಡಿಸಲು ಬಿಟ್ಟಿರುವಂತಹ ಕಾಲಾವಕಾಶದಲ್ಲಿ ಮಾಡಿಸಬಹುದಾಗಿದೆ.

WhatsApp Group Join Now

Leave a Comment