Ration Card News:ಸುಮಾರು 20,000 ರೇಷನ್ ಕಾರ್ಡ್ ರದ್ದು! ರೇಷನ್ ಕಾರ್ಡ್ ಅನರ್ಹರಿಂದ 2 ಕೋಟಿ ದಂಡ ವಸೂಲಿ!

Ration Card News:ಹಲೋ ಗೆಳೆಯರೇ, ಈ ಒಂದು ಮಾಧ್ಯಮದ ಪಡತರ ಚೀಟಿಯ ರದ್ದಿನ ಬಗ್ಗೆ ಮಾಹಿತಿ ಹೊಂದಿರುವ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ. ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ಪಡತರ ಚೀಟಿಯ ರದ್ದೀನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ಆದ ಕಾರಣ ತಾವುಗಳು ಲೇಖನವನ್ನು ಕೊನೆ ತನಕ ಓದಬೇಕು. 

ಸ್ನೇಹಿತರೆ ಪಡಿತರ ಚೀಟಿಯ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ ನಿಮಗೆ ಈಗಾಗಲೇ ಪಡಿತರ ಚೀಟಿಯ ಬಗ್ಗೆ ಎಲ್ಲ ಮಾಹಿತಿಯು ತಿಳಿದಿದೆ ಎಂದು ನಾವು ಭಾವಿಸುತ್ತೇವೆ. ಆದರೂ ಕೂಡ ಈ ಒಂದು ಪಡಿತರ ಚೀಟಿಯು ಅರ್ಹತೆ ಹೊಂದಿದವರು ಮಾತ್ರ ಹೊಂದಿರಬೇಕು ಒಂದು ವೇಳೆ ಅನರ್ಹರು ಕೂಡ ಈ ಪಡಿತರ ಚೀಟಿಯನ್ನು ಹೊಂದಿದ್ದರೆ ಅವರ ಒಂದು ಪಡಿತರ ಚೀಟಿಯು ರದ್ದಾಗುತ್ತದೆ ಜೊತೆಗೆ ದಂಡ ಕೂಡ ಸರ್ಕಾರವು ವಿಧಿಸುತ್ತದೆ. 

ಬಿಪಿಎಲ್ ಪಡಿತರ ಚೀಟಿ ಹೊಂದಲು ಇರಬೇಕಾದ ಅರ್ಹತೆಗಳೇನು ಯಾರು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಬಹುದಾಗಿದೆ. ಹಾಗೂ ಎಲ್ಲಿ ಪಡಿತರ ಚೀಟಿಯ ರದ್ದಾಗಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನ ಕೊಡುತ್ತದೆ ಆದ ಕಾರಣ ಲೇಖನವನ್ನು ಕೊನೆ ತನಕ ಓದಿ.

ಬಿಪಿಎಲ್ ಪಡಿತರ ಚೀಟಿ ರದ್ದು 

ಹೌದು ಗೆಳೆಯರೇ 20,000 ಪಡಿತರ ಚೀಟಿಯನ್ನು ಸರಕಾರವು ಈಗಾಗಲೇ ರದ್ದು ಮಾಡಿದ್ದು ಇನ್ನು ಯಾರು ಅರ್ಹತೆಯನ್ನು ಹೊಂದಿಲ್ಲವೋ ಅವರು ಒಂದು ವೇಳೆ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದರೆ ಅವರ ಪಡಿತರ ಚೀಟಿಯನ್ನು ಕೂಡ ರದ್ದು ಮಾಡಿ ದಂಡ ವಿಧಿಸಲಾಗುವುದು. 

ಇಲ್ಲಿಯವರೆಗೆ ಸುಮಾರು 20,000 ಪಡಿತರ ಚೀಟಿಯನ್ನು ರದ್ದು ಮಾಡಿ ಅಂದಾಜು ಮೊತ್ತ 2 ಕೋಟಿಗಳನ್ನು ನಮ್ಮ ಒಂದು ರಾಜ್ಯ ಸರ್ಕಾರವು ವಸೂಲಿ ಮಾಡಿದೆ. ಆದಕಾರಣ ನೀವು ಪಡಿತರ ಚೀಟಿಯನ್ನು ಹೊಂದಲು ಅರ್ಹತೆಯನ್ನು ಹೊಂದಿಲ್ಲದಿದ್ದರೆ ಬೇಗನೆ ನಿಮ್ಮ ಒಂದು ಪಡಿತರ ಚೀಟಿಯನ್ನು ನಿಮ್ಮ ಹತ್ತಿರದ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪಡಿತರ ಚೀಟಿಯನ್ನು ಹಿಂದುರಿಸಿ. 

ಪಡತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವಂತಹ ಬಡವರಿಗೆ ಮಾತ್ರ ನೀಡಲಾಗುತ್ತದೆ ಪಡಿತರ ಚೀಟಿಯನ್ನು ಹೊಂದಲು ಅವರು ಮಾತ್ರ ಅರ್ಹತೆ ಹೊಂದಿದ್ದಾರೆ ಈ ಪಡತರ ಚೀಟಿಯನ್ನು ಹೊಂದಲು ಅನರ್ಹರು ಯಾರು ಎಂದರೆ ಸರಕಾರಿ ಕೆಲಸವನ್ನು ಮಾಡುತ್ತಿರುವವರು ಹಾಗೂ ಸರಕಾರವು ಅನುದಾನಿತ ಯಾವುದೇ ಸಂಸ್ಥೆಗಳಲ್ಲಿ ಕೆಲಸ ಮಾಡುವಂಥವರು ಮತ್ತು ತಿಂಗಳಿಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಪಡೆಯುವವರು ಈ ಪಡಿತರ ಚೀಟಿಯನ್ನು ಹೊಂದಲು ಅನರ್ಹತೆ ಹೊಂದಿದ್ದಾರೆ.

ಇದನ್ನು ಓದಿ 

ಗೆಳೆಯರೇ ಈ ಲೇಖನದ ಮಾಹಿತಿಯು ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವು ಬರೆದ ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯೂ ನಿಮಗೆ ದೊರಕುತ್ತದೆ.

WhatsApp Group Join Now

Leave a Comment

error: Content is protected !!