SBI FD: SBI ನ ಈ ಮೂರು FD ಯೋಜನೆಗಳು ನಿಮಗೆ ಬಂಪರ್ ರಿಟರ್ನ್ ಅನ್ನು ನೀಡುತ್ತವೆ!

SBI FD: ನಮಸ್ಕಾರ ಸ್ನೇಹಿತರೆ. ಈ ಒಂದು ಮಾಧ್ಯಮದ ಎಸ್ ಬಿ ಐ ನ ಮೂರು fd ಯೋಜನೆಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನೀವೇನಾದರೂ fd ಇಡಲು ಬಯಸಿದರೆ ನೀವು ಎಸ್ಬಿಐನ ಈ ಒಂದು ಮೂರು ಎಫ್ ಡಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಎಸ್ಬಿಐ ಬ್ಯಾಂಕಿನಲ್ಲಿ ಎಫ್ ಡಿ ಅನ್ನು ಇಡಬಹುದಾಗಿದೆ ನೀವು ಈ ಒಂದು ಯೋಜನೆಗಲ್ಲಿ ಹಣವನ್ನು ಠೇವಣಿ ಮಾಡಿದರೆ ನಿಮಗೆ ಬಂಪರ್ ರಿಟರ್ನ್ ಅನ್ನು ಈ ಒಂದು ಯೋಜನೆಗಳು ನೀಡುತ್ತವೆ. ನಾವು ಈಗ ನಿಮಗೆ ತಿಳಿಸಲು ಹೊರಟಿರುವ ಎಫ್ ಡಿ ಯೋಜನೆಗಳ ಬಗ್ಗೆ ತಿಳಿದುಕೊಂಡು ನೀವು ಎಸ್ಬಿಐ ನಲ್ಲಿ ಎಫ್ ಡಿ ಯೋಜನೆಗಳಿಗೆ ಹಣವನ್ನು ಠೇವಣಿ ಮಾಡಬಹುದು. 

ಗೆಳೆಯರೇ, ನೀವೇ ಒಂದು ವೇಳೆ ಏನಾದರೂ fd ಯೋಜನೆಗಳಲ್ಲಿ ಹಣವನ್ನು ಠೇವಣಿ ಮಾಡಲು ಬಯಸಿದರೆ ನೀವು ಎಸ್ ಬಿ ಐ ಬ್ಯಾಂಕಿನ ಈ ಒಂದು ಮೂರು ಎಫ್ಡಿ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ ನೀವು ಈ ಒಂದು ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಬಂಪರ್ ರಿಟರ್ನ್ ಸಿಗುತ್ತದೆ. ಹಾಗೂ ಈ ಒಂದು ಬ್ಯಾಂಕು ಏನಿದೆ, ಇದು ಭಾರತ ಸರ್ಕಾರದ ಅಧೀನದಲ್ಲಿ ಬರುತ್ತದೆ ಆದ್ದರಿಂದ ನೀವು ಠೇವಣಿ ಮಾಡುವಂತಹ ಎಲ್ಲ ಹಣ ಸುರಕ್ಷತೆಯಿಂದ ಇರುತ್ತದೆ. ಭಾರತ ಸರಕಾರದ ಅಧೀನದಲ್ಲಿ ಬರುವಂತಹ ಎಸ್ ಬಿ ಐ ಬ್ಯಾಂಕಿನಲ್ಲಿ ನೀವು ಹಣವನ್ನು ಹೂಡಿಕೆ ಮಾಡಬಹುದು. 

ಎಫ್‌ಡಿ ಯೋಜನೆಗಳಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಮತ್ತು ದುಪ್ಪಟ್ಟಾಗಿ ನೀವು ನಿಮ್ಮ ಹಣವನ್ನು ಮಾಡಬಹುದು. ನೀವು ಒಂದು ವೇಳೆ ಹಣವನ್ನು ಎಫ್ ಡಿ ಯೋಜನೆಗಳಲ್ಲಿ ಠೇವಣಿ ಮಾಡಲು ಹಿಂಜರಿಯುತ್ತಿದ್ದರೆ ನೀವು ಈ ಒಂದು ಬ್ಯಾಂಕಿನ ಈ ಎಫ್ ಡಿ ಯೋಜನೆಗಳಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಹಣವನ್ನು ಠೇವಣಿ ಮಾಡಬಹುದು. ಏಕೆಂದರೆ ಭಾರತ ಸರಕಾರದ ಅಧೀನದಲ್ಲಿ ಎಸ್ ಬಿ ಐ ಬ್ಯಾಂಕ್ ಬರುತ್ತದೆ ಈ ಒಂದು ಬ್ಯಾಂಕಿನಲ್ಲಿರುವಂತಹ ಯಾವುದೇ ಹಣ ಯಾವುದೇ ವಂಚನೆಗೆ ಒಳಗಾಗುವುದಿಲ್ಲ.

ಪ್ರತಿನಿತ್ಯವೂ ಇದೇ ತರದ ಒಳ್ಳೆಯ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವೂ ಓದಲು ಬಯಸಿದರೆ ಈ ಮಾಧ್ಯಮದ ಚಂದಾದಾರರಾಗಿ ಹಾಗು ನಮ್ಮ ಒಂದು ಸೈಟಿನ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿರಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಆದಕಾರಣ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ಈ ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.

SBI ನ ಈ ಮೂರು FD ಯೋಜನೆಗಳು ನಿಮಗೆ ಬಂಪರ್ ರಿಟರ್ನ್ ಅನ್ನು ನೀಡುತ್ತವೆ!

ಸ್ನೇಹಿತರೆ ಎಫ್ ಡಿ ಯೋಜನೆ ಎಂದರೆ ನಿಮ್ಮ ಹಣವನ್ನು ಸುರಕ್ಷಿತವಾಗಿ ಒಂದು ಜಾಗದಲ್ಲಿ ಠೇವಣಿ ಮಾಡುವುದು ಮತ್ತು ಹಣವನ್ನು ದುಪ್ಪಟ್ಟು ಮಾಡುವುದಾಗಿದೆ. ಇದು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನೀಡುವಂತಹ ಉಳಿತಾಯ ಯೋಜನೆಗಳಾಗಿವೆ. ನೀವು ಈ ಒಂದು fd ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಉತ್ತಮವಾದ ಬಡ್ಡಿ ದರವನ್ನು ಪಡೆಯಬಹುದಾಗಿದೆ. 

ಇದನ್ನು ಓದಿ:ಟಾಟಾ ವಿದ್ಯಾರ್ಥಿ ವೇತನ! ಪ್ರತಿ ವಿದ್ಯಾರ್ಥಿಗೂ 12,000ದವರೆಗೆ ಸ್ಕಾಲರ್ಶಿಪ್!

ಎಸ್ ಬಿ ಐ ಅಮೃತ್ ಕಲಸ್ ಎಫ್ಡಿ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿ 

ಗೆಳೆಯರೇ ಎಸ್‌ಬಿಐ ಅಮೃತ್ ಕಳಸ್ ಎಂಬ ಒಂದು ವಿಶೇಷವಾದ ಎಫ್ಡಿ ಯೋಜನೆಯನ್ನು ಸ್‌ಬಿಐ ಬ್ಯಾಂಕ್ ಆರಂಭ ಮಾಡಿದೆ. ಈ ಒಂದು ವಿಶೇಷವಾದ ಎಫ್ಡಿ ಯೋಜನೆಯ ಅವಧಿ 400 ದಿನಗಳಾಗಿದೆ ನೀವು ಇದರಲ್ಲಿ ಹಣವನ್ನು ಠೇವಣಿ ಮಾಡಿ 7.10% ರ ಬಡ್ಡಿ ದರವನ್ನು ಪಡೆಯಬಹುದಾಗಿದೆ.

SBI ವಿಕೇರ್ ಎಫ್ ಡಿ 

ಸ್ನೇಹಿತರೆ ಇದೊಂದು ಎಸ್‌ಬಿಐನ ಒಂದು ಉತ್ತಮವಾದ ಎಫ್ಡಿ ಯೋಜನೆಯಾಗಿದೆ ಈ ಒಂದು ಯೋಜನೆಯ ಅವಧಿ ಕನಿಷ್ಠ ಐದು ವರ್ಷಗಳಿಂದ ಗರಿಷ್ಠ 10 ವರ್ಷಗಳಾಗಿದೆ ಇದರಲ್ಲಿ ವಿಶೇಷವಾಗಿ ಹಿರಿಯ ನಾಗರಿಕರು 0.5% ರಷ್ಟು ಹೆಚ್ಚಿನ ಬಡ್ಡಿದರವನ್ನು ಪಡೆಯುತ್ತಾರೆ. ಪ್ರಸ್ತುತವಾಗಿ ಇದರಲ್ಲಿ ಹಣವನ್ನು ಠೇವಣೆ ಮಾಡುವವರು 7.50% ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ. 

ಇದನ್ನು ಓದಿ:ಬಜೆಟ್ ಮಂಡನೆ ಆಗುತ್ತಿದ್ದಂತೆ! ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ!

ಎಸ್ ಬಿ ಐ ಸರ್ವೋತ್ತಮ್ ಎಫ್ ಡಿ 

ಸ್ನೇಹಿತರೆ ಇದೊಂದು ಎಸ್ ಬಿ ಐ ನ ಒಂದು ವಿಶೇಷವಾದ ಎಫ್ಡಿ ಯೋಜನೆಯಾಗಿದೆ. ಇದು ಅಲ್ಪಾವಧಿಯ ಎಫ್ ಡಿ ಯೋಜನೆಯಾಗಿದ್ದು ಈ ಒಂದು ಯೋಜನೆಯಲ್ಲಿ ಕೇವಲ ಒಂದು ಅಥವಾ ಎರಡು ವರ್ಷಗಳ ಕಾಲ ಹಣವನ್ನು ಠೇವಣಿ ಮಾಡಬಹುದು. ಇದರಲ್ಲಿ ಹಣವನ್ನು ಠೇವಣಿ ಮಾಡುವವರಿಗೆ ಈ ಒಂದು ಯೋಜನೆಯು 7.4% ರಷ್ಟು ಬಡ್ಡಿ ದರವನ್ನು ನೀಡುತ್ತದೆ.

ಇದನ್ನು ಓದಿ 

ಸ್ನೇಹಿತರೆ ಈ ಒಂದು ಲೇಖನವು ನಿಮಗೆ ಎಸ್ಬಿಐನ ಮೂರು ಪ್ರಮುಖ ಮತ್ತು ವಿಶೇಷವಾದ ಎಫ್ಡಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಒಳ್ಳೆಯ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವೂ ನೀವು ಓದಲು ಬಯಸುವಿರಾ ಹಾಗಿದ್ದರೆ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಸೇರಿ ನೀವು ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ನಾವು ಪ್ರತಿನಿತ್ಯ ಬರೆದು ಹಾಕುವಂತಹ ಲೇಖನಗಳನ್ನು ನೋಡಬಹುದಾಗಿದೆ.

WhatsApp Group Join Now

Leave a Comment