SBI Home Loan: ನಮಸ್ಕಾರ ಸ್ನೇಹಿತರೆ, ಮನೆಯ ಮೇಲೆ ಸಾಲ ಮಾಡುವುದು ಅದು ಏನಿದೆ ಮಿಡಲ್ ಕ್ಲಾಸ್ ಜನತೆಗೆ ತಮ್ಮ ಒಂದು ಸ್ವಂತ ಮನೆಯನ್ನು ಕರೆದಿಸಲು ಸಹಾಯ ಮಾಡುತ್ತದೆ ಹಾಗೂ ತಮ್ಮ ಒಂದು ಸ್ವಂತ ಮನೆಯ ಕನಸನ್ನು ಈಡೇರಿಸುವಲ್ಲಿ ಕೂಡ ಗೃಹ ಸಾಲ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ನಾವು ಹೇಳಬಹುದಾಗಿದೆ. ನೀವು ಒಂದು ವೇಳೆ ಗೃಹ ಸಾಲವನ್ನು ಪಡೆಯಲು ಬಯಸಿದರೆ ಯಾವ ಗ್ರಹ ಸಾಲ ಒಳ್ಳೆಯ ಬಡ್ಡಿ ದರದಲ್ಲಿ ಹಣವನ್ನು ನೀಡುತ್ತದೆ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಬಹು ಮುಖ್ಯವಾದ ವಿಷಯವಾಗಿದೆ.
ನಾವು ಈ ಒಂದು ಲೇಖನದಲ್ಲಿ ನಿಮಗೆ ಎಸ್ಬಿಐನ ಅಂದರೆ ಭಾರತೀಯ ಸ್ಟೇಟ್ ಬ್ಯಾಂಕಿನ ಹೋಂ ಲೋನ್ ನ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ಈ ಒಂದು ಲೇಖನದ ಮೂಲಕ ತಿಳಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಾ ಇದ್ದೇವೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದುವುದರ ಮೂಲಕ ಇದರಲ್ಲಿರುವ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ ನೀವು ನಿಮ್ಮ ಸ್ವಂತ ಮನೆಯ ಕನಸನ್ನು ಈಡೇರಿಸಲು ಗೃಹ ಸಾಲವನ್ನು ಪಡೆಯಬಹುದಾಗಿದೆ.
ಎಸ್ ಬಿ ಐ ಹೋಂ ಲೋನ್:
ನೀವು ಎಸ್ಬಿಐ ನಲ್ಲಿ ಗೃಹ ಸಾಲವನ್ನು ಮಾಡಿದರೆ ನಿಮಗೆ ಗೃಹ ಸಾಲದ ಮೇಲಿನ ಬಡ್ಡಿ ದರವು ವಾರ್ಷಿಕವಾಗಿ 9.15 ರಷ್ಟು ಬಡ್ಡಿ ದರದ ಅಡಿಯಲ್ಲಿ ನಿಮಗೆ ಗೃಹ ಸಾಲ ಸಿಗಲಿದೆ. ಹಾಗೂ ನೀವೇನಾದರೂ ಎಸ್ಬಿಐ ನಲ್ಲಿ ಅಂದರೆ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಮನೆಯ ಮೇಲೆ ಸಾಲವನ್ನು ಮಾಡಿದರೆ ಸಾಲದ ಪ್ರಕ್ರಿಯ ಶುಲ್ಕವು 0.35 ರಷ್ಟು ಪರ್ಸೆಂಟೇಜ್ ಅನ್ನು ಹೊಂದಿರುತ್ತದೆ. ಮಹಿಳೆಯರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ 0.5ರಷ್ಟು ಕಡಿಮೆ ಬಡ್ಡಿ ದರವನ್ನು ನೀಡಿ ಸಾಲವನ್ನು ನೀಡುತ್ತದೆ.
ನೀವು ಒಂದು ವೇಳೆ ಎಸ್ಬಿಐ ನಲ್ಲಿ ಹೋಂ ಲೋನ್ ಮಾಡಲು ಬಯಸಿದರೆ ಒಂಬತ್ತು 9.5% ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ ನಿಮಗೆ ಗರಿಷ್ಠ 40 ಲಕ್ಷ ರೂಪಾಯಿಗಳವರೆಗೆ ಗೃಹದ ಸಾಲ ಭಾರತೀಯ ಸ್ಟೇಟ್ ಬ್ಯಾಂಕ್ ನೀಡುತ್ತದೆ. ನೀವೇನಾದರೂ ಗೃಹ ಸಾಲವನ್ನು ಮಾಡಲು ಬಯಸಿದರೆ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ನೀವು ಗೃಹ ಸಾಲ ಮಾಡುವುದು ಸೂಕ್ತ ಇದು ನನ್ನ ಅಭಿಪ್ರಾಯ.
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಗೆಳೆಯರೇ ನೀವೇನಾದರೂ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಸಾಲವನ್ನು ಮಾಡಲು ಬಯಸಿದರೆ ತಾವುಗಳು ಎಸ್ಬಿಐ ಅಂದರೆ ಭಾರತೀಯ ಸ್ಟೇಟ್ ಬ್ಯಾಂಕ್ ನ ಸಿಬ್ಬಂದಿಗೆ ಹಾಗೂ ಮ್ಯಾನೇಜರ್ ಗೆ ಭೇಟಿಯಾಗಿ ಹೋಂ ಲೋನ್ ಬಗ್ಗೆ ಚರ್ಚಿಸಿ ಈ ಒಂದು ಹೋಂ ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ ಸುಮಾರು 40 ಲಕ್ಷ ರೂಪಾಯಿಗಳವರೆಗೆ ನೀವು ಹೋಂ ಲೋನ್ ಅನ್ನು ಪಡೆಯಬಹುದಾಗಿದೆ.
ಇದನ್ನು ಓದಿ
ಈ ಒಂದು ಗೃಹ ಸಾಲದ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಗೆಳೆಯರಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಹಂಚಿಕೊಳ್ಳಿ ನೀವು ಹೀಗೆ ಮಾಡುವುದರಿಂದ ನಾವು ಇನ್ನೂ ಹೆಚ್ಚಿನ ಲೇಖನಗಳನ್ನು ಬರೆಯಲು ಒಂದು ಪ್ರೋತ್ಸಾಹ ದೊರಕಿದಂತಾಗುತ್ತದೆ. ಧನ್ಯವಾದ ಸಿಗೋಣ ಮುಂದಿನ ಲೇಖನಗಳಲ್ಲಿ.