SSLC Prize Money:ಹತ್ತನೇ ತರಗತಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ₹15000 ವಿದ್ಯಾರ್ಥಿ ವೇತನ! ಬೇಗ ಅರ್ಜಿ ಸಲ್ಲಿಸಿ.

SSLC Prize Money:ನನ್ನ ಪ್ರೀತಿಯ ಎಲ್ಲಾ ಶಾಲಾ ಮಕ್ಕಳಿಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಒಂದು ವಿಶೇಷವಾದ ಮಾಹಿತಿ ಏನೆಂದರೆ, 10ನೇ ತರಗತಿ ಪಾಸ್ ಆಗಿರುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸಿಗಲಿದೆ 15,000ಗಳ ವಿದ್ಯಾರ್ಥಿ ವೇತನ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿದಾಗ ನಿಮಗೆ ಸಿಗುವಂತಹ ಹದಿನೈದು ಸಾವಿರ ರೂಪಾಯಿ ವಿದ್ಯಾರ್ಥಿ ವೇತನದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯು ದೊರಕುತ್ತದೆ ಒಂದು ವೇಳೆ ಲೇಖನವನ್ನು ಕೊನೆ ತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆತನಕ ಓದಬೇಕಾಗಿ ವಿನಂತಿ. 

ಈ ಒಂದು ಲೇಖನವನ್ನು ಕೊನೆಯ ತನಕ ಓದುವುದರಿಂದ 10ನೇ ತರಗತಿ ಪಾಸ್ ಆಗಿರುವಂತಹ ವಿದ್ಯಾರ್ಥಿಗಳಿಗೆ ಸಿಗುವಂತಹ ಪ್ರೈಸ್ ಮನಿ ವಿದ್ಯಾರ್ಥಿ ವೇತನದ ಬಗ್ಗೆ ಕುರಿತಾದಂತಹ ಒಂದು ಸಂಪೂರ್ಣವಾದ ಮಾಹಿತಿಯು ನಿಮಗೆ ದೊರೆಯುತ್ತದೆ ಒಂದು ವೇಳೆ ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಹತ್ತನೇ ತರಗತಿ ಪಾಸ್ ಆಗಿರುವ ವಿದ್ಯಾರ್ಥಿಗಳು ಪ್ರೈಸ್ ಮನಿ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಆದಕಾರಣ ಕೊನೆಯದಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಲೇಖನವನ್ನ ಕೊನೆಯ ತನಕ ಓದಿ.

SSLC Prize Money

ಈ ಒಂದು ವಿದ್ಯಾರ್ಥಿ ವೇತನವನ್ನು ಹತ್ತನೇ ತರಗತಿ ಪಾಸ್ ಆಗಿರುವಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡದ ಇಲಾಖೆಗಳು ವಿದ್ಯಾರ್ಥಿಗಳಿಗೆ ನೀಡುವಂತಹ ಪ್ರೋತ್ಸಾಹ ಧನವಾಗಿದ್ದು 10ನೇ ತರಗತಿಯನ್ನು ಪೂರ್ಣಗೊಳಿಸಿದಂತಹ ಎಲ್ಲ ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷೆಯ ಫಲಿತಾಂಶಕ್ಕೆ ಅನುಗುಣವಾಗಿ 7,000 ಗಳಿಂದ ಹದಿನೈದು ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. 

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಕೆಳಗೆ ಈಗಾಗಲೇ ನೀಡಿದ್ದೇವೆ ಅರ್ಹತೆಗಳು ನೀವು ಹೊಂದಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಿ ಏಳು ಸಾವಿರ ರೂಪಾಯಿಗಳಿಂದ 15 ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯಬಹುದು. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ 

  • 10ನೇ ತರಗತಿಯ ವಿದ್ಯಾರ್ಥಿಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದಂತಹ ವರ್ಗದವನಾಗಿರಬೇಕು 
  • 10ನೇ ತರಗತಿಯನ್ನು ವಿದ್ಯಾರ್ಥಿಯು ಯಾವುದೇ ಕರ್ನಾಟಕದ ಖಾಸಗಿ ಅಥವಾ ಸರ್ಕಾರಿ ಶಾಲೆಗಳಲ್ಲಿ ಪೂರ್ಣಗೊಳಿಸಿರಬೇಕಾಗುತ್ತದೆ 
  • ಈ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಯು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು 
  • ವಿದ್ಯಾರ್ಥಿಯು ಈ ಒಂದು ವಿದ್ಯಾರ್ಥಿ ವೇತನವನ್ನು ಪಡೆಯಲು ತನ್ನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 60ರಷ್ಟು ಅಂಕಗಳನ್ನು ಪಡೆದಿರಬೇಕು 

ಈ ವಿದ್ಯಾರ್ಥಿ ವೇತನದ ಮೊತ್ತ 

ಕೆಳಗೆ ಶೇಕಡವಾರು ಸಿಗುವಂತಹ ಮತ್ತದ ಬಗ್ಗೆ ಮಾಹಿತಿಯನ್ನು ನೀಡಿದೆ 

  • 75% ನಷ್ಟು ಅಥವಾ ಇದಕ್ಕಿಂತ ಹೆಚ್ಚು ತೆಗೆದಂತಹ ವಿದ್ಯಾರ್ಥಿಗಳಿಗೆ 15,000 
  • 60% ರಿಂದ 74% ನಾವರೆಗೆ ಅಂಕಗಳನ್ನು ತೆಗೆದಿರುವಂತ ವಿದ್ಯಾರ್ಥಿಗಳಿಗೆ 7,000 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳನ್ನು ಕೆಳಗೆ ನೀಡಿದ್ದೇವೆ ಎಲ್ಲಾ ದಾಖಲೆಗಳನ್ನು ನೀವು ಹೊಂದಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. 

  • ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ 
  • ವಿದ್ಯಾರ್ಥಿಯ ಆಧಾರ್ ಕಾರ್ಡ್ 
  • ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ 
  • ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ವಿವರ 
  • ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ 
  • ವಿದ್ಯಾರ್ಥಿಯ ಭಾವಚಿತ್ರ 

ಅರ್ಜಿ ಸಲ್ಲಿಸುವ ವಿಧಾನ 

ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನಾವು ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ. 

  • Click Maaduಈ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮಗೆ ಪ್ರೈಜ್ ಮೆನಿ ವಿದ್ಯಾರ್ಥಿ ವೇತನದ ಮುಖಪುಟ ತೆರೆಯುತ್ತದೆ 
  • ಆ ಒಂದು ಮುಖಪುಟದಲ್ಲಿ ನಿಮ್ಮ ಹತ್ತನೇ ತರಗತಿಯ ರಿಜಿಸ್ಟರ್ ನಂಬರ್ ಅನ್ನು ಹಾಕುವುದರ ಮೂಲಕ ನೀವು ಈ ವಿದ್ಯಾರ್ಥಿ ವೇತನಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು
WhatsApp Group Join Now

Leave a Comment