TATA Life Insurance:ನಮಸ್ಕಾರ ಸ್ನೇಹಿತರೆ ನಾವು ಈ ಒಂದು ಲೇಖನದ ಮೂಲಕ ನಿಮಗೆ ಟಾಟಾ ಲೈಫ್ ಇನ್ಸೂರೆನ್ಸ್ ನ ಬಗ್ಗೆ ಸಂಪೂರ್ಣವಾದಂತಹ ಹಾಗೂ ಸಹ ವಿಸ್ತಾರವಾದ ಅಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುವಂತಹ ಒಂದು ಪ್ರಯತ್ನವನ್ನು ಮಾಡುತ್ತಿದ್ದೇವೆ ತಾವುಗಳು ಇದರಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳುವುದರ ಮೂಲಕ ನೀವು ಈ ಯೋಜನೆಯಲ್ಲಿ ಹಣವನ್ನ ಹೂಡಿಕೆ ಮಾಡಬೇಕೆ ಅಥವಾ ಇಲ್ಲವೆಂದು ತಿಳಿದುಕೊಂಡು ಹಣವನ್ನು ಹೂಡಿಕೆ ಮಾಡಬಹುದಾಗಿದೆ.
ಈಗಿನ ಕಾಲಮಾನದ ದಿನಗಳಲ್ಲಿ ಲೈಫ್ ಇನ್ಸೂರೆನ್ಸ್ ಮಾಡುವುದು ತುಂಬಾನೇ ಕಡ್ಡಾಯವಾಗಿದೆ ಏಕೆಂದರೆ ತುರ್ತು ಪರಿಸ್ಥಿತಿಗಳಲ್ಲಿ ಯಾರು ಕೂಡ ನಮಗೆ ಹಣ ಕೊಡಲು ಮುಂದಾಗುವುದಿಲ್ಲ ಅಂತಹ ಸಮಯದಲ್ಲಿ ಈ ಒಂದು ಲೈಫ್ ಇನ್ಸೂರೆನ್ಸ್ ಇದ್ದರೆ ತುಂಬಾನೇ ಉಪಯುಕ್ತವಾಗುತ್ತದೆ ಲೈಫ್ ಇನ್ಸೂರೆನ್ಸ್ ನ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುತ್ತೇವೆ.
ಜೀವ ವಿಮಾ ಎಂದರೇನು?
ಸ್ನೇಹಿತರೆ ಮೊದಲಿಗೆ ನಾವು ಇಲ್ಲಿ ಜೀವ ವಿಮಾ ಎಂದರೇನು ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಗೆಳೆಯರೇ ಜೀವ ವಿಮಾ ಪಾಲಿಸಿಯು ಎರಡು ಪಕ್ಷಗಳ ನಡುವಿನ ಒಪ್ಪಂದವಾಗಿದೆ ಪಾಲಿಸಿದಾರರು ಹಾಗೂ ಹಿಮ ಕಂಪನಿ ಅಥವಾ ಹಿಮದಾರ ಪಾಲಿಸಿ ಅವಧಿಯ ಅವಧಿಯಲ್ಲಿ ಜೀವ ಹಿಮಾದಾರರು ಮರಣ ಹೊಂದಿದರೆ ಪಾಲಿಸಿದಾರರ ಕುಟುಂಬಕ್ಕೆ ಪೂರ್ವ ನಿರ್ಧರಿತ ಮತದಾನವನ್ನು ಪಾವತಿಸಿದವಾಗಿ ವಿಮಾದಾರರು ಭರವಸೆ ನೀಡುತ್ತಾರೆ. ಇದನ್ನೇ ನಾವು ಜೀವ ವಿಮಾ ಪಾಲಿಸಿ ಎಂದು ಕರೆಯಬಹುದಾಗಿದೆ.
ನಾವು ಜೀವ ವಿಮೆಯನ್ನು ಏಕೆ ಖರೀದಸಬೇಕು?
- ನಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಲು
- ಗಂಭೀರ ಕಾಯಿಲೆಗಳ ವಿರುದ್ಧ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು
- ಕಡಿಮೆ ವೆಚ್ಚದಲ್ಲಿ ವ್ಯಾಪಕ ವ್ಯಾಪ್ತಿಯನ್ನು ಪಡೆಯಲು
- ಪೋಷಕಾಗಿ ಹಣವನ್ನು ಉಳಿಸಲು ಮತ್ತು ಆರ್ಥಿಕವಾಗಿ ಯೋಚಿಸಲು
- ಹೂಡಿಕೆ ಮಾಡಲು ಮತ್ತು ಸಂಪತ್ತನ್ನು ಸೃಷ್ಟಿಸಲು
- ನಿವೃತ್ತಿ ಜೀವನವನ್ನು ಸುರಕ್ಷಿತವಾಗಿ ಗೊಳಿಸಲು
- ತೆರಿಗೆ ಪ್ರಯೋಜನಗಳನ್ನು ಪಡೆಯಲು
ಟಾಟಾ ಲೈಫ್ ಇನ್ಸೂರೆನ್ಸ್ ನಲ್ಲಿ ಹಲವಾರು ಜೀವ ವಿಮಾ ಯೋಜನೆಗಳಿದ್ದು ಅದರಲ್ಲಿ ಒಂದಾದಂತಹ ಟಾಟಾ ಎ ಐ ಎ ಜೀವ ಹಿಮಾ ಯೋಜನೆಯ ಬಗ್ಗೆ ನಾವಿಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ.
TATA AIA LIFE INSURANCE
ಟಾಟಾ ಜೀಯೋ ವಿಮಾ ಯೋಜನೆಗಳಲ್ಲಿ ಈ ಯೋಜನೆ ಕೂಡ ಪ್ರಮುಖ ಯೋಜನೆಯಾಗಿದೆ. ಈ ಒಂದು ಯೋಜನೆಯಲ್ಲಿ ಈಗಾಗಲೇ 27 ಕುಟುಂಬಗಳನ್ನ ಇಲ್ಲಿಯವರೆಗೆ ರಕ್ಷಿಸಲಾಗಿದೆ. ಇದರ ಜೊತೆಗೆ ನಾಲ್ಕು ಕೋಟಿ ವಿಮಾ ಮತವನ್ನು ನೀಡಲಾಗಿದೆ. ಒಂದು ಲಕ್ಷ ಕೋಟಿ ನಿರ್ವಹಣೆ ಅಡಿಯಲ್ಲಿ ಸ್ವತ್ತುಗಳನ್ನು ನೀಡಲಾಗಿದೆ. ಈ ಒಂದು ಯೋಜನೆಯು 500ಕ್ಕೂ ಹೆಚ್ಚು ಭಾರತ ಪ್ರಮುಖ ನಗರಗಳಾದ್ಯಂತ ಶಾಖೆಗಳನ್ನು ಇರಿಸಲಾಗಿದೆ.
ಈ ಜೀವ ವಿಮೆಯನ್ನ ಯಾರು ಖರೀದಿಸಬಹುದು?
- 20 ರಿಂದ 30 ವರ್ಷ ವಯಸ್ಸಾಗಿರುವವರು
- 30 ರಿಂದ 40 ವರ್ಷ ವಯಸ್ಸಾಗಿರುವವರು
- 40 ರಿಂದ 50 ವರ್ಷ ವಯಸ್ಸಾಗಿರುವವರು
- 50 ವರ್ಷಕ್ಕಿಂತ ಮೇಲ್ಪಟ್ಟವರು ಕೂಡ ಈ ಜೀವ ವಿಮಾ ಯೋಜನೆಯ ಪಡೆಯಬಹುದಾಗಿದೆ