TATA Scholarship: ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ಟಾಟಾ ವಿದ್ಯಾರ್ಥಿ ವೇತನದ ಬಗ್ಗೆ ಒಂದು ವಿಶೇಷವಾದ ಮತ್ತು ಪೂರ್ತಿ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ. ಸ್ನೇಹಿತರೆ ಟಾಟಾ ಪಂಕ್ ವಿದ್ಯಾರ್ಥಿ ವೇತನದ ವತಿಯಿಂದ ಆರ್ಥಿಕವಾಗಿ ದುರ್ಬಲವಾಗಿ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವಂತಹ ವಿದ್ಯಾರ್ಥಿಗಳಿಗೆ ಟಾಟಾ ಕಂಪನಿಯು ನೀಡುವಂತಹ ಒಂದು ವಿದ್ಯಾರ್ಥಿ ವೇತನ ಈ ಟಾಟಾ ಪಂಕ್ ಸ್ಕಾಲರ್ಶಿಪ್ ಆಗಿದೆ.
ಆದಕಾರಣ ಯಾರು ಉನ್ನತ ಶಿಕ್ಷಣವನ್ನು ಪಡೆಯಲು ಇಚ್ಚಿಸುತ್ತಾರೆ ಮತ್ತು ಅವರು ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವಂತಹ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಿ ಸ್ಕಾಲರ್ಶಿಪ್ ಹಣವನ್ನು ಪಡೆದುಕೊಂಡು ತಮ್ಮ ಒಂದು ಉನ್ನತ ಶಿಕ್ಷಣವನ್ನು ಪಡೆಯಬಹುದಾಗಿದೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆಗಳನ್ನು ತಿಳಿಯಲು ಬಯಸಿದರೆ ಲೇಖನವನ್ನು ಪೂರ್ತಿಯಾಗಿ ಓದಿ.
ಸ್ನೇಹಿತರೆ ನಮ್ಮ ಒಂದು ಮಾಧ್ಯಮದಲ್ಲಿ ಇದೇ ತರದ ಹೊಸ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳು ಪ್ರತಿನಿತ್ಯವೂ ನಿಮಗೆ ಕಾಣಲು ಸಿಗುತ್ತವೆ ಆದ ಕಾರಣ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಿ ಇದರಿಂದಾಗಿ ನೀವು ಹೊಸ ಹೊಸ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ ಸ್ಕಾಲರ್ಶಿಪ್ ಗಳ ಲಾಭವನ್ನು ಪಡೆಯಬಹುದಾಗಿದೆ.
ನಾವು ಬರೆದು ಹಾಕುವಂತಹ ಎಲ್ಲ ಲೇಖನಗಳ ಮಾಹಿತಿಯನ್ನು ತಿಳಿಯಲು ಬಯಸಿದರೆ ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಸೇರಬಹುದು ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಸೇರಲು ನಿಮಗೆ ಈಗಾಗಲೇ ಕಾಣುತ್ತಿರುವಂತಹ ವಾಟ್ಸಪ್ ಗ್ರೂಪ್ ಮೇಲೆ ಕ್ಲಿಕ್ ಮಾಡಿ ಸೇರಿ.
TATA Scholarship
ಹೌದು ಸ್ನೇಹಿತರೆ ಯಾರು ಉನ್ನತ ಶಿಕ್ಷಣವನ್ನು ಪಡೆಯಲು ಆರ್ಥಿಕ ಸಮಸ್ಯೆಯಿಂದ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವುದಿಲ್ಲವೋ ಅವರಿಗೆ ಟಾಟಾ ಕಂಪನಿಯು ಈ ಒಂದು ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಿದ್ದು ಈ ಒಂದು ಸ್ಕಾಲರ್ಶಿಪ್ ನ ಪಡೆದುಕೊಂಡು ಯಾರು ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವುದಿಲ್ಲವೋ ಅವರು ಉನ್ನತ ಶಿಕ್ಷಣವನ್ನು ಪಡೆಯಬಹುದಾಗಿದೆ. ಒಂದು ಸ್ಕಾಲರ್ಶಿಪ್ ಅನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆ ಮೇಲೆ ನೀಡಲಾಗುತ್ತದೆ.
ಇದನ್ನು ಓದಿ:ಇನ್ಮುಂದೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಹೊಸ ನಿಯಮ ಜಾರಿ!
11ನೇ ತರಗತಿ 12ನೇ ತರಗತಿ ಬಿಕಾಂ ಬಿ ಎಸ್ ಸಿ ಬಿ ಟೆಕ್ ಪಾಲಿಟೆಕ್ನಿಕ್ ಇನ್ನಿತರ ಕೋರ್ಸ್ ಗಳಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ನಿಂದ 11 ವರೆಗೆ ಸಾವಿರದವರೆಗೆ ಹಣದ ಸಹಾಯ ಸಿಗುತ್ತದೆ. ಇ ಸ್ಕಾಲರ್ಷಿಪ್ ಪಡೆಯಲು ನಿಮಗೆ ಇರಬೇಕಾದ ಅರ್ಹತೆಗಳೇನು ಕೆಳಗೆ ನೋಡಿ.
ಟಾಟಾ ಸ್ಕಾಲರ್ಶಿಪ್ ಪಡೆಯಲು ಇರಬೇಕಾದ ಅರ್ಹತೆಗಳು?
ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಯು ಭಾರತ ದೇಶದಲ್ಲಿ ಮಾನ್ಯತೆ ಪಡೆದಿರುವಂತಹ ಯಾವುದೇ ಒಂದು ವಿಷಯವಿದ್ದಾಲಯದಿಂದ 11ನೇ ತರಗತಿ 12ನೇ ತರಗತಿ ಪದವಿ ಹಾಗೂ ಡಿಪ್ಲೋಮೋ ಓದುತ್ತಿರುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ.
- ಒಂದು ಸ್ಕಾಲರ್ಶಿಪ್ ಅನ್ನು ಪಡೆಯಲು ಬಯಸುವ ವಿದ್ಯಾರ್ಥಿಯು ತನ್ನ ಒಂದು ಇಂದಿನ ತರಗತಿಯಲ್ಲಿ 60% ರಷ್ಟು ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗಿರಬೇಕು.
- ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯ ಕೌಟುಂಬಿಕ ವಾರ್ಷಿಕ ಆದಾಯವು 3,00,000 ಮೀರಿರಬಾರದು.
- ಟಾಟಾ ಕ್ಯಾಪಿಟಲ್ ಹಾಗೂ buddy4study ಸಂಸ್ಥೆಗಳ ಉದ್ಯೋಗಿಗಳ ಮಕ್ಕಳು ಅರ್ತೆಯನ್ನು ಹೊಂದಿರುವುದಿಲ್ಲ.
- ಈ ಸ್ಕಾಲರ್ಷಿಪ್ನ ಮೊತ್ತ
- ಪಿಯುಸಿ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವಂತಹ ಮಕ್ಕಳಿಗೆ ಸ್ಕಾಲರ್ ಶಿಪ್ ನ ಮೊತ್ತ 11,000
- ಬಿಕಾಂ ಬಿ ಎಸ್ ಸಿ ಡಿಪ್ಲೋಮೋ ಹಾಗೂ ಇತರೆ ಪದವಿ ಕೋರ್ಸುಗಳನ್ನು ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ನ ಮೊತ್ತ 12,000
ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ವಿದ್ಯಾರ್ಥಿ ಆಧಾರ್ ಕಾರ್ಡ್
- ಪೋಷಕರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಕಾಲೇಜಿಗೆ ಪ್ರವೇಶವಾಗಿರುವ ಪ್ರವೇಶದ ಪುರಾವೆ
- ವಿದ್ಯಾರ್ಥಿ ಬ್ಯಾಂಕ್ ಖಾತೆ ವಿವರ
- ವಿದ್ಯಾರ್ಥಿ ಇಂದಿನ ತರಗತಿಯ ಮಾರ್ಕ್ ಸೀಟ್
- ಅಂಗವಿಕಲತೆ ಸರ್ಟಿಫಿಕೇಟ್
ಪ್ರಮುಖ ದಿನಾಂಕ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/09/2024
ಇದನ್ನು ಓದಿ
ಸ್ನೇಹಿತರೆ ಈ ಒಂದು ಲೇಖನದ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಿ, ನೀವು ಹೇಗೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಈ ಒಂದು ಲೇಖನದ ಮಾಹಿತಿ ನೀಡಿದಂತಾಗುತ್ತದೆ. ಇದೇ ತರದ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ಬಯಸಿದರೆ ಈ ಮಾಧ್ಯಮದ ಟೆಲಿಗ್ರಾಂ ಗ್ರೂಪ್ ಗಳಲ್ಲಿ ಜಾಯಿನ್ ಆಗಿ.