Voter ID: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಈ ಒಂದು ಮಾಧ್ಯಮದ ಮನೆಯಲ್ಲೇ ಕುಳಿತುಕೊಂಡು ವೋಟರ್ ಐಡಿ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯ ಏನಿದೆ ನೋಡಿ ಅದು ತುಂಬಾನೇ ಮುಖ್ಯವಾದ ವಿಷಯವಾಗಿದೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಸೂಕ್ಷ್ಮ ರೀತಿಯಲ್ಲಿ ಓದಬೇಕು.
ಇದ್ದಾಗ ಮಾತ್ರ ನಿಮಗೆ ಮನೆಯಲ್ಲಿ ಕುಳಿತುಕೊಂಡು ಉಚಿತವಾಗಿ ವೋಟರ್ ಐಡಿಯನ್ನು ನಿಮ್ಮ ಮೊಬೈಲ್ ಮೂಲಕವೇ ಯಾವ ರೀತಿಯಲ್ಲಿ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದು ತಿಳಿಯುತ್ತದೆ ಒಂದು ವೇಳೆ ನೀವು ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆತನಕ ಓದಿ.
ಗೆಳೆಯರೇ Voter ID ಇಲ್ಲದೆ ಹೋದರೆ ಮತ ಚಲಾಯಿಸುವ ಹಕ್ಕನ್ನು ಹೊಂದಲು ಸಾಧ್ಯವಿಲ್ಲ ಒಂದು ವೇಳೆ ನೀವು ಇನ್ನೂ Voter ID ಮಾಡಿಸಿಕೊಳ್ಳದಿದ್ದರೆ ನೀವು ಯಾವುದೇ ಸೇವ ಕೇಂದ್ರಕ್ಕೆ ಭೇಟಿ ನೀಡುವ ಅಗತ್ಯವೇ ಇರುವುದಿಲ್ಲ ಕೇವಲ ನಿಮ್ಮ ಮನೆಯಲ್ಲಿ ಕುಳಿತುಕೊಂಡು ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಿ 15 ದಿನಗಳ ನಂತರ ನಿಮ್ಮ ಮನೆ ಬಾಗಿಲಿಗೆ ವೋಟರ್ ಐಡಿ ಬರುತ್ತದೆ, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನವೂ ಹೊಂದಿರುತ್ತದೆ ಆದ್ದರಿಂದ ತಾವುಗಳು ಲೇಖನವನ್ನು ಕೊನೆತನಕ ಓದಬೇಕು.
Voter ID
ಸ್ನೇಹಿತರೆ ಈ ಒಂದು ವೋಟರ್ ಐಡಿ ಇಲ್ಲದೆ ಹೋದರೆ ನಾವು ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಮತ್ತು ಸರಕಾರದ ಕೆಲವು ಯೋಜನೆಗಳ ಲಾಭವನ್ನು ಕೂಡ ಪಡೆಯಲು ಸಾಧ್ಯವಾಗುವುದಿಲ್ಲ ನಮಗೆ 18 ವರ್ಷ ತುಂಬಿದೆ ಎಂದು ತಿಳಿಸುವಲ್ಲಿ ಈ ಒಂದು ವೋಟರ್ ಐಡಿಯು ಮುಖ್ಯಪಾತ್ರವನ್ನು ವಹಿಸುತ್ತದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಲ್ಲಿ ಕೂಡ ಈ ವೋಟರ್ ಐಡಿ ಇರಲೇಬೇಕು ಇರದೇ ಇದ್ದರೆ ಬೇಗನೆ ವೋಟರ್ ಐಡಿಯನ್ನು ಮಾಡಿಸಿ.
Voter ID ಮಾಡಿಸಿಕೊಳ್ಳಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಕುಟುಂಬದ ಇತರರ ವೋಟರ್ ಐಡಿ
- ಮೊಬೈಲ್ ಸಂಖ್ಯೆ
- ವಿಳಾಸ ದೃಢೀಕರಣ ಪತ್ರ
ಮೊಬೈಲ್ ಮೂಲಕ ವೋಟರ್ ಐಡಿ ಗೆ ಅರ್ಜಿ ಸಲ್ಲಿಸುವ ವಿಧಾನ
ಹೌದು ಸ್ನೇಹಿತರೆ, ನೀವು ನಿಮ್ಮ ಮೊಬೈಲ್ ಮೂಲಕವೇ ಈ ಒಂದು ವೋಟರ್ ಐಡಿಗೆ ಅರ್ಜಿಯನ್ನು ಸಲ್ಲಿಸಿ ನೀವು ನಿಮ್ಮ ಒಂದು ವೋಟರ್ ಐಡಿಯನ್ನು ಖುದ್ದಾಗಿ ಮಾಡಿಸಿಕೊಳ್ಳಬಹುದಾಗಿದೆ ನಿಮ್ಮ ಮೊಬೈಲ್ ಮೂಲಕ ವೋಟರ್ ಐಡಿ ಮಾಡಿಸಲು ಕೆಳಗಿನ ವಿಧಾನಗಳನ್ನು ಅನುಸರಿಸಿ.
- ವೋಟರ್ ಐಡಿಯನ್ನು ಮಾಡಿಸಿಕೊಳ್ಳುವ ಅಭ್ಯರ್ಥಿಯು ಕೆಳಗೆ ನಾವು ನೀಡಿರುವಂತಹ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
- ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ನಿಮ್ಮ ಒಂದು ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಅನ್ನು ಹಾಕಿ ನಿಮ್ಮ ಒಂದು ಲಾಗಿನ್ ಐಡಿಯನ್ನು ಪಡೆದುಕೊಳ್ಳಬೇಕು
- ಲಾಗಿನ್ ಐಡಿಯನ್ನು ಪಡೆದುಕೊಂಡು ಲಾಗಿನ್ ಆಗುವುದರ ಮೂಲಕ
- ನ್ಯೂ ರಿಜಿಸ್ಟ್ರೇಷನ್ ಫಾರ್ ಫಾರಂ ಸಿಕ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು
- ನಂತರ ನೀವು ಅಲ್ಲಿ ಕೇಳಿರುವಂತಹ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಅಗತ್ಯವಿರುವ ದಾಖಲೆಗಳನ್ನು ಸರಿಯಾಗಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದರ ಮೂಲಕ
- ನೀವು ನಿಮ್ಮ ಒಂದು ಹೊಸ ವೋಟರ್ ಐಡಿಯನ್ನು ಮಾಡಿಸಿಕೊಳ್ಳಬಹುದಾಗಿದೆ.
Voter ID ಮಾಡಿಕೊಳ್ಳಲು ಬೇಕಾಗುವ ಲಿಂಕ್
ಇದನ್ನು ಓದಿ
ಸ್ನೇಹಿತರೆ ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಅಧಿಕ ಲೇಖನಗಳನ್ನು ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಧನ್ಯವಾದಗಳು.