PM Yashasvi scholarship: ಹಲೋ ಸ್ನೇಹಿತರೇ, ಈ ಮಾಧ್ಯಮದ ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಪ್ರಧಾನಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ನ ಯೋಜನೆ ಅಡಿಯಲ್ಲಿ ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ವರೆಗೆ ವಿದ್ಯಾರ್ಥಿ ವೇತನ! ಒಂದು ವೇತನಕ್ಕೆ ಅರ್ಜಿ ಸಲ್ಲಿಸಿ ವೇತನವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಕೊನೆತನಕ ಸೂಕ್ಷ್ಮ ರೀತಿಯಲ್ಲಿ ಓದಿ.
ಈ ಒಂದು ಲೇಖವನ್ನು ಕೊನೆ ತನಕ ಓದಿದಾಗ ಮಾತ್ರ ನಿಮಗೆ ಈ ಒಂದು ಮಾಧ್ಯಮದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ಸಂಪೂರ್ಣವಾಗಿ ನಿಮಗೆ ತಿಳಿಯಬೇಕಾದರೆ ಈ ಒಂದು ಲೇಖನ ಏನಿದೆ ಅದನ್ನು ಕೊನೆತನಕ ಪೂರ್ತಿಯಾಗಿ ಹೋದೆ ಅಂದಾಗ ಮಾತ್ರ ನಿಮಗೆ ಈ ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ಒಂದು ವೇಳೆ ನೀವು ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಕಾರಣ ಈ ಲೇಖನವನ್ನು ಕೊನೆತನಕ ಓದಿ.
ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವು ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಒಂದು ಸೇಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಮನೆಯಲ್ಲಿ ಕುಳಿತುಕೊಂಡು ನಿಮ್ಮ ಮೊಬೈಲ್ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಸರ್ಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಆ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಯೋಜನೆಗಳ ಫಲಾನುಭವಿಗಳಾಗಲು ನೀವು ಮಾಡಬೇಕಾದ ಕೆಲಸಗಳನ್ನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಹಾಗೂ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನೀಡುವಂತಹ ಒಂದು ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿ ಕೂಡ ನಿಮಗೆಲ್ಲಿ ಪ್ರತಿನಿತ್ಯವು ದೊರಕತ್ತಲೆ ಇರುತ್ತದೆ.
ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ವೇತನ {PM Yashasvi scholarship}
ಗೆಳೆಯರೇ ನಮ್ಮ ಒಂದು ಭಾರತ ದೇಶದಲ್ಲಿ ಹಲವಾರು ವಿದ್ಯಾರ್ಥಿಗಳು ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದಾರೆ ಆದರೆ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಒಂದು ಆರ್ಥಿಕ ಸಮಸ್ಯೆಯಿಂದ ಮನೆಯಲ್ಲಿರುವ ಬಡತನದಿಂದ ಉನ್ನತ ಶಿಕ್ಷಣ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ ಹಾಗೆ ವಂಚಿತರಾಗುತ್ತಿರುವಂತಹ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಬೇಕೆಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಗಳು ಪ್ರತಿನಿತ್ಯವೂ ಹೊಸ ಹೊಸ ಸ್ಕಾಲರ್ಶಿಪ್‌ಗಳನ್ನು ಆವಿಷ್ಕಾರ ಮಾಡುತ್ತಾರೆ ಅಂತಹ ಆವಿಷ್ಕಾರ ಮಾಡಿರುವಂತಹ ಒಂದು ಸ್ಕಾಲರ್ಶಿಪ್ಗಳಲ್ಲಿ ಈ ಪ್ರಧಾನ ಮಂತ್ರಿ ಯಶಸ್ವಿ ಯೋಜನೆಯ ಸ್ಕಾಲರ್ಶಿಪ್ ಕೂಡ ಒಂದಾಗಿದೆ ಈ ಒಂದು ಸ್ಕಾಲರ್ಶಿಪ್ ನಡಿಯಲ್ಲಿ ನಿಮಗೆ 1.25 ಲಕ್ಷದವರೆಗೆ ಹಣದ ಸಹಾಯ ದೊರಕುತ್ತದೆ.
ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಅರ್ಹತೆಗಳನ್ನು ಸ್ಕಾಲರ್ಶಿಪ್ನ ಮೊತ್ತ ಎಷ್ಟಿರುತ್ತದೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ನಿಮಗೆ ಈ ಒಂದು ಲೇಖನದಲ್ಲಿ ದೊರಕುತ್ತದೆ ಆದ ಕಾರಣ ಲೇಖನವನ್ನು ಕೊನೆತನಕ ಓದಿ.
{PM Yashasvi scholarship} ಸ್ಕಾಲರ್ಷಿಪ್ ಪಡೆಯಲು ಇರಬೇಕಾದ ಅರ್ಹತೆಗಳು
ವಿದ್ಯಾರ್ಥಿ ವೇತನವನ್ನು ಪಡೆಯಲು ಕೆಲವು ಅರ್ಹತೆಗಳನ್ನು ಕೇಂದ್ರ ಸರ್ಕಾರವು ನೀಡಿದೆ ಆ ಅರ್ಹತೆಗಳ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಕೆಳಗೆ ನೀಡಿದ್ದೇವೆ ನೋಡಿ
ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಅರೆ ಅಲೆಮಾರಿ ುಡಕಟ್ಟು ಓಬಿಸಿ ಮತ್ತು ಡಿಎನ್‌ಟಿ ಹಾಗೂ ಅಲೆಮಾರಿ ಗೆ ಸೇರಿರಬೇಕು
ವಿದ್ಯಾರ್ಥಿ ವೇತನವು 9 ಮತ್ತು 11ನೇ ತರಗತಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ
ವಿದ್ಯಾರ್ಥಿಗಳು ಭಾರತದ ಕಾಯಂ ನಿವಾಸಿಗಳಾಗಿರಬೇಕು
ಅರ್ಜಿ ಸಲ್ಲಿಸಿದಂತಹ ವಿದ್ಯಾರ್ಥಿಗಳು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
ಈ ಮೇಲಿನ ಅರ್ಹತೆಗಳು ನಿಮ್ಮ ಹತ್ತಿರ ಇದ್ದರೆ ನೀವು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಪ್ರಧಾನಮಂತ್ರಿ ಯಶಸ್ವಿ {PM Yashasvi scholarship} ಯೋಜನೆಯ ವಿದ್ಯಾರ್ಥಿ ವೇತನದ ಮೊತ್ತ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲೆಂದು ಕೇಂದ್ರ ಸರಕಾರವು ಈ ಒಂದು ಸ್ಕಾಲರ್ಶಿಪ್ ಅನ್ನು ಜಾರಿಗೆ ತಂದಿದ್ದು ಈ ಒಂದು ಸ್ಕಾಲರ್ಶಿಪ್ನ ಅಡಿಯಲ್ಲಿ ಸಿಗುವಂತಹ ಮೊತ್ತವನ್ನು ಕೆಳಗೆ ನೀಡಿದ್ದೇವೆ ನೋಡಿ
- 9ನೇ ತರಗತಿಯ ವಿದ್ಯಾರ್ಥಿಗಳಿಗೆ 75,000 ರೂಪಾಯಿಗಳು
- 11ನೇ ತರಗತಿಯ ವಿದ್ಯಾರ್ಥಿಗಳಿಗೆ 1.50.000 ರೂಪಾಯಿಗಳು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ವಿದ್ಯಾರ್ಥಿ ಆಧಾರ್ ಕಾರ್ಡ
- ನಿವಾಸ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಅಂಗ ವೈಕಲಿ ಪ್ರಮಾಣ ಪತ್ರ (ಕೇಳಿದರೆ ಮಾತ್ರ )
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
- ಪಾಸ್ಪೋರ್ಟ್ ಸೈಜ್ ಫೋಟೋಸ್
ಅರ್ಜಿ ಸಲ್ಲಿಸುವ ವಿಧಾನ
ಸ್ನೇಹಿತರೆ ನೀವು ಈ ಒಂದು ಯೋಜನೆಗೆ ನಿಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು ಆದರೆ ಕೆಲವು ನೆಟ್ವರ್ಕ್ ಸಮಸ್ಯೆಗಳಿಂದ ಮತ್ತು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಆಗುವಂತಹ ತಾಂತ್ರಿಕ ದೋಷಗಳಿಂದ ಅರ್ಜಿ ಸಲ್ಲಿಸಲು ನಿಮಗೆ ಕಷ್ಟವಾಗಬಹುದು ಆದ ಕಾರಣ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡುವುದರ ಮೂಲಕ ಈ ಒಂದು ಸ್ಕಾಲರ್ಶಿಪ್ ಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
ಇದನ್ನು ಓದಿ
ಗೆಳೆಯರೇ ಈ ಒಂದು ಲೇಖನ ನಿಮಗೆ ಪ್ರಧಾನಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಎಲ್ಲರಿಗಿಂತ ಮುಂಚೆ ಪಡೆಯಲು ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಒಂದು ಸಹಿತಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.
ಇದನ್ನೂ ಓದಿ: Annabhagya Money: ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿರುತ್ತದೆ! ಈಗಲೇ ಚೆಕ್ ಮಾಡಿಕೊಳ್ಳಿ!