Life Insurance: ನಮಸ್ತೆ ಕರ್ನಾಟಕ ಜನತೆಗೆ, ನಾವು ಈ ಒಂದು ಲೇಖನದ ಮೂಲಕ ನಿಮಗೆ ಐಸಿಐಸಿ ಐ ಬ್ಯಾಂಕಿನ ಮನಿ ಬ್ಯಾಂಕ್ ಜೀವ ವಿಮಾ ಯೋಜನೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಗಮನವಿಟ್ಟು ಓದಬೇಕು ನೀವು ಹೀಗೆ ಮಾಡಿದಾಗ ಮಾತ್ರ ಇದರಲ್ಲಿರುವ ಒಂದು ಸಂಪೂರ್ಣವಾದ ಮಾಹಿತಿ ನಿಮಗೆ ತಿಳಿಯುತ್ತದೆ ಹಾಗೂ ಮನಿ ಬ್ಯಾಕ್ ವಿಮಾ ಯೋಜನೆಯ ಬಗ್ಗೆ ಕೂಡ ಸಂಪೂರ್ಣವಾದ ಮಾಹಿತಿ ದೊರಕುತ್ತದೆ ಆದ ಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಲೇಖನವನ್ನು ಕೊನೆ ತನಕ ಓದಿ.
ಗೆಳೆಯರೇ ನಾವು ಜೀವನದಲ್ಲಿ ಲೈಫ್ ಇನ್ಸೂರೆನ್ಸ್ ತೆಗೆದುಕೊಳ್ಳುವುದು ಬಹು ಮುಖ್ಯವಾಗಿದೆ ಏಕೆಂದರೆ ನಮಗೆ ಏನಾದರೂ ಅಪಘಾತದಲ್ಲಿ ತೊಂದರೆಯಾದರೆ ಆವಾಗ ಈ ಜೀವ ವಿಮಾ ಏನಿದೆ ಅದು ಕೆಲಸಕ್ಕೆ ಬರುತ್ತದೆ ಆದ ಕಾರಣ ಯಾರು ಇನ್ನೂ ಲೈಫ್ ಇನ್ಸೂರೆನ್ಸ್ ಅನ್ನು ಮಾಡಿಸಿಲ್ಲವೂ ಅವರು ಕೂಡಲೇ ಹೋಗಿ ಲೈಫ್ ಇನ್ಸುರೆನ್ಸ್ ಅನ್ನು ಮಾಡಬಹುದು.
ಈ ಒಂದು ಲೇಖನದಲ್ಲಿ ಐಸಿಐಸಿಐ ಬ್ಯಾಂಕಿನ ಮನಿ ಬ್ಯಾಂಕ್ ಜೀವ ವಿಮಾ ಯೋಜನೆ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀಡಲು ಹೊರಟಿದ್ದೇವೆ ಕಾರಣ ತಾವುಗಳು ಲೇಖನವನ್ನು ಕೊನೆ ತನಕ ಎಚ್ಚರಿಕೆಯಿಂದ ಗಮನವಿಟ್ಟು ಓದಬೇಕು ನೀವು ಹೀಗೆ ಮಾಡಿದಾಗ ಮಾತ್ರ ಈ ಒಂದು ಲೇಖನದಲ್ಲಿರುವ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದು ದೊರಕುತ್ತದೆ ಒಂದು ವೇಳೆ ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ.
ಮನಿ ಬ್ಯಾಕ್ ವಿಮಾ ಯೋಜನೆ! (Life Insurance)
ಒಂದು ಯೋಜನೆಯು ಜೀವ ವಿಮಾ ಪಾಲಿಸಿಯಾಗಿದ್ದು ಈ ಒಂದು ಯೋಜನೆಯಲ್ಲಿ ಪಾಲಿಸಿ ಮಾಡಿಸಿದವರು ಸ್ಥಿರವಾದ ವಿಮಾ ಮತ್ತದ ಶೇಕಡವಾರು ಮತವನ್ನು ಪಡೆಯುತ್ತಾರೆ. ನೀವುಗಳು ಈ ಒಂದು ಪಾಲಿಸಿಯಲ್ಲಿ ನಿಯಮಿತವಾಗಿ ಹಣವನ್ನು ಹಿಂತಿರುಗಿಸುವ ಒಂದು ಉತ್ತಮ ಪಾಲಿಸಿಯನ್ನು ಆಯ್ಕೆ ಮಾಡಿಕೊಂಡಂತಾಗುತ್ತದೆ.
ನೀವು ಹಣವನ್ನು ನಿಯಮಿತವಾಗಿ ಉಳಿಸುವುದರಿಂದ ಹಣವನ್ನು ಹಿಂತಿರುಗಿಸುವ ಯೋಜನೆಯು ನಿಮಗೆ ನಿಯಮತವಾಗಿ ಪ್ರತಿಫಲವನ್ನು ನೀಡುತ್ತದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಮನಿ ಬ್ಯಾಕ್ ಯೋಚನೆಯು ವ್ಯವಸ್ಥಿತ ಪಾವತಿಗಳೊಂದಿಗೆ ಹೆಚ್ಚಿದ ಲಿಕ್ವಿಡಿಟಿಯ ಲಾಭದೊಂದಿಗೆ ದತ್ತಿ ಯೋಜನೆಯಾಗಿದೆ.
ಒಂದು ವೇಳೆ ನೀವೇನಾದರೂ ಒಂದು ಉತ್ತಮವಾದ ಲೈಫ್ ಇನ್ಸೂರೆನ್ಸ್ ನ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿದ್ದರೆ ಅಥವಾ ಆ ಒಂದು ಜೀವ ವಿಮವನ್ನು ತೆಗೆದುಕೊಳ್ಳಲು ಬಯಸುತ್ತಿದ್ದರೆ ನೀವುಗಳು ಈ ಒಂದು ಲೈಫ್ ಇನ್ಶೂರೆನ್ಸ್ ಅನ್ನು ತೆಗೆದುಕೊಳ್ಳಬಹುದಾಗಿದೆ.
ನೀವು ಈ ಒಂದು ಯೋಜನೆಯಲ್ಲಿ ನಿಮ್ಮ ಮಗಳ ಅಥವಾ ಮಗನ ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡಲು ಅಥವಾ ಕೂಡಿಡಲು ಬಯಸಿದರೆ ತಾವುಗಳು ಈ ಒಂದು ಯೋಜನೆಯನ್ನು ಖರೀದಿ ಮಾಡಿಕೊಂಡು ವಾರ್ಷಿಕವಾಗಿ 30,000 ಕಾತರಿನಗದನ್ನು ಲಾಭ ಮಾಡಿಕೊಳ್ಳಬಹುದು. ಹಾಗೂ 2.64 ಲಕ್ಷಗಳ ಖಾತರಿಯ ಮೆಚುರಿಟಿ ಪ್ರಯೋಜನವನ್ನು ಕೂಡ ನೀವು ಈ ಒಂದು ಯೋಜನೆಯಲ್ಲಿ ಪಡೆಯಬಹುದಾಗಿದೆ ಹಾಗೂ 1.8 ಲಕ್ಷಗಳ ಹೆಚ್ಚುವರಿ ಬೋನಸ್ಸುಗಳನ್ನು ಕೂಡ ನೀವು ತೆಗೆದುಕೊಳ್ಳಬಹುದು ಹಾಗೂ ಈ ಒಂದು ಯೋಜನೆಯ ಒಂದು ಲಾಭ ಹಾಗೂ ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ.
ಈ ಒಂದು ಯೋಜನೆಗೆ ನೀವು ಜೀವ ವಿಮಾ ತೆಗೆದುಕೊಳ್ಳಲು ಬಯಸಿದರೆ ನೀವು ನಿಮ್ಮ ಹತ್ತಿರದ ಐಸಿಐಸಿಐ ಬ್ಯಾಂಕಿಗೆ ಭೇಟಿ ನೀಡುವುದರ ಮೂಲಕ ಲೈಫ್ ಇನ್ಸೂರೆನ್ಸ್ ಏಜೆಂಟ್ ನ ಬಳಿ ಭೇಟಿಯಾಗಿ ನೀವು ಈ ಒಂದು ಇನ್ಸೂರೆನ್ಸ್ ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ನೀವು ಈ ಒಂದು ಲೈಫ್ ಇನ್ಸೂರೆನ್ಸ್ ಅನ್ನು ಖರೀದಿಸಬಹುದಾಗಿದೆ.
ಇದನ್ನು ಓದಿ
ಗೆಳೆಯರೇ ಈ ಒಂದು ಲೇಖನದ ಮಾಹಿತಿಯು ಇಷ್ಟವಾಗಿದ್ದರೆ ನಿಮಗೆ ಇದೇ ತರದ ಲೇಖನಗಳ ಮಾಹಿತಿಯನ್ನು ಪ್ರತಿನಿತ್ಯ ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗುವ ಜೊತೆಗೆ ಒಂದು ಟೆಲಿಗ್ರಾಂ ಹಾಗೂ ವಾಟ್ಸಪ್ ಗ್ರೂಪ್ ಗಳಲ್ಲಿ ಕೂಡ ಜಾಯಿನ್ ಆಗಿ.