Today Gold Price:ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಕರ್ನಾಟಕದಲ್ಲಿರುವಂತಹ ಇವತ್ತಿನ ಚಿನ್ನದ ಬೆಲೆ ಬಗ್ಗೆ ತಿಳಿಯಿರಿ!

Today Gold Price:ನಮಸ್ಕಾರ ನನ್ನ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ. ಕರ್ನಾಟಕದಲ್ಲಿ ಇತ್ತೀಚೆಗೆ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದ್ದು ಇವತ್ತಿನ ಕರ್ನಾಟಕದಲ್ಲಿ ಇರುವಂತಹ ಬಂಗಾರದ ಬೆಲೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಕಾರಣ ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿ ಇರುವಂತಹ ಮಾಹಿತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. 

ನಾವು ಇದೇ ತರದ ಆಸಕ್ತಿದಾಯಕ ವಿಚಾರಗಳ ಬಗ್ಗೆ ಮಾಹಿತಿಗಳನ್ನು ಬರೆದು ಈ ಮಾಧ್ಯಮದಲ್ಲಿ ಹಾಕುತ್ತಾ ಇರುತ್ತೇವೆ, ಇದೇ ತರದ ಮಾಹಿತಿಯನ್ನು ಪ್ರತಿನಿತ್ಯವು ಬದಲು ಬಯಸಿದರೆ ಈ ಒಂದು ಮಾಧ್ಯಮದ ಚಂದಾದಾರರಾಗಿ ಹಾಗು ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳುವುದರ ಮೂಲಕ ಮಾಧ್ಯಮದ ಎಲ್ಲಾ ಹೊಸ ಲೇಖನಗಳನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಓದಬಹುದು. 

ಬಂಗಾರ 

ಸ್ನೇಹಿತರೆ ಬಂಗಾರವೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಹೆಣ್ಣು ಮಕ್ಕಳಿಗೆ ಬಂಗಾರವೆಂದರೆ ಬಹಳ ಅಚ್ಚು ಮೆಚ್ಚು ಈ ಒಡವೆಗಳನ್ನು ಹಾಕಿಕೊಳ್ಳದೆ ಮಹಿಳೆಯರು ಯಾವುದೇ ಸಮಾರಂಭಗಳಲ್ಲಿ ಭಾಗವಹಿಸಲು ಇಷ್ಟಪಡುವುದಿಲ್ಲ ಅವರಿಗೆ ಬಂಗಾರವೆಂದರೆ ಹಾಗೂ ಬಂಗಾರದಂತ ಮಾಡಿದಂತಹ ಒಡವೆಗಳೆಂದರೆ ಬಹಳ ಇಷ್ಟ ಆದ ಕಾರಣ ಮಹಿಳೆಯರು ಯಾವಾಗಲೂ ಚಿನ್ನ ಮತ್ತು ಒಡವೆಗಳ ಚಿಂತೆಯಲ್ಲೇ ಮುಳುಗಿರುತ್ತಾರೆ. 

ಆರ್ಥಿಕವಾಗಿ ಸಬಲರಾಗಿರುವಂತಹ ಮಹಿಳೆಯರು ಚಿನ್ನವನ್ನು ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಖರೀದಿ ಮಾಡುತ್ತಲೇ ಇರುತ್ತಾರೆ ಅವರಿಗೆ ಚಿನ್ನದಲ್ಲಿ ಬೆಲೆ ಕಡಿಮೆ ಆದರೂ ಕೂಡ ಇನ್ನೂ ಹೆಚ್ಚಾಗಿ ಬಂಗಾರವನ್ನು ಖರೀದಿ ಮಾಡುತ್ತಾರೆ ಆದರೆ ಬಡ ಮಹಿಳೆಯರು ಬಂಗಾರದ ಬೆಲೆಯಲ್ಲಿ ಯಾವಾಗ ಕಡಿಮೆಯಾಗುತ್ತದೆ ಹಣವನ್ನು ಕೂಡಿಟ್ಟು ಬಂಗಾರದ ಬೆಲೆಯಲ್ಲಿ ಕಡಿಮೆ ಅಥವಾ ಇಳಿಕೆ ಯಾದಾಗ ಮಾತ್ರ ಬಂಗಾರವನ್ನು ಖರೀದಿ ಮಾಡುತ್ತಾರೆ.

ಇವತ್ತಿನ ಚಿನ್ನದ ಬೆಲೆ 

  • 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ ₹66,800
  • 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ ₹54,670
  • 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ ₹72,870

ಇದನ್ನು ಓದಿ 

ನಿಮಗೆ ಈ ಒಂದು ಲೇಖನದ ಮಾಹಿತಿಯು ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಹಾಗೂ ನಿಮ್ಮ ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡುವುದರ ಮೂಲಕ ಈ ಮಾಹಿತಿ ನಿಮ್ಮ ಸ್ನೇಹಿತರಿಗೂ ಕೂಡ ತಿಳಿಸುವಲ್ಲಿ ಸಹಾಯ ಮಾಡಿ ಧನ್ಯವಾದ.

WhatsApp Group Join Now

Leave a Comment

error: Content is protected !!