FCI Recruitments:ನಮಸ್ಕಾರ ನನ್ನ ನಾಡಿನ ಎಲ್ಲ ಜನರಿಗೆ ನಾವು ಈ ಒಂದು ಲೇಖನದಲ್ಲಿ ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನೀಡಲು ಹೊರಟಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ನೀವು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಭಾರತೀಯ ಆಹಾರ ನಿಗಮದಲ್ಲಿ 15,000 ಹುದ್ದೆಗಳು ಖಾಲಿ ಇದ್ದು ಆಯ್ಕೆಯಾಗುವಂತಹ ಪ್ರತಿಯೊಬ್ಬರಿಗೂ ಕೂಡ ಒಂದು ಮಾಸಿಕ ವೇತನವನ್ನು ನೀಡಲಾಗುತ್ತದೆ. ಇದು ಕೂಡ ಒಂದು ಸರಕಾರಿ ಕೆಲಸವೇ ಸರಕಾರದ ಕೆಲಸ ಮಾಡುವುದು ಎಷ್ಟೋ ಜನರ ಕನಸಾಗಿರುತ್ತದೆ ಆ ಕನಸು ಕಾಣುತ್ತಿರುವಂತಹ ಎಲ್ಲರಿಗೂ ಕೂಡ ಇದೊಂದು ಸುವರ್ಣ ಅವಕಾಶವೆಂದು ಹೇಳಬಹುದು.
ಹುದ್ದೆಗಳು ಖಾಲಿ ಇರುವ ವಿವರ
- ಮ್ಯಾನೇಜರ್ (ಡಿಪೋ)
- ಮ್ಯಾನೇಜರ್ (ಮೂಮೆಂಟ್)
- ತಾಂತ್ರಿಕ ಮ್ಯಾನೇಜರ್
- ಸಾಮಾನ್ಯ ಮ್ಯಾನೇಜರ್
ಶೈಕ್ಷಣಿಕ ಅರ್ಹತೆ
ಡಿಪೋ ಮ್ಯಾನೇಜರ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಠ 60ರಷ್ಟು ಅಂಕಗಳನ್ನು ಪಡೆದು ಮಾನ್ಯತೆ ಪಡೆದಿರುವಂತಹ ಯಾವುದೇ ವಿಶ್ವವಿದ್ಯಾಲಯದಿಂದ ಸಿಎ ಐ ಸಿ ಡಬ್ಲ್ಯೂ ಏ ಸಿ ಎಸ್ ಈ ಪದವಿಗಳಲ್ಲಿ ಪಾಸ್ ಆಗಿರಬೇಕು.
ಸಾಮಾನ್ಯ ಮ್ಯಾನೇಜರ್ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದಿರುವಂತಹ ಯಾವುದೇ ವಿಶ್ವವಿದ್ಯಾಲಯದಿಂದ ಸಿಎ ಐಸಿ ಸಿ ಎಸ್ 60 ರಷ್ಟು ಅಂಕಗಳನ್ನು ಪಡೆದು ಪಾಸ್ ಆಗಿರಬೇಕ.
ಮೂಮೆಂಟ್ ಮ್ಯಾನೇಜರ್ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 60ರಷ್ಟು ಅಂಕಗಳನ್ನು ತಮ್ಮ ಪದವಿಗಳಲ್ಲಿ ಪಡೆದಿರಬೇಕು ಯಾವುದೋ ವಿಷಯಗಳಲ್ಲಿ ಎಂದರೆ ಸಿಎ ಐ ಸಿ ಡಬ್ಲ್ಯೂ ಏ ಸಿ ಎಸ್ ವಿಷಯಗಳಲ್ಲಿ ಇದರ ಜೊತೆಗೆ ಯುಜಿಸಿ ಎ ಐ ಸಿ ಟಿ ಇ ರಿಂದ ಮಾನ್ಯತೆ ಪಡೆದಿರುವಂತಹ ಅಥವಾ ಗುರುತಿಸಲ್ಪಟ್ಟ ಸಂಸ್ಥೆಗಳಿಂದ ಎರಡು ವರ್ಷಗಳ ಕಾಲ ಡಿಪ್ಲೋಮೋ ಹೊಂದಿರಬೇಕು.
ತಾಂತ್ರಿಕ ಮ್ಯಾನೇಜರ್ ಈ ವಿಧಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದಿರುವಂತಹ ಬಿಎಸ್ಸಿ ವಿಶ್ವವಿದ್ಯಾಲಯದಿಂದ ಕೃಷಿಯಲ್ಲಿ ಓ ಆರ್ ಬಿ ಟೆಕ್ ಪದವಿ ಅಥವಾ ಏಐಸಿಟಿ ಅನುಮೋದಿಸಿದ ಮಾನ್ಯತೆ ಪಡೆದಿರುವಂತಹ ಯಾವುದೇ ವಿಶ್ವವಿದ್ಯಾಲಯದಿಂದ ಆಗಲಿ ಅಥವಾ ಸಂಸ್ಥೆಯಿಂದಾಗಲಿ ಆಹಾರ ವಿಜ್ಞಾನದಲ್ಲಿ ಬಿಇ ಪದವಿಯನ್ನು ಹೊಂದಿರಬೇಕಾಗುತ್ತದೆ.
ಸಂಬಳದ ವಿವರ
ಈ ಮೇಲಿನ ಎಲ್ಲ ಹುದ್ದೆಗಳಿಗೆ ಆಯ್ಕೆಯಾಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ 71,000 ಮಾಸಿಕ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ
- ಆನ್ಲೈನ್ ಪರೀಕ್ಷೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಜಿ ಲಿಂಕ್ ಎಂದು ಕೆಳಗೆ ಒಂದು ಲಿಂಕನ್ನು ನೀಡಲಾಗಿರುತ್ತದೆ ಮೂಲಕ ನೀವು ಆನ್ಲೈನ್ ನಲ್ಲಿ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಒಂದು ವೇಳೆ ನಿಮಗೆ ಅರ್ಜಿ ಸಲ್ಲಿಸಲು ತೊಂದರೆ ಆದರೆ ನೀವು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಅಂಗಡಿಗೆ ಭೇಟಿ ನೀಡಿ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.