New Labour Card Application:ನಮಸ್ಕಾರ ಗೆಳೆಯರೇ, ನಾಡಿನ ನನ್ನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಹೊಸ ಲೇಬರ್ ಕಾಡಿಗೆ ಅರ್ಜಿಯನ್ನು ಸಲ್ಲಿಸಲು ಯಾವ ವಿಧಾನವನ್ನು ಅನುಸರಿಸಬೇಕು ಮತ್ತು ಈ ಒಂದು ಲೇಬರ್ ಕಾರ್ಡಿನಿಂದ ಆಗುವಂತಹ ಸೌಲಭ್ಯಗಳು ಲಾಭಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸುತ್ತೇವೆ ಕಾರಣ ತಾವುಗಳು ಈ ಲೇಖನವನ್ನು ಕೊನೆತನಕ ಓದಿ.
ನನ್ನ ಪ್ರೀತಿಯ ಸ್ನೇಹಿತರೆ ನೀವು ಈ ಒಂದು ಲೇಬರ್ ಕಾರ್ಡನ್ನು ಹೊಂದಿದ್ದರೆ ನಿಮಗೆ ನಮ್ಮ ಒಂದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರದ ಕಡೆಯಿಂದ ಹಲವಾರು ಸೌಲಭ್ಯಗಳು ಸಿಗುತ್ತವೆ ನೀವು ಹಲವಾರು ಯೋಜನೆಗಳಲ್ಲಿ ಈ ಕಾರ್ಡನ್ನು ಹೊಂದಿದ್ದರೆ ಮಾತ್ರ ಆ ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ ಇದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನಾವು ನಿಮಗೆ ಈ ಒಂದು ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ.
ಹೊಸ ಲೇಬರ್ ಕಾರ್ಡಿಗೆ ಅರ್ಜಿ
ಹೌದು ಸ್ನೇಹಿತರೆ ಹೊಸ ಲೇಬರ್ ಕಾಡಿಗೆ ಅರ್ಜಿಯನ್ನು ಸಲ್ಲಿಸಲು ಇದೀಗ ಅವಕಾಶವನ್ನು ನೀಡಲಾಗಿದೆ ಕಾರ್ಮಿಕರ ಇಲಾಖೆಯಿಂದ ಬಿಡುಗಡೆಯಾಗುವಂತಹ ಎಲ್ಲ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಈ ಕಾರ್ಮಿಕ ಕಾರ್ಡ್ ಇರಲೇಬೇಕು ಒಂದು ವೇಳೆ ಈ ಕಾರ್ಮಿಕ ಕಾರ್ಡ್ ಇಲ್ಲದೆ ಹೋದರೆ ಕಾರ್ಮಿಕ ಇಲಾಖೆಯಿಂದ ಬಿಡುಗಡೆಯಾಗುವಂತಹ ಯಾವುದೇ ಯೋಜನೆಗಳ ಲಾಭವನ್ನು ನೀವು ಪಡೆಯುವುದು ಆಗುವುದಿಲ್ಲ.
ಈ ಕಾಡನ್ನು ಒಂದುವುದರಿಂದ ನಿಮಗಷ್ಟೇ ಅಲ್ಲ ನಿಮ್ಮ ಮಕ್ಕಳಿಗೂ ಕೂಡ ತುಂಬಾ ಲಾಭವಿದೆ ಅದು ಏನೆಂದರೆ ಲೇಬರ್ ಕಾರ್ಡ್ ಸ್ಕಾಲರ್ಶಿಪ್ 10 ಸಾವಿರ ರೂಪಾಯಿಗಳಿಂದ 40,000ಗಳವರೆಗೆ ಒಂದು ವಿದ್ಯಾರ್ಥಿ ವೇತನವನ್ನು ಈ ಒಂದು ಲೇಬರ್ ಕಾರ್ಡ್ ಇದ್ದರೆ ನಿಮ್ಮ ಮಕ್ಕಳು ಪಡೆಯಬಹುದಾಗಿದೆ. ಆದಕಾರಣ ನೀವು ಇನ್ನೂ ಲೇಬರ್ ಕಾಡನ್ನು ಮಾಡಿಸಿಲ್ಲವೆಂದರೆ ಬೇಗನೆ ಹೋಗಿ ನಿಮ್ಮ ಒಂದು ಎಲ್ಲ ದಾಖಲೆಗಳನ್ನು ಹಿಡಿದುಕೊಂಡು ನೀವು ನಿಮ್ಮ ಒಂದು ಊರಿನ ಗ್ರಾಮನ ಕೇಂದ್ರಕ್ಕೆ ಭೇಟಿ ನೀಡಿದರ ಮೂಲಕ ಈ ಒಂದು ಕಾರ್ಮಿಕ ಕಾರ್ಡನ್ನು ಮಾಡಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಉದ್ಯೋಗಿ ದೃಢೀಕರಣ ಪತ್ರ
- ಸ್ವಯಂ ದೃಢೀಕರಣ ಪತ್ರ
- ಮೊಬೈಲ್ ಸಂಖ್ಯೆ
- ಬ್ಯಾಂಕ್ ಖಾತೆ ವಿವರ
- ಮನೆಯ ಎಲ್ಲಾ ಸದಸ್ಯರು ಆಧಾರ್ ಕಾರ್ಡ್
ಅರ್ಜಿ ಸಲ್ಲಿಸುವ ವಿಧಾನ
ಸ್ನೇಹಿತರೆ ನೀವೇನಾದರೂ ಈ ಒಂದು ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರಕ್ಕೆ ಮೇಲೆ ನೀಡಿರುವಂತಹ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಲೇಬರ್ ಕಾಡನ್ನು ಪಡೆದುಕೊಳ್ಳಬಹುದಾಗಿದೆ ಇದನ್ನು ನಿಮ್ಮ ಮೊಬೈಲ್ ನಿಂದ ಅರ್ಜಿ ಹಾಕಲು ಸಾಧ್ಯವಾಗುವುದಿಲ್ಲ ನೀವು ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡಲೇಬೇಕು.