Bajaj Personal Loan:ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಬಜಾಜ್ ಪರ್ಸನಲ್ ಲೋನ್ ನ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನೀಡಲು ಬಂದಿದ್ದೇವೆ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದುವುದರ ಮೂಲಕ ಇದರಲ್ಲಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ.
ತಾವುಗಳು ಈ ಒಂದು ಲೇಖನದಲ್ಲಿರುವ ಎಲ್ಲ ಮಾಹಿತಿಯನ್ನ ಸರಿಯಾಗಿ ತಿಳಿದುಕೊಂಡಾಗ ಮಾತ್ರ ಇದರಲ್ಲಿರುವ ಎಲ್ಲ ಮಾಹಿತಿಯು ನಿಮಗೆ ತಿಳಿಯುತ್ತದೆ ಹಾಗೂ ಬಜಾಜ್ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಮಾಹಿತಿ ಕೂಡ ನಿಮಗೆ ತಿಳಿಯುತ್ತದೆ.
Bajaj Personal Loan
ಹೌದು ಸ್ನೇಹಿತರೆ ಹಲವಾರು ಫೈನಾನ್ಸ್ ಲಿಮಿಟೆಡ್ ಕಂಪನಿಗಳು ಪರ್ಸನಲ್ ಲೋನ್ ಅನ್ನು ನೀಡುತ್ತವೆ ಅಂತಹ ಪರ್ಸನಲ್ ಲೋನ್ ನೀಡುವಂತಹ ಕಂಪನಿಗಳಲ್ಲಿ ಈ ಒಂದು ಕಂಪನಿಯು ಕೂಡ ಒಂದಾಗಿದ್ದು ನೀವು ಕೂಡ ಈ ಒಂದು ಫೈನಾನ್ಸ್ ವತಿಯಿಂದ ಒಂದು ಲಕ್ಷದವರೆಗೆ ಸಾಲ ಕೇವಲ ಒಂದೇ ನಿಮಿಷದಲ್ಲಿ ಪಡೆಯಬಹುದಾಗಿದೆ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ
- ಭಾರತೀಯ ಕಾಯಂ ಪ್ರಜೆಯಾಗಿರಬೇಕು
- 21 ರಿಂದ 80 ವರ್ಷದ ಒಳಗಿನ ಯಾವುದೇ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಬಹುದು
- ಸಾರ್ವಜನಿಕ ಖಾಸಗಿ ಅಥವಾ ಎಂ ಎನ್ ಸಿ ಯಲ್ಲಿ ಕೆಲಸ ಮಾಡುವವರು ಅರ್ಜಿಯನ್ನು ಸಲ್ಲಿಸಬಹುದು
- ಸಿಬಿಲ್ ಸ್ಕೋರ್ 685 ಅದಕ್ಕಿಂತ ಹೆಚ್ಚಿರಬೇಕು
- ಅರ್ಜಿ ಸಲ್ಲಿಸು ಅರ್ಜಿದಾರರು ಸ್ವಯಂ ಉದ್ಯೋಗಿ ಅಥವಾ ಸಂಬಳ ನೀಡುವಂತಹ ಯಾವುದೇ ಹುದ್ದೆಯನ್ನು ಮಾಡುತ್ತಿರಬೇಕು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಬ್ಯಾಂಕ್ ಸ್ಟೇಟ್ ಮೆಂಟ್
- ಸ್ಯಾಲರಿ ಸ್ಲಿಪ್
ಅರ್ಜಿ ಸಲ್ಲಿಸುವ ವಿಧಾನ
- ಮೊದಲಿಗೆ ನೀವು ಈ ಒಂದು ಪರ್ಸನಲ್ ಲೋನ್ ಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಕೆಳಗೆ ಒಂದು ಲಿಂಕನ್ನ ನೀಡಲಾಗಿರುತ್ತದೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಂತರ ನೀವು ಆನ್ಲೈನ್ ಪರ್ಸನಲ್ ಲೋನ್ ಅರ್ಜಿ ನಮೂನೆಯನ್ನು ತೆರೆಯಿರಿ
- ಅದಾದ ಮೇಲೆ ನಿಮಗೊಂದು ಮೊಬೈಲ್ ಸಂಖ್ಯೆಯನ್ನು ಕೇಳಿರುವ ಜಾಗದಲ್ಲಿ ಹಾಕಿ ನಂತರ ನಿಮ್ಮ ಮೊಬೈಲಿಗೆ ಒಂದು ಒಟಿಪಿ ಬರುತ್ತದೆ
- ಆ ಒಂದು ಓಟಿಪಿಯನ್ನ ಕೇಳಿರುವ ಜಾಗದಲ್ಲಿ ಭರ್ತಿ ಮಾಡಿ
- ನಂತರ ನಿಮ್ಮ ಪೂರ್ಣ ಹೆಸರು ಪ್ಯಾನ್ ಕಾರ್ಡ್ ಡೀಟೇಲ್ಸ್ ಹುಟ್ಟಿದ ದಿನಾಂಕ ಹಾಗೂ ಪಿನ್ ಕೋಡ್ ಗಳಂತಹ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಪ್ರೋಸಿಡ್ ಮೇಲೆ ಕ್ಲಿಕ್ ಮಾಡಿ
- ಈ ರೀತಿಯಾಗಿ ನೀವು ವೈಯಕ್ತಿಕ ಸಾಲಕ್ಕೆ ಸುಲಭವಾಗಿ ಅಧ್ಯಯನ ಸಲ್ಲಿಸಬಹುದಾಗಿದೆ