Airtel ನೀಡುತ್ತಿದೆ ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಯೋಜನೆ|Airtel Low Price Recharge Plan

Airtel Low Price Recharge Plan: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ ಇರುವಂತಹ ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸುವಂತಹ ಒಂದು ಪ್ರಯತ್ನವನ್ನ ಮಾಡುತ್ತಿದ್ದೇವೆ ಕಾರಣ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಎಲ್ಲ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ. 

ಏರ್ಟೆಲ್ ಅಲ್ಲಿ ಇರುವಂತಹ ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯ ನಾವು ಇವತ್ತು ನಿಮಗೆ ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ. 

Airtel Low Price Recharge Plan

ಹೌದು ಸ್ನೇಹಿತರೆ ಏರ್ಟೆಲ್ ಅಲ್ಲಿ ಅತಿ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನನ್ನು ಏರ್ಟೆಲ್ ಕಂಪನಿಯೂ ಬಿಡುಗಡೆ ಮಾಡಿದೆ ಆ ಒಂದು ಪ್ಲಾನ್ ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ. 

161ರ ರಿಚಾರ್ಜ್ ಯೋಜನೆ

ಹೌದು ಸ್ನೇಹಿತರೆ ಏರ್ಟೆಲ್ ಇತ್ತೀಚೆಗೆ ತನ್ನ ಗ್ರಹಕರಿಗೆ 161 ರೂಪಾಯಿಯ ರಿಚಾರ್ಜ್ ಯೋಜನೆಯ ಬಿಡುಗಡೆ ಮಾಡಿದೆ. ನೀವು ಈ ಒಂದು ರಿಚಾರ್ಜ್ ಯೋಜನೆಯೊಂದಿಗೆ ರಿಚಾರ್ಜನ್ನು ಮಾಡಿಸಿಕೊಂಡರೆ ನಿಮಗೆ ಈ ಒಂದು ಯೋಜನೆಯಲ್ಲಿ ಒಟ್ಟು 12 ಜೀವಿ ಡೇಟಾ ಸಿಗಲಿದೆ ಹಾಗೂ ಇದರ ಒಂದು ವ್ಯಾಲಿಡಿಟಿ ಬಂದು 30 ದಿನಗಳು. 

ಇದರ ಜೊತೆಗೆ ಪ್ರತಿನಿತ್ಯವೂ ನೂರು ಎಸ್ಎಂಎಸ್ ಗಳು ಹಾಗೂ ಅನ್ಲಿಮಿಟೆಡ್ ಕರೆಗಳು ಕೂಡ ದೊರಕಲಿವೆ. ಯಾರು ಅತಿ ಕಡಿಮೆ ಬೆಲೆಯಲ್ಲಿ ಏರ್ಟೆಲ್ ರಿಚಾರ್ಜ್ ಅನ್ನು ಮಾಡಿಸಿಕೊಳ್ಳಬೇಕು ಎಂದಿದ್ದೀರೋ ಅವರಿಗೆ ಸೂಕ್ತವಾಗಿದೆ ಎಂದು ಹೇಳಬಹುದಾಗಿದೆ.

WhatsApp Group Join Now

Leave a Comment