ACKO Health Insurance:ನಮಸ್ಕಾರ ಸ್ನೇಹಿತರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಜೀವ ವಿಮಾ ಯೋಜನೆಯ ಬಗ್ಗೆ ಮಾಹಿತಿಯನ್ನು ನಿಮಗೆ ತಿಳಿಸಲು ಬಂದಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವುದರ ಮೂಲಕ ನೀವು ಕೂಡ ಈ ಜೀವ ವಿಮಾ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ನಾವು ಈ ಒಂದು ಲೇಖನದಲ್ಲಿ ನಿಮಗೆ ಎಸಿಕೆಒ ಜೀವ ವಿಮಾ ಯೋಜನೆಯ ಸಂಪೂರ್ಣ ವಾದಂತಹ ಮಾಹಿತಿಯನ್ನು ನೀಡಲಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದು ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಭಾರತದಲ್ಲಿ ಹಲವಾರು ಜೀವಾ ವಿಮಾ ಯೋಜನೆಗಳಿವೆ ಅಂತಹ ಯೋಜನೆಗಳಲ್ಲಿ ದಿ ಬೆಸ್ಟ್ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಾವು ಈ ಒಂದು ಮಾಧ್ಯಮದ ಲೇಖನಗಳಲ್ಲಿ ಪ್ರತಿನಿತ್ಯವು ನೀಡುತ್ತಾ ಇರುತ್ತೇವೆ ತಾವುಗಳು ಲೇಖನವನ್ನ ಕೊನೆತನಕ ಓದಿದಾಗ ಮಾತ್ರ ಯಾವ ಜೀವ ವಿಮಾ ಯೋಜನೆ ಅತಿ ಲಾಭ ಕೊಡುವ ಲಾಭದಾಯಕ ಜೀವ ಹಿಮಾ ಯೋಜನೆಗಳು ಎಂದು ನಿಮಗೆ ಮಾಹಿತಿ ದೊರಕುತ್ತದೆ.
ACKO Health Insurance
ನೀವು ಎಸಿಕೆಓ ಜೀವ ವಿಮವನ್ನೇ ಏಕೆ ಖರೀದಿಸಬೇಕೆಂದರೆ ಈ ಒಂದು ಆರೋಗ್ಯ ವಿಮಾದ ಒಂದು ಸಂಪೂರ್ಣವಾದ ವಿಶೇಷತೆ ಏನಿದೆ ಅದನ್ನು ನಾವು ಕೆಳಗೆ ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ. ತಾವುಗಳು ಅದನ್ನ ಸರಿಯಾಗಿ ಓದಿಕೊಂಡು ನೀವು ಎಸಿಕೆಓ ಹೆಲ್ತ್ ಇನ್ಸೂರೆನ್ಸ್ ಅನ್ನ ಏತಕ್ಕೆ ಖರೀದಿಸಬೇಕು ಎಂಬರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.
ACKO Health Insurance ವಿಶೇಷತೆಗಳು
ಆಸ್ಪತ್ರೆ ಬಿಲ್ಲುಗಳನ್ನು ಎಸಿಕೆಯೂ ಹೆಲ್ತ್ ಇನ್ಸೂರೆನ್ಸ್ ನ ನೀವೇನಾದರೂ ಪರ್ಚೇಸ್ ಮಾಡಿದರೆ ನಿಮಗೆ ಅಂಡರ್ ಪರ್ಸೆಂಟ್ ಬಿಲ್ಲನ್ನು ಪಾವತಿಸಲಾಗುತ್ತದೆ ಆದರೆ ಇತರೆ ಎಲ್ ಇನ್ಸೂರೆನ್ಸ್ ಗಳು ಕೇವಲ 80 ರಿಂದ 90 ರವರೆಗೆ ಮಾತ್ರ ಆಸ್ಪತ್ರೆ ಬಿಲ್ಲುಗಳನ್ನು ಪಾವತಿಸುತ್ತವೆ.
ಒಂದು ಆರೋಗ್ಯ ವಿಮದಲ್ಲಿ ಕಾಯುವ ಅವಧಿ ಕೂಡ ಕಡಿಮೆ ಇದ್ದು ಕೇವಲ ನೀವು 30 ರಿಂದ 32 ದಿನಗಳವರೆಗೆ ಆರಂಭಿಕವಾಗಿ ಕಾಯಬೇಕಾಗುತ್ತದೆ. ಆದರೆ ತಾವುಗಳು ಇದರ ಸ್ಟ್ಯಾಂಡರ್ಡ್ ಆರೋಗ್ಯ ವಿಮವನ್ನ ಪರ್ಚೆಸ್ ಮಾಡಿದರೆ ನೀವು ಕಾಯುವ ಯಾವುದೇ ಅವಶ್ಯಕತೆ ಇರುವುದಿಲ್ಲ.
ಹಾಗೆ ಈ ಒಂದು ಆರೋಗ್ಯ ವಿಮಾನ ನೀವೇನಾದರೂ ಪರ್ಚೇಸ್ ಮಾಡಿದರೆ ಕೊಠಡಿಯ ಬಾಡಿಗೆಯನ್ನು ಕೂಡ ಯಾವುದೇ ಮಿತಿ ಇಲ್ಲದೆ ಪಾವತಿಸಲಾಗುತ್ತದೆ ಆದರೆ ಬೇರೆ ಹೆಲ್ತ್ ಇನ್ಸೂರೆನ್ಸ್ ನ ನೀವು ಖರೀದಿ ಮಾಡಿದರೆ ನಿಮಗೆ ಈ ಸೌಲಭ್ಯವು ಅಲ್ಲಿ ಕಾಣಲು ಸಿಗುವುದಿಲ್ಲ.
ನೀವೇನಾದರೂ ಎಸಿಕೆ ಓನ ಈ ಒಂದು ಹೆಲ್ತ್ ಇನ್ಸೂರೆನ್ಸ್ ಅನ್ನ ಪಡೆದುಕೊಳ್ಳಲು ಬಯಸಿದರೆ ಕೆಳಗೆ ಲಿಂಕನ್ನು ನೀಡಲಾಗಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರ ಮೂಲಕ ನೀವು ಈ ಆರೋಗ್ಯ ವಿಮಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ACKO HEALTH INSURANCE