SBI Bank FD Scheme:ನಮಸ್ಕಾರ ಸ್ನೇಹಿತರೆ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತೇವೆ ಇವತ್ತಿನ ಈ ಒಂದು ಲೇಖನದಲ್ಲಿ ಎಸ್ ಬಿ ಐ ನಲ್ಲಿ ನೀವು ಎರಡು ವರ್ಷ 10 ಲಕ್ಷ ರೂಪಾಯಿಗಳ ಎಫ್‌ಡಿ ಇಟ್ಟರೆ ನಿಮಗೆ ಸಿಗುವಂತಹ ಹಣದ ಮೊತ್ತವೆಷ್ಟು ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.
ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವುದರ ಮೂಲಕ ನೀವು ಕೂಡ ಎಸ್ಬಿಐ ನಲ್ಲಿ ಎಫ್ ಡಿ ಇಟ್ಟಿದ್ದರೆ ನಿಮಗೆ ಸಿಗುವಂತಹ ಹಣದ ಮೊತ್ತವೆಷ್ಟು ಎಂಬುದರ ಬಗ್ಗೆ ಮಾಹಿತಿಯನ್ನ ತಿಳಿಯಬಹುದಾಗಿದೆ.
SBI Bank FD Scheme
ಗೆಳೆಯರೇ ನೀವೇನಾದರೂ ಎರಡು ವರ್ಷಗಳ ಕಾಲ 10 ಲಕ್ಷ ರೂಪಾಯಿಗಳನ್ನು ಫಿಕ್ಸೆಡ್ ಡೆಪಾಸಿಟ್ ಆಗಿ ಎಸ್ ಬಿ ಐ ಬ್ಯಾಂಕಿನಲ್ಲಿ ಇಟ್ಟರೆ ನಿಮಗೆ ರಿಟರ್ನ್ ಆಗಿ ಸಿಗುವಂತಹ ಹಣದ ಮೊತ್ತವೆಷ್ಟು ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ನಿಮಗೆ ತಿಳಿಸುತ್ತೇವೆ.
ಈಗಿನ ಕಾಲದ ದಿನಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಅತ್ಯಂತ ಜನಪ್ರಿಯವಾದ ಅಂತಹ ಯೋಜನೆ ಆಗುತ್ತಿದೆ ಅನೇಕ ಸಾಮಾನ್ಯ ಜನರು ಅದರಲ್ಲಿ ಕೂಡ ಹೂಡಿಕೆ ಮಾಡುತ್ತಿದ್ದಾರೆ ನಿಶ್ಚಿತ ಠೇವಣಿ ಯೋಜನೆಗಳಿಗೆ ವಿವಿಧ ಬ್ಯಾಂಕುಗಳ ವಿಭಿನ್ನ ಬಡ್ಡಿ ದರಗಳನ್ನು ನೀಡುತ್ತಿದೆ.
ಅದ್ಯಾಗೋ fd ಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಹಲವಾರು ಜನರು ನಿರ್ಧರಿಸಿ ಮೊದಲು ಹಿಂದೆ ತೆಗೆದುಕೊಳ್ಳುವಂತಹ ದಂಡದ ಗಮನಹರ ಅಂಶವನ್ನು ಪರಿಗಣಿಸಬೇಕು ಹೆಚ್ಚಿನ ಎಫ್ಡಿಗಳು ಆರಂಭಿಕ ಹಿಂಪಡುವಿಕೆ ದಂಡವನ್ನು ವಿಧಿಸುತ್ತವೆ ಸಾಮಾನ್ಯವಾಗಿ ಬ್ಯಾಂಕುಗಳು ವಿಧಿಸುವ ದಂಡವು ಗಳಿಸಿದ ಬಡ್ಡಿ ಶೇಕಡ ದಂಡಗಳನ್ನು ಸಾಮಾನ್ಯವಾಗಿ 0.5% ರಿಂದ 1.5% ನವರೆಗೆ ಇರುತ್ತದೆ.
ಇದರಲ್ಲಿ ಕೂಡ ಎಸ್ಬಿಐ ಬ್ಯಾಂಕ್ ಏನಿದೆ ತನ್ನಗ್ರಹಕರಿಗೆ ಫಿಕ್ಸೆಡ್ ಡೆಪಾಸಿಟ್ ಮಾಡುವಂತಹ ಜನರಿಗೆ ಉತ್ತಮವಾದ ಬಡ್ಡಿ ದರದೊಂದಿಗೆ ಹಣವನ್ನು ತಿರುಗಿಸುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ನಲ್ಲಿ ಎರಡು ವರ್ಷಗಳವರೆಗೆ ನೀವೇನಾದರೂ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಹಿರಿಯ ನಾಗರಿಕರು ಮೆಜಾರಿಟಿಯ ಸಮಯದಲ್ಲಿ 11,48,888 ರೂಪಾಯಿಗಳನ್ನು ಪಡೆಯಬಹುದಾಗಿದೆ.