Post Office Money Scheme:ನಮಸ್ಕಾರ ಗೆಳೆಯರೇ, ನಾಡಿನ ನನ್ನ ಎಲ್ಲಾ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಒಂದು ವಿಶೇಷವಾದ ಮಾಹಿತಿಯನ್ನ ನಿಮಗೆ ತಿಳಿಸಲು ಬಂದಿರುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.
ಪ್ರೀತಿಯ ಓದುಗರ ಇವತ್ತಿನ ಈ ಒಂದು ಲೇಖನದಲ್ಲಿ ಬಹು ಮುಖ್ಯವಾದ ಹಾಗೂ ವಿಶೇಷತೆಯನ್ನು ಹೊಂದಿರುವಂತಹ ಒಂದು ಹಣ ಹೂಡಿಕೆ ಮಾಡುವಂತಹ ಯೋಜನೆಯ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದ ಮುಖಾಂತರ ನಿಮಗೆ ತಿಳಿಸಿಕೊಡಲು ಬಂದಿರುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ.
ತಾವುಗಳು ನಾವು ಹೇಳಿದಂಗೆ ಮಾಡಿದರೆ ತಿಂಗಳಿಗೆ ಒಂಬತ್ತು ಸಾವಿರ ರೂಪಾಯಿಗಳನ್ನು ಪಡೆಯಬಹುದಾಗಿದೆ ನೀವು ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ಗಿನ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗಿರುತ್ತದೆ ಕಾರಣ ತಾವುಗಳು ಲೇಖನವನ್ನು ತಿಳಿದುಕೊಳ್ಳಿ.
Post Office Money Scheme
ಸ್ನೇಹಿತರೆ ನೀವು ಗಳಿಸಿದ ಹಣಕ್ಕೆ ಬಡ್ಡಿಯನ್ನು ಪಡೆಯಲು ನೀವೇನಾದರೂ ಬಯಸಿದರೆ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ ಯಾವುದೇ ಖಾಸಗಿ ಸಂಸ್ಥೆಗಳು ಹೆಚ್ಚಿನ ಬಡ್ಡಿಯನ್ನು ನೀಡುತ್ತಿದ್ದರು ಕೂಡ ಆ ಸಂಸ್ಥೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದು ತೊಂದರೆಯ ವಿಷಯ ಏಕೆಂದರೆ ಮೋಸ ವಂಚನೆಗಳು ಆ ಒಂದು ಖಾಸಗಿ ಸಂಸ್ಥೆಗಳೇ ಮಾಡುತ್ತವೆ ಇದರಿಂದಾಗಿ ಹಣ ಹೂಡಿಕೆ ಮಾಡಲು ಭಯವಾಗುತ್ತದೆ.
ಆದರೆ ಇದೀಗ ಸರ್ಕಾರದ ಅಡಿಯಲ್ಲಿ ಬರುವಂತಹ ಪೋಸ್ಟ್ ಆಫೀಸ್ನಲ್ಲಿ ನೀವು ಹಣವನ್ನು ಹೂಡಿಕೆ ಮಾಡುವುದರಿಂದ ಹಲವಾರು ರೀತಿಯ ಲಾಭಗಳನ್ನು ಪಡೆಯಬಹುದು ಹಾಗೂ ನಿಮ್ಮ ಹಣವನ್ನು ಸುರಕ್ಷಿತವಾಗಿ ಇಡಬಹುದಾಗಿದೆ. ಪೋಸ್ಟ್ ಆಫೀಸ್ ಏನಿದೆ ಅದು ಈಗ ಅಂಚೆ ಬ್ಯಾಂಕ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದೆ ಇದರಿಂದ ಗ್ರಾಹಕರಿಗೆ ತಮ್ಮದೇ ಊರಿನ ಸ್ಥಳಗಳಲ್ಲಿ ಹಂಚಿ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆಗೆ ಅಂಚೆ ಬ್ಯಾಂಕಿನ ಸೌಲಭ್ಯಗಳನ್ನು ಕೂಡ ಪಡೆಯಬಹುದಾಗಿದೆ.
ಈಗಾಗಲೇ ನಮ್ಮ ಒಂದು ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಗ್ರಾಹಕರ ಮನಸ್ಸನ್ನು ತಿಳಿಯುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು ಈ ಒಂದು ಪೋಸ್ಟ್ ಆಫೀಸ್ನಲ್ಲಿ ಹಿರಿಯರಿಗೆ ಮಕ್ಕಳಿಗೆ ನಾಗರಿಕರಿಗೆ ಮಹಿಳೆಯರಿಗೆ ಹಾಗೂ ಇದೇ ರೀತಿಯ ವಿವಿಧ ಯೋಜನೆಗಳ ಲಾಭವನ್ನು ಪ್ರತಿಯೊಬ್ಬರೂ ಕೂಡ ಪಡೆಯುತ್ತಿದ್ದಾರೆ ಹಾಗೂ ಇವರಿಗೆಲ್ಲ ಬೇರೆ ಬೇರೆ ಯೋಜನೆಗಳನ್ನು ಇದೀಗ ಮಾಡಲಾಗಿದೆ.
ನಾವು ಇದೀಗ ಮಾತನಾಡಲು ಹೊರಟಿರುವ ಯೋಜನೆ ಯಾವುದೆಂದರೆ, ಅಂಚೆ ಕಚೇರಿಯ ಮಾಸಿಕ ಉಳಿತಾಯ ಯೋಜನೆ.ಗೆಳೆಯರೇ ನೀವೇನಾದರೂ ಈ ಒಂದು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಪ್ರತಿ ತಿಂಗಳು ಹಲವಾರು ಸೌಲಭ್ಯಗಳು ಸಿಗಲಿದೆ.
ಅಂಚೆ ಕಚೇರಿಯ ಮಾಸಿಕ ಉಳಿತಾಯ ಯೋಜನೆ
ಸ್ನೇಹಿತರೆ ಇತ್ತೀಚಿಗೆ ಈ ಒಂದು ಯೋಜನೆಯು ಬಹಳ ಪ್ರಸಿದ್ಧಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು ನೀವೇನಾದರೂ ಈ ಒಂದು ಯೋಜನೆಯಲ್ಲಿ 15 ಲಕ್ಷ ರೂಪಾಯಿಗಳನ್ನು ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ನಿಮಗೆ 5,55,000 ಸಾವಿರ ರೂಪಾಯಿಗಳು ಬಡ್ಡಿ ಆಗಿ ದೊರಕುತ್ತವೆ. ಹಾಗೂ ನಿಮಗೆ ಪ್ರತಿ ತಿಂಗಳು 9,250 ಗಳು ಬಡ್ಡಿಯ ರೂಪದಲ್ಲಿ ದೊರೆಯುತ್ತವೆ.