ಕೇವಲ 10 ನಿಮಿಷದಲ್ಲಿ ಪಡೆಯಿರಿ 5 ಲಕ್ಷದವರೆಗೆ ಸಾಲ ನಿಮ್ಮ ಮೊಬೈಲ್ ನಲ್ಲಿ ಅಪ್ಲೈ ಮಾಡಿ! ನೀವು ಈ ಮಾಹಿತಿ ತಿಳಿದುಕೊಳ್ಳಲೇಬೇಕು|Adani One Person Loan

Adani One Person Loan:ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲಾ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿಯಾಗಿರುತ್ತದೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. 

ನಾವು ಈ ಒಂದು ಲೇಖನದಲ್ಲಿ ನಿಮಗೆ ಅದಾನಿ ಬಂದ್ ವತಿಯಿಂದ ನಿಮಗೆ ಸಿಗುವಂತಹ ಐದು ಲಕ್ಷ ರೂಪಾಯಿಗಳ ಸಾಲದ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನ ನಿಮಗೆ ತಿಳಿಸಿಕೊಡಲು ಬಂದಿರುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆಯ ತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. 

ಗೆಳೆಯರೇ ನಿಮಗೆ ಈ ಒಂದು ಲೇಖನದಲ್ಲಿ ಅದಾನಿ ಒನ್ ಗ್ರೂಪ್ ವತಿಯಿಂದ ವಯಕ್ತಿಕ ಸಾಲವನ್ನು ನಿಮ್ಮ ಮೊಬೈಲ್ ಮೂಲಕವೇ ಅಪ್ಲೈ ಮಾಡಿ 5 ಲಕ್ಷಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡಲಾಗಿರುತ್ತದೆ ಆದ ಕಾರಣ ತಾವುಗಳು ಲೇಖನವನ್ನು ಕೊನೆ ತನಕ ಓದಿ. 

Adani One Person Loan 

ಗೆಳೆಯರೇ ಕೆಲವು ತುರ್ತು ಸಮಯದಲ್ಲಿ ನಮಗೆ ಹಣ ಕೊಡಲು ಯಾರು ಕೂಡ ಮುಂದೆ ಬರುವುದಿಲ್ಲ ಅಂತ ಸಮಯದಲ್ಲಿ ನಾವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಇಚ್ಛಿಸುತ್ತೇವೆ. ಆದರೆ ಬ್ಯಾಂಕಿಗೆ ಹೋಗಿ ಸಾಲಕ್ಕೆ ಅಪ್ಲೈ ಮಾಡಿದ 15 ಇಲ್ಲವೇ 20 ದಿನಗಳವರೆಗೆ ನಾವು ಕಾಯ್ದಾಗ ಮಾತ್ರ ನಮಗೆ ವೈಯಕ್ತಿಕ ಸಾಲ ಏನು ಇರುತ್ತೆ ನೋಡಿ ಅದು ದೊರಕುತ್ತದೆ. 

ಆದರೆ ಹಣ ತುರ್ತಿನ ಸಮಯಕ್ಕೆ ಬೇಕಾಗಿರುವ ಕಾರಣ ಅಷ್ಟೊಂದು ದಿನಾ ಕಾಯಲು ನಮಗೆ ಸಾಧ್ಯವಾಗುವುದಿಲ್ಲ ಆವಾಗ ನಾವು ಮೊಬೈಲ್ ಅಪ್ಲಿಕೇಶನ್ ಮೂಲಕವೇ ಕೆಲವು ಕಂಪನಿಗಳ ಮೂಲಕ ವೈಯಕ್ತಿಕ ಸಾಲವನ್ನು ಅಪ್ಲಿಕೇಶನ್ ಹಾಕುವುದರ ಮೂಲಕ ಪಡೆದುಕೊಳ್ಳಬಹುದಾಗಿದೆ. 

ಅದರಂತೆ ಇದೀಗ ಅದಾನಿ ಒನ್ ಗ್ರೂಪ್ ವತಿಯಿಂದ ನಿಮಗೆ 10 ನಿಮಿಷಗಳಲ್ಲಿ 5 ಲಕ್ಷಗಳವರೆಗೆ ಸಾಲವನ್ನು ನೀಡಲಾಗುತ್ತದೆ ನೀವು ಪಡೆದಂತಹ ಸಾಲಕ್ಕೆ ಬಡ್ಡಿದರ ಏನು ಹಾಗೂ ಯಾರು ಸಲ್ಲಿಸಬಹುದಾಗಿದೆ ಎಂಬುದರ ಬಗ್ಗೆ ಮಾಹಿತಿ ಕೆಳಗೆ ನೀಡಲಾಗಿದೆ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಭಾರತದ ಕಾಯ ನಿವಾಸಿ ಆಗಿರಬೇಕು 
  • ಅರ್ಜಿ ಸಲ್ಲಿಸುವಂತಹ ವ್ಯಕ್ತಿಯ ವಯಸ್ಸು 22 ವರ್ಷಕ್ಕಿಂತ ಮೇಲಿರಬೇಕು
  • ಸಂಬಳ ಪಡಿವಂತ ಇಲ್ಲವಾ ಮಾಸಿಕ ಆದಾಯವನ್ನು ಹೊಂದಿರುವಂತಹ ವ್ಯಕ್ತಿ 

ನೀವು ಪಡೆಯುವ ಸಾಲಕ್ಕೆ ಬಡ್ಡಿ ದರ 

ನೀವು ಪಡೆಯುವಂಥ ಸಾಲಕ್ಕೆ ಬಡ್ಡಿ ಶ್ರೇಣಿಯು 17% ರಿಂದ 29% ರವರೆಗೆ ಇರುತ್ತದೆ. 

ಅರ್ಜಿ ಸಲ್ಲಿಸುವ ವಿಧಾನ 

ನಾವು ಕೆಳಗೆ ಒಂದು ಲಿಂಕನ್ನ ಈ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಲು ನೀಡಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿದರ ಮೂಲಕ ನೀವು ಈ ಒಂದು ಸಾಲಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. 

ಅರ್ಜಿ ಲಿಂಕ್ 

ಬೇಕಾಗುವ ದಾಖಲೆಗಳು 

  • ಪ್ಯಾನ್ ಕಾರ್ಡ್ 
  • ಆಧಾರ್ ಕಾರ್ಡ್ 
  • ಬ್ಯಾಂಕ್ ಖಾತೆಯ ವಿವರ 
  • ಮೊಬೈಲ್ ಸಂಖ್ಯೆ
WhatsApp Group Join Now

Leave a Comment