Adani Scholarship: ವಿದ್ಯಾರ್ಥಿಗಳಿಗೆ ಬಂಪರ್ ನ್ಯೂಸ್! 3,50,000ಗಳ ವಿದ್ಯಾರ್ಥಿ ವೇತನ! ವಿದ್ಯಾರ್ಥಿಗಳೇ ಬೇಗ ಅರ್ಜಿ ಸಲ್ಲಿಸಿ.

Adani Scholarship: ನನ್ನ ಎಲ್ಲಾ ಪ್ರಿಯ ವಿದ್ಯಾರ್ಥಿಗಳಿಗೆ ಈ ಒಂದು ಲೇಖನಕ್ಕೆ ಸ್ವಾಗತ, ನಾವು ಈ ಒಂದು ಲೇಖನದ ಮೂಲಕ ನಿಮಗೆ ಅದಾನಿಜ್ಞಾನ ಜ್ಯೋತಿ ವಿದ್ಯಾರ್ಥಿ ವೇತನದ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಲೇಖನವನ್ನು ಕೊನೆ ತನಕ ಓದುವುದರ ಮೂಲಕ ಇದರಲ್ಲಿರುವ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅದಾನಿ ಜ್ಞಾನ ಜ್ಯೋತಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ 3,50,000ಗಳ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸುವುದರ ಬಗ್ಗೆ ಕುರಿತಾದ ಒಂದು ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ನಿಮಗೆ ದೊರಕುತ್ತದೆ. 

ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಗಮನವಿಟ್ಟು ಓದೋದರಿಂದ ನಿಮಗೆ ಅದಾನಿ ಜ್ಞಾನಜ್ಯೋತಿ ವಿದ್ಯಾರ್ಥಿ ವೇತನದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಹಾಗೂ ವಿವರ ತಿಳಿಯುತ್ತದೆ ಮತ್ತು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಇರಬೇಕಾದ ಅರ್ಹತೆಗಳು ಬೇಕಾಗುವ ದಾಖಲೆಗಳು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಕೂಡ ಮಾಹಿತಿ ನಿಮಗೆ ಈ ಲೇಖನದ ಮೂಲಕ ತಿಳಿಯಲಿದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಬೇಕಾಗಿ ನಾವು ವಿನಂತಿಸಿಕೊಳ್ಳುತ್ತೇವೆ. 

ಅದಾನಿ ಜ್ಞಾನಜ್ಯೋತಿ  ವಿದ್ಯಾರ್ಥಿ ವೇತನ 

ಹೌದು ಸ್ನೇಹಿತರೆ, ಭಾರತದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದಂತಹ ಅದಾನಿ ಗ್ರೂಪ್ ಕಂಪನಿಯು ಈ ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿದೆ. ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 3,50,000 ವಿದ್ಯಾರ್ಥಿ ವೇತನವನ್ನು ಈ ಒಂದು ಕಂಪನಿಯು ನೀಡುತ್ತಿದ್ದು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಬೇಕಾಗುವ ದಾಖಲೆಗಳ ಬಗ್ಗೆ ಮಾಹಿತಿಯನ್ನು ನಾವು ಕೆಳಗೆ ನೀಡಿದ್ದೇವೆ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ 

  • ಈ ಒಂದು ವಿದ್ಯಾರ್ಥಿ ವೇತನ ಆಂಧ್ರಪ್ರದೇಶ ಕರ್ನಾಟಕ ರಾಜಸ್ಥಾನ ಗುಜರಾತ್ ಹಾಗೂ ಒರಿಸ್ಸಾ ಮತ್ತು ಛತ್ತೀಸ್ಗಡದ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. 
  • ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಯು ಬಿಎ ಎಕನಾಮಿಕ್ಸ್ ಬಿ ಎಸ್ ಸಿ ಬಿ ಇಸಿ, ಬಿ ಟೆಕ್, ಎಮ್ಟೆಕ್, ಎಂಬಿಬಿಎಸ್ ಹಾಗೂ ಇತರೆ ಕೋರ್ಸುಗಳನ್ನು ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿರುತ್ತದೆ. 
  • ಈ ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಯು ತಮ್ಮ ಹೈಯರ್ ಸೆಕೆಂಡರಿ ಬೋರ್ಡ್ ಪರೀಕ್ಷೆಯನ್ನು 2023ರಲ್ಲಿ ಬರೆದು ಉತ್ತೀರ್ಣರಾಗಿರಬೇಕು.
  • ಈ ಒಂದು ವಿದ್ಯಾರ್ಥಿ ವೇತನವನ್ನು ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ಮೆರಿಟ್ ಶ್ರೇಣಿಯಲ್ಲಿಂದ ಆದರಿಸಲಾಗುತ್ತದೆ. 
  • ಈ ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಯ ಕೌಟುಂಬಿಕ ವಾರ್ಷಿಕ ಆದಾಯ 4 ಲಕ್ಷ ಮೀರಿರಬಾರದು. 

ವಿದ್ಯಾರ್ಥಿ ವೇತನದ ಮೊತ್ತ 

3,50,000

ಅರ್ಜಿ ಸಲ್ಲಿಕೆ ಹೇಗೆ? 

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತಹ ಒಂದು ಡೈರೆಕ್ಟ್ ಲಿಂಕನ್ನು ನಾವು ನಿಮಗೆ ಕೆಳಗೆ ಈಗಾಗಲೇ ನೀಡಿರುತ್ತೇವೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ನಾವು ನಿಮಗೆ ತಿಳಿಸಲು ಇಷ್ಟಪಡುತ್ತೇವೆ. 

ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ 

ಅರ್ಜಿ ಲಿಂಕ್

ಇದನ್ನು ಓದಿ 

ವಿದ್ಯಾರ್ಥಿಗಳೇ ಈ ಒಂದು ಲೇಖನ ನಿಮಗೆ ಅದಾನಿ ನ್ಯಾನ ಜ್ಯೋತಿ ವಿದ್ಯಾರ್ಥಿ ವೇತನದ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಹಾಗೂ ವಿವರವನ್ನು ತಿಳಿಸಿಕೊಟ್ಟಿದೆ ಎಂದು ನಾವು ನಿಮಗೆ ತಿಳಿಸಲು ಇಷ್ಟಪಡುತ್ತೇವೆ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳು ಪ್ರತಿನಿತ್ಯವೂ ಈ ಒಂದು ಮಾಧ್ಯಮದಲ್ಲಿ ನಿಮಗೆ ನೋಡಲು ಸಿಗುತ್ತವೆ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪಡೆಯಲು ಈ ಮಾಧ್ಯಮದ ಚಂದಾದಾರರಾಗುವ ಜೊತೆಗೆ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಸೇರಿ.

WhatsApp Group Join Now

Leave a Comment