ಕೇವಲ 155ನೋಂದಿಗೆ ಏರ್ಟೆಲ್ ರಿಚಾರ್ಜ್ ಮಾಡಿಸಿ ಪಡೆಯಿರಿ ಆಕರ್ಷಕ ಲಾಭಗಳು|Airtel Best Offers

Airtel Best Offers: ನಮಸ್ಕಾರ ಸ್ನೇಹಿತರೆ ನಾವು ಇವತ್ತು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ, ನೀವು ಕೇವಲ 155 ರೂಪಾಯಿಗಳೊಂದಿಗೆ ರಿಚಾರ್ಜ್ ಮಾಡಿಸುವುದರ ಮೂಲಕ ಏರ್ಟೆಲ್ ಅಲ್ಲಿ ಆಕರ್ಷಿಕ ಲಾಭಗಳನ್ನು ಪಡೆಯಬಹುದಾಗಿದೆ ಈ ಒಂದು ರಿಚಾರ್ಜ್ ಯೋಜನೆಯ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನವ ಬಂದಿದ್ದು ಈ ಲೇಖನವನ್ನು ಕೊನೆ ತನಕ ಓದಿ ಇದರಲ್ಲಿರುವಂತಹ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗಿ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. 

ಏರ್ಟೆಲ್ ತನ್ನ ಗ್ರಾಹಕರಿಗೆ ಆಕರ್ಷಕ ಕೊಡುಗೆ ನೀಡುವಂತಹ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ್ದು ಆ ರಿಚಾರ್ಜ್ ಪ್ಲಾನ್ ಗಳಲ್ಲಿ ಈ ಯೋಜನೆ ಕೂಡ ಒಂದಾಗಿದೆ ಈ ಯೋಜನೆ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ನಾವಿಲ್ಲಿ ತಿಳಿಯೋಣ ಬನ್ನಿ. 

155 ರೂಪಾಯಿಯ ಏರ್ಟೆಲ್ ರಿಚಾರ್ಜ್ ಯೋಜನೆ 

ಹೌದು ಸ್ನೇಹಿತರೆ airtel ನಲ್ಲಿ ಇರುವಂತಹ ಒಂದು ಒಳ್ಳೆ ಹಾಗೂ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆ ಎಂದರೆ ಅದು 155ಯ ರಿಚಾರ್ಜ್ ಆಗಿದೆ ಈ ಒಂದು ರಿಚಾರ್ಜ್ ಪ್ಲಾನ್ ನ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಬನ್ನಿ.

ನೀವು ಏರ್ಟೆಲ್ 155 ರೂಪಾಯಿಗಳೊಂದಿಗೆ ರಿಚಾರ್ಜ್ ಮಾಡುವುದರ ಮೂಲಕ 28 ದಿನಗಳ ಮಾನ್ಯತೆಯನ್ನು ಈ ಪ್ಲಾನ್ ಹೊಂದಿದ್ದು ಪ್ರತಿನಿತ್ಯವೂ 100 ಎಸ್ಎಂಎಸ್ ಗಳು ಹಾಗೂ ಅನ್ಲಿಮಿಟೆಡ್ ಕರೆಗಳನ್ನು ಕೂಡ ನೀವು ಇದರಲ್ಲಿ ಕಾಣಬಹುದು ಇದರ ಜೊತೆಗೆ ಎರಡು ಜಿಬಿ ಡೇಟಾ ಕೂಟವು ನಿಮಗೆ ಸಿಗಲಿದೆ.

ಈ ಒಂದು ಯೋಜನೆಯನ್ನ ಕೇವಲ ಡೇಟಾ ಯೂಸ್ ಮಾಡದೆ ಕೇವಲ ಕರೆಗಾಗಿ ಯೂಸ್ ಮಾಡಬಹುದಾಗಿದೆ 28 ದಿನಗಳ ಒಂದು ಮಾನ್ಯತೆಯನ್ನು ಈ ಒಂದು ರಿಚಾರ್ಜ್ ಪ್ಲಾನ್ ಹೊಂದಿದ್ದು ಇದರೊಂದಿಗೆ ನೀವು ರಿಚಾರ್ಜ್ ಮಾಡುವುದರ ಮೂಲಕ ನೀವು ನಿಮ್ಮ ಮಾನ್ಯತೆಯನ್ನ 28 ದಿನಗಳವರೆಗೆ ಇರಿಸಬಹುದಾಗಿದೆ.

WhatsApp Group Join Now

Leave a Comment

error: Content is protected !!