ಬರೋಬ್ಬರಿ 25000 ವಿದ್ಯಾರ್ಥಿ ವೇತನ! ಬೇಗ ಅಪ್ಲೈ ಮಾಡಿ|Appinventiv Scholarship

Appinventiv Scholarship:ನಮಸ್ಕಾರ ಸ್ನೇಹಿತರೆ ನಾಡಿನ ನನ್ನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ 25,000ಗಳವರೆಗೆ ಉಚಿತ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ವಿಸ್ತಾರವಾದ ಅಂತಹ ಸಂಪೂರ್ಣವಾದಂತಹ ಮಾಹಿತಿಯನ್ನ ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಬಂದಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ. 

ನೀವುಗಳು ಇದರಲ್ಲಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿದಾಗ ಮಾತ್ರ ನಿಮಗೆ ಈ ಒಂದು ಲೇಖನದ ಸಂಪೂರ್ಣ ಮಾಹಿತಿಯು ಅರ್ಥವಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಒಂದು ಮಾಹಿತಿಯು ದೊರಕುತ್ತದೆ ಕಾರಣ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದಿ.

Appinventiv Scholarship

ಹಲವಾರು ಖಾಸಗಿ ಸಂಸ್ಥೆಗಳು ಶೈಕ್ಷಣಿಕ ಪ್ರಯಾಣವನ್ನು ಬೆಂಬಲಿಸಲು ವಿದ್ಯಾರ್ಥಿ ವೇತನಗಳನ್ನು ನೀಡುತ್ತಲೇ ಇರುತ್ತವೆ ಅಂತಹ ವಿದ್ಯಾರ್ಥಿ ವೇತನಗಳಲ್ಲಿ ಈ ವಿದ್ಯಾರ್ಥಿ ವೇತನ ಕೂಡ ಒಂದಾಗಿದ್ದು ಇದು ತಂತ್ರಜ್ಞಾನ ಕೋರ್ಸ್ ಗಳನ್ನ ಅನುಸರಿಸುವಂತಹ ಡಿಗ್ರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವುದು ಇದರ ಗುರಿಯಾಗಿದೆ.

ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ ಅದನ್ನು ನೋಡಿ ನೀವು ಕೂಡ ಅರ್ಹತೆ ಹೊಂದಿದ್ದರೆ ಅರ್ಜಿಯನ್ನು ಸಲ್ಲಿಸಿ. 

Appinventiv Scholarship ಪಡೆಯಲು ಅರ್ಹತೆ 

  • ಬಿ ಟೆಕ್ ಅಥವಾ ಬೀಸಿಎ ಕೋರ್ಸ್ ಗಳನ್ನು ಮಾಡಲು ವಿದ್ಯಾರ್ಥಿಯು ಮೊದಲ ವರ್ಷದಲ್ಲಿ ಯಾವುದೇ ಕಾಲೇಜಿಗೆ ದಾಖಲಾಗಿರಬೇಕು 
  • ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯು ತನ್ನ 12ನೇ ತರಗತಿ ಇಲ್ಲವೇ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ 70ರಷ್ಟು ಅಂಕಗಳನ್ನು ಪಡೆದು ಪಾಸ್ ಆಗಿರಬೇಕು 
  • ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ಎಲ್ಲಾ ಮೂಲಗಳಿಂದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು 
  • Appinventiv ಉದ್ಯೋಗಿಗಳ ಮಕ್ಕಳು ಅರ್ಹತೆ ಹೊಂದಿಲ್ಲ 

ವಿದ್ಯಾರ್ಥಿ ವೇತನದ ಮೊತ್ತ 

  • ₹25,000-30,000

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಪಾಸ್ಪೋರ್ಟ್ ಸೈಜ್ ಫೋಟೋಸ್ 
  • ಆದಾಯ ಪ್ರಾಣ ಪತ್ರ 
  • 12ನೇ ತರಗತಿಯ ಅಂಕಪಟ್ಟಿ 
  • ಆಧಾರ್ ಕಾರ್ಡ್ 
  • ಬ್ಯಾಂಕ್ ಖಾತೆಯ ವಿವರ 
  • ಕಾಲೇಜಿಗೆ ದಾಖಲಾಗಿರುವ ರಸೀದಿ 
  • ಶೈಕ್ಷಣಿಕ ವೆಚ್ಚಗಳ ರಶೀದಿಗಳು 

ಅಪ್ಲಿಕೇಶನ್ ಹಾಕುವ ಹಂತ

ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕಾದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ನಾವು ಕೆಳಗೆ ಒಂದು ಲಿಂಕನ್ನು ಆನ್ಲೈನ್ ಅಪ್ಲಿಕೇಶನ್ ಹಾಕುವುದ ಸಲುವಾಗಿ ನೀಡಿದ್ದೇವೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳುವುದರ ಮೂಲಕ ನೀವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. 

ಅರ್ಜಿ ಲಿಂಕ್ 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 

  • 30/09/2024
WhatsApp Group Join Now

Leave a Comment