Bele Parihar Credit: ನಮಸ್ಕಾರ ಸ್ನೇಹಿತರೆ, ನಾಡಿನ ಸಮಸ್ತ ರೈತ ಬಾಂಧವರಿಗೆ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ, ಬೆಳೆ ಪರಿಹಾರದ ಮೂರನೇ ಕಂತಿನ ಹಣ ಏನಿದೆ ಅದು ಬಿಡುಗಡೆಯಾಗಿದೆ ಆದ ಕಾರಣ ಆ ಬಿಡುಗಡೆಯಾದಂತಹ ಹಣ ನಿಮಗೂ ಕೂಡ ಬಂದು ಜಮಾ ಆಗಿದೆಯಾ ಅಥವಾ ಇಲ್ಲವಾ ಎಂದು ನೋಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ. ಆದಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಸವಿಸ್ತಾರವಾಗಿ ಸೂಕ್ಷ್ಮ ರೀತಿಯಲ್ಲಿ ಪೂರ್ತಿಯಾಗಿ ಹೋದೆ ನಿಮಗೆ ಬೆಳೆ ಪರಿಹಾರದ ಮೂರನೇ ಕಂಟಿನ ಹಣದ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ದೊರಕುವಲ್ಲಿ ಸಹಾಯವಾಗುತ್ತದೆ.
ಗೆಳೆಯರೇ ನಾವು ಈ ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಹಾಗೂ ವಿಶೇಷವಾದ ಮಾಹಿತಿಗಳನ್ನು ಪ್ರತಿನಿತ್ಯವೂ ನಿಮಗೆ ತಿಳಿಸುವಂತಹ ಒಂದು ದೊಡ್ಡ ಪ್ರಯತ್ನವನ್ನು ನಾವು ತೆಗೆದುಕೊಂಡಿದ್ದೇವೆ ಆದ ಕಾರಣ ತಾವುಗಳು ಈ ಒಂದು ಪ್ರಯತ್ನದಲ್ಲಿ ನಮಗೆ ಪ್ರೋತ್ಸಾಹ ನೀಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ. ಪ್ರತಿನಿತ್ಯವೂ ಈ ಒಂದು ಮಾಧ್ಯಮದ ನೋಟಿಫಿಕೇಶನ್ ಅಂದರೆ ಬರೆದು ಹಾಕುವಂತಹ ಲೇಖನಗಳ ನೋಟಿಫಿಕೇಶನ್ ಪಡೆಯಲು ನೀವು ಬಯಸಿದರೆ ಈ ಒಂದು ಮಾಧ್ಯಮದ ಚಂದಾದಾರರಾಗಿ ಹಾಗು ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.
ಸ್ನೇಹಿತರೆ ನಾವು ಈ ಒಂದು ಮಾಧ್ಯಮದಲ್ಲಿ ದಿನನಿತ್ಯವು ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಆ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ನೀವು ಯೋಜನೆಗಳ ಫಲಾನುಭವಿಗಳಾಗಲು ಮಾಡಬೇಕಾದ ಕೆಲಸಗಳೇನು? ಹೊಸ ಯೋಜನೆಗಳು ಯಾವಾಗ ಬಿಡುಗಡೆಯಾಗುತ್ತವೆ ಮತ್ತು ಬಿಡುಗಡೆಯಾಗಿದ್ದರೆ ಅದರ ಒಂದು ಸಂಪೂರ್ಣ ವಿವರ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಮತ್ತು ಯೋಜನೆಗಳ ಪ್ರಯೋಜನಗಳೇನು ಅರ್ಜಿ ಸಲ್ಲಿಸಿ ನೀವು ಯೋಜನೆಗಳ ಫಲಾನುಭವಿಗಳಾಗಲು ಏನೇನು ಮಾಡಬೇಕು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ನಿಮಗಿಲ್ಲಿ ಪ್ರತಿನಿತ್ಯವೂ ದೊರಕುತ್ತಲೇ ಇರುತ್ತದೆ.
Table of Contents
ಅದೇ ರೀತಿಯಾಗಿ ಈ ಒಂದು ಮಾಧ್ಯಮದಲ್ಲಿ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಕೆಲಸಗಳ ವಿವರ ಹಾಗೂ ಖಾಸಗಿ ಸಂಸ್ಥೆಗಳು ಬಿಡುಗಡೆ ಮಾಡುವಂತಹ ಹೊಸ ಹೊಸ ಕೆಲಸಗಳ ವಿವರ ಆ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಯತೆಯನ್ನು ವಯೋಮಿತಿಯನ್ನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟು ಪಾವತಿಸಬೇಕು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಶುಲ್ಕ ಪಾವತಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಪ್ರಾರಂಭ ದಿನಾಂಕ ಯಾವುದು ಅಂತ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಸಿಗುವ ವೇತನ ವೇಷ್ಟು. ಇನ್ನು ಕೆಲಸಗಳ ಒಂದು ಸಂಪೂರ್ಣ ವಿವರವಾದ ಮಾಹಿತಿಯನ್ನು ಪ್ರತಿನಿತ್ಯವೂ ನಾವು ಈ ಒಂದು ಮಾಧ್ಯಮದಲ್ಲಿ ಲೇಖನಗಳ ಮೂಲಕ ನಿಮಗೆ ಮಾಹಿತಿಯನ್ನು ದೊರಕಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಮತ್ತು ಇದರ ಜೊತೆಗೆ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರಗಳು ಮತ್ತು ಇದರ ಜೊತೆಗೆ ಖಾಸಗಿ ಸಂಸ್ಥೆಗಳು ನೀಡುವಂತಹ ಒಂದು ಸ್ಕಾಲರ್ಶಿಪ್ ನ ವಿವರಗಳನ್ನು ನಾವಿಲ್ಲಿ ಪ್ರತಿನಿತ್ಯವೂ ಬರೆದು ಹಾಕುತ್ತಲೇ ಇರುತ್ತೇವೆ ಯಾವ ಸಂಸ್ಥೆಯಿಂದ ಯಾವ ಸ್ಕಾಲರ್ಶಿಪ್ ಬಿಡುಗಡೆಯಾಗಿದೆ ಹೀಗೆ ಬಿಡುಗಡೆ ಆದಂತಹ ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಶೈಕ್ಷಣಿಕ ಅರ್ಹತೆಯನ್ನು ಸ್ಕಾಲರ್ಶಿಪ್ನ ಮೊತ್ತ ಎಷ್ಟು ಇದರ ಜೊತೆ ಜೊತೆಗೆ ಸ್ಕಾಲರ್ಶಿಪ್ ಗಳು ಯಾವಾಗ ಬಿಡುಗಡೆಯಾಗಲಿದೆ ಮತ್ತು ಆ ಒಂದು ಸ್ಕಾಲರ್ ಶಿಪ್ ಗೆ ಅರ್ಜಿಗಳು ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಏನಿದೆ ನೋಡಿ ಅದು ನಿಮಗೆ ಪ್ರತಿನಿತ್ಯವೂ ಈ ಒಂದು ಮಾಧ್ಯಮದಲ್ಲಿ ದೊರಕುತ್ತದೆ ಎಂದು ಹೇಳಲು ನಾವು ಬಯಸುತ್ತೇವೆ.
ಸ್ನೇಹಿತರೆ ಮೇಲೆ ಈಗಾಗಲೇ ಒಂದು ಮಾಧ್ಯಮದಲ್ಲಿ ಬರೆದು ಹಾಕುವಂತಹ ಯಾವ ಯಾವ ವಿಷಯಗಳು ಎಂಬದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನಾವು ಈಗಾಗಲೇ ನೀಡಿದ್ದೇವೆ ಇದೇ ತರಹದ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವೂ ನೀವು ಓದಲು ಅಥವಾ ತಿಳಿಯಲು ಬಯಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ನೋಟಿಫಿಕೇಶನ್ ಮಾಡಿಕೊಳ್ಳಿ ಮತ್ತು ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳು ಕೂಡ ಲಭ್ಯವಿವೆ ಅದರಲ್ಲಿ ಕೂಡ ನೀವು ಜಾಯಿನ್ ಆಗಬಹುದಾಗಿದೆ.
ಬೆಳೆ ಪರಿಹಾರ (Bele Parihar Credit)
ರೈತ ಬಾಂಧವರೇ ನಿಮಗೆಲ್ಲರಿಗೂ ಈಗಾಗಲೇ ಗೊತ್ತಿರುವಂತೆ ಕಳೆದ ವರ್ಷ ತೀವ್ರ ಬರ ಪರಿಸ್ಥಿತಿ ಎದುರಾಗಿದೆ ನಮ್ಮ ಕರ್ನಾಟಕದಲ್ಲಿ ಸುಮಾರು 25 ಬರಬೇಡಿತ ತಾಲೂಕುಗಳಿವೆ ಎಂದು ರಾಜ್ಯದ ಎಲ್ಲಾ ಜನತೆಗೆ ತಿಳಿಸಲಾಗಿತ್ತು ಹಾಗೂ ಈ ತಾಲೂಕಿನಲ್ಲಿರುವ ರೈತರಿಗೆ ಈಗಾಗಲೇ ಎರಡು ಕಂಚಿನ ಬರ ಪರಿಹಾರ ಹಣ(Bele Parihar Credit) ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಕೂಡ ನಿಮಗೆಲ್ಲರಿಗೂ ಗೊತ್ತಿರುವಂತಹ ಒಂದು ವಿಷಯವಾಗಿದೆ. ನಮ್ಮ ರಾಜ್ಯಕ್ಕೆ ಬರ ಪರಿಹಾರ ಹಣ ಬಿಡುಗಡೆಯಾಗಿ ಕೇಂದ್ರ ಸರ್ಕಾರ ಕಡೆಯಿಂದ 3454 ಕೋಟಿ ಹಣ ಪಡೆಯಲಾಗಿತ್ತು ಇದರಲ್ಲಿ ಮೊದಲನೇ ಕಾಂತಿ ನಾಣದ ರೂಪದಲ್ಲಿ ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಬರ ಪರಿಹಾರದ 2000 ಹಣವನ್ನು ಪ್ರತಿ ಒಬ್ಬ ರೈತರ ಖಾತೆಗೆ ಜಮಾ ಮಾಡಲಾಗಿದೆ ಅಥವಾ ಮಾಡಲಾಯಿತು.
ನಂತರ ಎರಡನೇ ಕಂತಿನ ಹಣದ (Bele Parihar Credit) ರೂಪದಲ್ಲಿ ಎನ್ ಡಿ ಆರ್ ಎಸ್ ನಿಗದಿ ಮಾಡಿರುವ ಪ್ರಕಾರ ರೈತರ ಖಾತೆಗೆ ಏನಿದೆ ರೂಪಾಯಿಗಳನ್ನು ಗರಿಷ್ಠ 22500 ವರೆಗೆ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬ ವಿಷಯ ನಮಗೆಲ್ಲರಿಗೂ ತಿಳಿದಿರುವಂತಹ ಮಾಹಿತಿಯಾಗಿದೆ ಈಗ ಮೂರನೇ ಕಂಠಿನ ಹಣ ಕೂಡ ಬಿಡುಗಡೆಯಾಗಲಿದ್ದು ಮೂರನೇ ಕಂಚಿನ ಬರ ಪರಿಹಾರದ ಹಣದ ಮೊತ್ತ ಏನೆಂದು ನಾವಿಲ್ಲಿ ತಿಳಿಯೋಣ ಬನ್ನಿ.
ಮೂರನೇ ಕಂಠಿನ ಬೆಳೆ ಪರಿಹಾರದ ಹಣ ಬಿಡುಗಡೆ(Bele Parihar Credit)
ಮೂರನೇ ಕ್ರಾಂತಿನ ಹಣ ಬೆಳೆ ಪರಿಹಾರದ (Bele Parihar Credit) ಹಣವನ್ನು ನಮ್ಮ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅಂದರೆ ಸುಮಾರು 17.9 ಲಕ್ಷ ರೈತ ಕುಟುಂಬಗಳಿವೆ ಎಂದು ಗುರುತಿಸಲಾಗಿದ್ದು ಅಂತಹ ರೈತರ ಖಾತೆಗೆ ಜುಲೈ 11ನೇ ತಾರೀಖಿನಂದು ಬೆಳೆ ಪರಿಹಾರ ಮೂರನೇ ಕಂಠಿನ ರೂ. 2000 ಯಿಂದ ರೂ.3000 ವರೆಗೆ ಹಣ ಜವ ಮಾಡಲಾಗಿದ್ದು ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿ ಕೊಳ್ಳಬೇಕೆಂದು ಕಂದಾಯ ಸಚಿವರು ಸೂಚಿಸಿದ್ದಾರೆ. ರೈತ ಬಾಂಧವರೇ ನಮ್ಮ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೆಳೆ ಪರಿಹಾರ ಮೂರನೇ ಕಂಠಿ ನಾಣ 2008 ನೂರರಿಂದ 3000 ವರೆಗೆ ಹಣ ಬಿಡುಗಡೆ ಮಾಡಲಾಗಿದ್ದು ಹಾಗಾಗಿ ರೈತರು ತಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಬೇಕು ರೈತರು ತಮ್ಮ ಬೆಳೆ ಆದ ನಷ್ಟ ಹಾಗೂ ಪ್ರಕೃತಿ ವಿಕೋಪದಿಂದ ಆದಂತಹ ನಷ್ಟವನ್ನು ರೈತರಿಗೆ ಸ್ವಲ್ಪ ಮಟ್ಟಿಗಾದರೂ ಆರ್ಥಿಕ ಸಹಾಯಧನವನ್ನು ನೀಡಲು ನಮ್ಮ ಒಂದು ಸರಕಾರ ಸದಾ ಮುಂದೆ ಇರುತ್ತದೆ ಎಂದು ಕೃಷಿ ಸಚಿವರಾದಂತಹ ಕೃಷ್ಣ ಭೈರೇಗೌಡರು ತಿಳಿಸಿದ್ದಾರೆ.
ಬೆಳೆ ಪರಿಹಾರ ನಿಮ್ಮ ಒಂದು ಖಾತೆಗೆ ಜಮಾ ಆಗಿದೆಯಾ ಅಥವಾ ಯಾರ್ಯಾರು ಖಾತೆಗೆ ಜಮಾ ಆಗಿದೆ ಎಂದು ತಿಳಿದುಕೊಳ್ಳುವ ಒಂದು ಸಂಪೂರ್ಣ ಮಾಹಿತಿ ನಿಮಗೆ ಕೆಳಗೆ ತಿಳಿಯುತ್ತದೆ. ಆದಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಸ್ವಾಗತಿಸರವಾಗಿ ಕೊನೆತನಕ ಓದಿ ಪೂರ್ತಿಯಾಗಿ ಓದಿ ಅಂದಾಗ ಮಾತ್ರ ನಿಮಗೆ ಬೆಳೆ ಪರಿಹಾರದ ಮೂರನೇ ಕಂತಿನ ಹಣದ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳುವ ವಿಧಾನ ಏನಿದೆ ಅದು ತಿಳಿದು ಬರುತ್ತದೆ.
ಮೂರನೇ ಕಂತಿನ ಬರ ಪರಿಹಾರ ಹಣ ಈ ರೈತರಿಗೆ ಜಮಾ ಆಗಿದೆ (Bele Parihar Credit)
ಬೆಳೆ ಪರಿಹಾರದ ಮೂರನೇ ಕಂತಿನ ಹಣವನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಜಮಾ ಮಾಡಲಾಗುತ್ತದೆ ಎಂದು ಕೃಷಿ ಸಚಿವರಾದಂತಹ ಶ್ರೀ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ ನಮ್ಮ ಒಂದು ರಾಜ್ಯದಲ್ಲಿ ಸುಮಾರು 17 ಲಕ್ಷಕ್ಕಿಂತ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದಾರೆ ಎಂದು ಗುರುತಿಸಲಾಗಿದೆ ಅಂತವರಿಗೆ ಮಾತ್ರ ಬೆಳೆ ಪರಿಹಾರದ ಮೂರನೇ ಗ್ರಂಥ ಜಮಾ ಮಾಡಲಾಗುತ್ತದೆ ಮತ್ತು ಈ ಹಣ ಜಮಾ ಆಗಲು ಇನ್ನು ಒಂದು ವಾರಗಳ ಕಾಲಾವಕಾಶವು ತೆಗೆದುಕೊಳ್ಳುತ್ತದೆ ಹಾಗಾಗಿ ರೈತರಿಗೆ ಹಂತ ಹಂತವಾಗಿ ಹಣ ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ಹಣ ಬರುವವರಿಗೆ ರೈತರು ಕಾಯಬೇಕಾಗುತ್ತದೆ.
ಬೆಳೆ ಪರಿಹಾರದ ಮೂರನೇ ಕಂತಿನ ಹಣ ಏನಿದೆ ಅದು ಜುಲೈ 11ರಂದು ಬಿಡುಗಡೆಯಾಗಿದ್ದು ಇನ್ನೂ ಕೂಡ ಎಲ್ಲ ರೈತರಿಗೆ ಜಮಾ ಆಗಿರುವುದಿಲ್ಲ ಅಂತವಾಗಿ ಹಣ ಜಮಾ ಆಗುತ್ತಿತ್ತು ಇನ್ನು ಯಾರ್ಯಾರಿಗೂ ಹಣ ಜಮಾ ಆಗಿಲ್ಲವೋ ಅವರು ಇನ್ನೂ ಒಂದು ವಾರಗಳ ಕಾಲಾವಕಾಶವನ್ನು ತೆಗೆದುಕೊಂಡು ಕಾಯಬೇಕೆಂದು ಕೃಷಿ ಸಚಿವರಾಗಿರುವಂತಹ ಕೃಷ್ಣಬೈರೇಗೌಡರು ತಿಳಿಸಿದ್ದಾರೆ ಆದ ಕಾರಣ ಯಾವ ರೈತರು ಆತಂಕ ಪಡುವಂತಿಲ್ಲ ಅವರಿಗೆ ಇನ್ನೂ ಬರ ಪರಿಹಾರದ ಮೂರನೇ ಕ್ರಾಂತಿ ನಾಣ ಜಮಾ ಆಗಿಲ್ಲ ಎಂದು ಭಯಪಡುವಂತೆ ಕೂಡ ಇಲ್ಲ ಯಾಕೆಂದರೆ ಅದು ಇನ್ನೂ ಒಂದು ವಾರಗಳ ಅವಧಿಯಲ್ಲಿ ಬರ ಪರಿಹಾರದ ಮೂರನೇ ಕಂತಿನ ಹಣ ಏನಿದೆ ಅದು ಸಂಪೂರ್ಣವಾಗಿ ಜಮಾ ಆಗುತ್ತದೆ.
ಚೆಕ್ ಮಾಡುವ ವಿಧಾನ (Bele Parihar Credit)
ಬೆಳೆ ಪರಿಹಾರದ ಹಣವನ್ನು ಜಮಾ ಆಗಿದೆ ಎಂದು ಚೆಕ್ ಮಾಡಬೇಕು ಎಂದು ರೈತರು ಬಯಸಿದರೆ ನೀವು ನಮ್ಮ ಒಂದು ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತಹ ಕರ್ನಾಟಕ ಡಿವಿಟಿ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಆಪ್ ನಿಂದ ಡೌನ್ಲೋಡ್ ಮಾಡಿಕೊಂಡು ಓಪನ್ ಮಾಡಿಕೊಳ್ಳಿ ನಂತರ ಓಪನ್ ಮಾಡಿದ ಮೇಲೆ ನಿಮ್ಮ ಒಂದು ಆಧಾರ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ ಜಂಟಿ ಆಗಿರುವಂತಹ ಮೊಬೈಲ್ ನಂಬರ್ ಅನ್ನು ಅಲ್ಲಿ ಬರ್ತಿ ಮಾಡಿ ನಂತರ ನಿಮ್ಮ ಒಂದು ಮೊಬೈಲ್ ನಂಬರಿಗೆ ಒಂದು ಓಟಿಪಿ ಬರುತ್ತದೆ ಆ ಒಟಿಪಿಯನ್ನು ಕೇಳಿರುವ ಜಾಗದಲ್ಲಿ ಹಾಕುವ ಮೂಲಕ ಬರ ಪರಿಹಾರದ ಹಣವನ್ನು ನಿಮ್ಮ ಮೊಬೈಲ್ ಮೂಲಕವೇ ಡಿವಿಟಿ ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಚೆಕ್ ಮಾಡಿಕೊಳ್ಳಬಹುದಾಗಿದೆ.
ವಿಶೇಷ ಸೂಚನೆ: ರೈತ ಬಾಂಧವರೇ ಬೆಳೆ ಪರಿಹಾರದ ಮೂರನೇ ಕಂತಿನ ಹಣ ಜುಲೈ 11ನೇ ತಾರೀಕು ಬಿಡುಗಡೆಯಾಗಿದ್ದು ಇದು ಎಲ್ಲ ರೈತರಿಗೆ ಒಮ್ಮೆ ಜಮಾ ಆಗುವುದಿಲ್ಲ ಅಂತ ಹಂತವಾಗಿ ರೈತರಿಗೆ ಹಣ ಜಮಾ ಆಗುತ್ತಾ ಬರುತ್ತದೆ ಆದ ಕಾರಣ ಇನ್ನು ಯಾರಿಗೆ ಬೆಳೆ ಪರಿಹಾರದ ಮೂರನೇ ಕಂಚಿನ ಹಣ ಜಮಾ ಆಗಿಲ್ಲವೋ ಅವರು ಯಾವುದೇ ಆತಂಕ ಪಡುವಂತಿಲ್ಲ ಅವರಿಗೂ ಕೂಡ ಇನ್ನೂ ಒಂದು ವಾರದಲ್ಲಿ ಹಣ ಜಮಾ ಆಗಲಿದೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.
ಇದನ್ನು ಓದಿ
ರೈತ ಬಾಂಧವರೇ ಈ ಒಂದು ಲೇಖನದ ಮಾಹಿತಿ ನಿಮಗೆ ಬೆಳೆ ಪರಿಹಾರ ಹಣದ ಮೂರನೇ ಕಂತಿನ ಹಣದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದೆ ಎಂದು ನಾವು ಭಾವಿಸುತ್ತೇವೆ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಎಲ್ಲರಿಗಿಂತ ಮುಂಚೆ ಪಡೆಯಲು ತಾವುಗಳು ಈ ಒಂದು ಮಾಧ್ಯಮದ ಚಂದಾದಾರರಾಗಿ ಹಾಗು ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.