BPL Ration Card New Rules:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಇದೀಗ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿಯಾಗಿದೆ ಆದಕಾರಣ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ವಿಶೇಷವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ನಾವು ನಿಮಗೆ ಈ ಒಂದು ಲೇಖನದ ಮುಖಾಂತರ ಇದೀಗ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ, ಯಾರೆಲ್ಲ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಾರೋ ಅವರಿಗೆಲ್ಲ ನಮ್ಮ ಒಂದು ರಾಜ್ಯ ಸರ್ಕಾರವು ಹೊಸ ನಿಯಮಗಳನ್ನು ಜಾರಿ ಮಾಡಿದೆ ಆ ನಿಯಮಗಳ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುವಂತಹ ಪ್ರಯತ್ನವನ್ನ ಮಾಡುತ್ತಿದ್ದೇನೆ. ಕಾರಣ ಚಾವುಗಳ ಲೇಖನವನ್ನು ಕೊನೆತನಕ ಓದಿ.
ಸ್ನೇಹಿತರೆ ನಾವು ಈ ಒಂದು ಮಾಧ್ಯಮದ ಮೂಲಕ ರಾಜ್ಯದಲ್ಲಿ ನಡೆಯುವಂತಹ ಹಲವಾರು ವಿಚಾರಧಾರೆಗಳನ್ನು ರಾಜ್ಯದಲ್ಲಿರುವಂತಹ ಪ್ರತಿಯೊಬ್ಬರಿಗೂ ಕೂಡ ತಿಳಿಸುವಂತಹ ಒಂದು ಪ್ರಯತ್ನವನ್ನ ನಾವು ಮಾಡುತ್ತಿದ್ದೇವೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದುವುದರ ಮೂಲಕ ನಮಗೆ ಈ ಒಂದು ಪ್ರಯತ್ನದಲ್ಲಿ ಸಾತ್ ನೀಡಿ ಎಂದು ಕೇಳಿಕೊಳ್ಳುತ್ತೇವೆ.
ಪಡಿತರ ಚೀಟಿ ಹೊಂದಿದವರಿಗೆ ಹೊಸ ನಿಯಮ ಜಾರಿ!
ಹೌದು ಸ್ನೇಹಿತರೆ, ಕೇಂದ್ರ ಸರ್ಕಾರವು ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಿದ್ದು ಬಡತನ ರೇಖೆಗಿಂತ ಹಾಗೂ ನಿರ್ಗತಿಕ ಬಡವರಿಗೆ ಅಕ್ಕಿ ಬದಲಾಗಿ ವಿವಿಧ ಅರ್ ಧಾನ್ಯಗಳ ನೀಡುವಂತಹ ಒಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.
ಅಕ್ಕಿಯ ಬದಲಾಗಿ ಸಿರಿಧಾನ್ಯಗಳನ್ನು ನೀಡುವ ಯೋಜನೆ, ಜೊತೆಗೆ ವಿಶೇಷವಾಗಿ ಬೇಳೆಕಾಳುಗಳನ್ನು ನೀಡುವಂತಹ ಒಂದು ಮುಖ್ಯ ಗುರಿಯನ್ನು ಕೇಂದ್ರ ಸರ್ಕಾರವು ಹಮ್ಮಿಕೊಂಡಿದ್ದು ಅದರಂತೆ ಎಲ್ಲರೂ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವಂತಹ ಹೊಸ ನಿಯಮಗಳನ್ನ ಜಾರಿ ಮಾಡಲೇಬೇಕು ಇಲ್ಲವಾದರೆ ಅವರಿಗೆ ದಂಡ ಬೀಳುವಂತಹ ಸಾಧ್ಯತೆಗಳಿವೆ.
ಬಿಪಿಎಲ್ ಪಡಿತರ ಚೀಟಿಯಲ್ಲಿ ಕಾಲಕಾಲಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ತಿದ್ದುಪಡಿಯನ್ನ ಮಾಡುತ್ತಲೇ ಇರುತ್ತವೆ. ಅದರಂತೆ ಇದೀಗ ಕೇಂದ್ರ ಸರ್ಕಾರವು ತಿದ್ದುಪಡಿಯನ್ನು ಮಾಡಿದ್ದು ಅಕ್ಕಿಯ ಬದಲಾಗಿ ಬಡತನ ರೇಖೆಗಿಂತ ನಿರ್ಗತಿಕ ಬಡವರಿಗೆ ಸಿರಿಧಾನ್ಯಗಳು ಹಾಗೂ ಬೇಳೆಕಾಳುಗಳನ್ನು ನೀಡುವ ಸಲುವಾಗಿ ಈಕೆ ವೈಸಿ ಮಾಡಿಸುವುದು ಕಡ್ಡಾಯ ಎಂದು ತಿಳಿಸಿದೆ.
ಆದಕಾರಣ ನೀವು ಕೂಡ ನಿಮ್ಮ ಹತ್ತಿರದ ಅಥವಾ ನಿಮ್ಮ ಊರಿನ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಕುಟುಂಬದ ಎಲ್ಲ ಸದಸ್ಯರ ಬಯೋಮೆಟ್ರಿಕ್ ಅನ್ನು ಹಾಕುವುದರ ಮೂಲಕ ಪಡಿತರ ಚೀಟಿಯ ಈಕೆ ವೈ ಸಿಯನ್ನ ಕಂಪ್ಲೀಟ್ ಮಾಡಿ. ನೀವು ಹೀಗೆ ಮಾಡುವುದರಿಂದ ನಿಮಗೆ ಹಲವಾರು ಲಾಭಗಳು ಮತ್ತು ಸೌಲಭ್ಯಗಳು ಸಿಗಲಿವೆ.
ಒಂದು ವೇಳೆ ನೀವು ಹೀಗೆ ಮಾಡದೇ ಇದ್ದಲ್ಲಿ ನಿಮಗೆ ದಂಡ ಬೀಳುವಂತಹ ಸಾಧ್ಯತೆ ಇರುತ್ತದೆ ಇಲ್ಲವೇ ನಿಮ್ಮ ಪಡಿತರ ಚೀಟಿ ರದ್ದಾಗುವ ಸಾಧ್ಯತೆಗಳಿರುತ್ತದೆ ಆದ ಕಾರಣ ಬೇಗನೆ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ನಿಮ್ಮ ಈಕೆ ವೈ ಸಿಯನ್ನು ಮಾಡಿಸಿ ಪಡಿತರ ಚೀಟಿಯನ್ನು ರದ್ದಾಗದೆ ಇರುವಂತೆ ಮಾಡಿ.