BSNL ಪರಿಚಯಿಸಿದೆ ಬಜೆಟ್ ಬೆಲೆಯ ರಿಚಾರ್ಜ್ ಪ್ಲಾನ್! ಇದೇ ನೋಡಿ ಕಡಿಮೆ ಬೆಲೆಯ ಬೆಸ್ಟ್ ಪ್ಲಾನ್! ಪ್ರತಿದಿನ 1GB ಡೇಟಾ ಉಚಿತ|BSNL Recharges

BSNL Recharges:ನಮಸ್ಕಾರ ಸ್ನೇಹಿತರೆ, ನಾಡಿನ ನನ್ನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಒಂದು ವಿಶೇಷವಾದ ಮಾಹಿತಿಯನ್ನು ನೀಡಲು ಬಂದಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಮಾಹಿತಿಯನ್ನು ತಿಳಿದುಕೊಂಡು ನೀವು ಕೂಡ ಬಿಎಸ್ಎನ್ಎಲ್ ಇರುವಂತಹ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ನ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು. 

ನಾವು ಈ ಒಂದು ಲೇಖನದಲ್ಲಿ ನಿಮಗೆ ಬಿಎಸ್ಎನ್ಎಲ್ ನಲ್ಲಿ ಇರುವಂತಹ ದಿ ಬೆಸ್ಟ್ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನೀಡುತ್ತೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಒಂದು ಮಾಹಿತಿಯನ್ನು ತಿಳಿದುಕೊಂಡು ನೀವು ಕೂಡ ಬಿಎಸ್ಎನ್‌ಎಲ್ ನಲ್ಲಿ ಇರುವಂತಹ ದಿ ಬೆಸ್ಟ್ ರಿಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. 

ನಾವು ಇವತ್ತು ನಿಮಗೆ ಬಿಎಸ್ಎನ್ಎಲ್ ನ 108 ರೂಪಾಯಿಯ ರಿಚಾರ್ಜ್ ಯೋಜನೆಯ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನೀಡಲಿದ್ದೇವೆ ಕಾರಣ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದಿ 108 ರೂಪಾಯಿಯ ರಿಚಾರ್ಜ್ ಯೋಜನೆಯ ಲಾಭಗಳು ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

BSNL ₹108 RECHARGE PLAN 

ಬಿಎಸ್ಎನ್ಎಲ್ ಗ್ರಾಹಕರಿಗೆ ಬಜೆಟ್ ಫ್ರೆಂಡ್ಲಿ ರಿಚಾರ್ಜ್ ಯೋಜನೆಯ ಬಿಡುಗಡೆ ಮಾಡಿದೆ. ಬಿಎಸ್ಎನ್ಎಲ್ ಗ್ರಾಹಕರು ಅತಿ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಹಾಗೂ ಅನಿಯಮಿತ ಕರೆಗಳ ಸೌಲಭ್ಯ ಹೊಂದಿರುವಂತಹ ರಿಚಾರ್ಜ್ ಯೋಜನೆಗಳ ಬಗ್ಗೆ ಯೋಚನೆ ಮಾಡುತ್ತಾರೆ. 

ಅಂಥವರಿಗೆ ಇದೀಗ ಭಾರತ ಸಂಚಾರ ನಿಗಮ ಲಿಮಿಟೆಡ್ ಅಂದರೆ ಬಿಎಸ್ಏನ್ಎಲ್ ನೂತನ ಅಗ್ರಹಕರಿಗೆ ಹೊಸ ಪ್ಲಾನ್ ಪರಿಚಯಿಸಿದೆ ಆ ಪ್ಲಾನ್ ಯಾವುದು ಎಂದರೆ ಬಿಎಸ್ಎನ್ಎಲ್ 108 ರಿಚಾರ್ಜ್ ಯೋಜನೆ. ಈ ಒಂದು ರಿಚಾರ್ಜ್ ಯೋಜನೆಯು 28 ದಿನಗಳ ಮಾನ್ಯತೆಯನ್ನ ಹೊಂದಿರುತ್ತದೆ ಈ ರಿಚಾರ್ಜ್ ಯೋಜನೆಯೊಂದಿಗೆ ನೀವು ರಿಚಾರ್ಜ್ ಮಾಡಿಸಿಕೊಂಡರೆ ದಿನಕ್ಕೆ ಒಂದು ಜೀವಿ ಹಾಗೂ ಒಟ್ಟು 28 ಜಿಬಿ ಡೇಟಾ ಕೂಟವನ್ನು ಈ ರಿಚಾರ್ಜ್ ಪ್ಲಾನ್ ಒದಗಿಸುತ್ತದೆ. 

ಇದರ ಜೊತೆಗೆ ಗ್ರಾಹಕರಿಗಾಗಿ 28 ದಿನಗಳ ಕಾಲ ಉಚಿತವಾಗಿ ಎಸ್ಎಂಎಸ್ ನೀಡುತ್ತದೆ ಹಾಗೂ 500 ಎಸ್ಎಂಎಸ್ ಅನ್ನು ಒದಗಿಸುತ್ತದೆ. ಇದರಲ್ಲಿ ಬೇಸರ ಪಡುವ ಸಂಗತಿ ಏನೆಂದರೆ ಈ ಒಂದು ರಿಚಾರ್ಜ್ ಪ್ಲಾನ್ ಕೇವಲ ಹೊಸ ಗ್ರಾಹಕರಿಗೆ ಮಾತ್ರ ದೊರಕುತ್ತದೆ ಹಳೆ ಗ್ರಾಹಕರಿಗೆ ಇದು ದೊರಕುವುದಿಲ್ಲ.

WhatsApp Group Join Now

Leave a Comment