Deakin Scholarship:ನಮಸ್ಕಾರ ಗೆಳೆಯರೇ, ನಾಡಿನ ನನ್ನ ಎಲ್ಲಾ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಸ್ವಾಗತವನ್ನು ಕೋರುತ್ತಿದ್ದೇವೆ. ಪ್ರೀತಿಯ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಇದೀಗ ಏನು ತಿಳಿಸಲು ಹೊರಟಿದ್ದೇವೆಯೊ ಆ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿ ಆಗಿರುತ್ತದೆ ಆದ ಕಾರಣ ತಾವುಗಳು ಈ ಒಂದು ಲೇಖನ ಏನಿದೆ ನೋಡಿ ಅದನ್ನ ಸಂಪೂರ್ಣವಾಗಿ ಓದಿ.
ನಾವು ಈ ಒಂದು ಲೇಖನದಲ್ಲಿ ನಿಮಗೆ ಡಿಕನ್ ಇಂಡಿಯ ವತಿಯಿಂದ ಸಿಗುವಂತಹ ಒಂದು ಸ್ಕಾಲರ್ಶಿಪ್ನ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ಇದೀಗ ತಿಳಿಸಲು ಹೊರಟಿರುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.
ಈ ಒಂದು ಲೇಖನದಲ್ಲಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ನಾ ಸಂಪೂರ್ಣ ವಾದಂತಹ ಮಾಹಿತಿ ಇರುತ್ತದೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.
Deakin Scholarship
ಹೌದು ಸ್ನೇಹಿತರೆ ಡಿಕನ್ ಇಂಡಿಯಾ ವತಿಯಿಂದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ 20% ವಿನಾಯಿತಿಯನ್ನು ಈ ಒಂದು ಡಿಕಾನ್ ಇಂಡಿಯಾ ವತಿಯಿಂದ ನೀಡಲಾಗುತ್ತದೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆಗಿನ ಸಂಪೂರ್ಣವಾದ ಮಾಹಿತಿಯನ್ನು ನೀವು ಈ ಒಂದು ಲೇಖನ ಮುಖಾಂತರ ಪಡೆದುಕೊಳ್ಳಬಹುದು.
Deakin Scholarship ಪ್ರಯೋಜನ ಏನು?
ಸ್ನೇಹಿತರೆ ಡಿಕನ್ ಇಂಡಿಯಾ 20 ಪರ್ಸೆಂಟ್ ಪೋಸ್ಟ್ ಗ್ರಾಜುಯೇಟೆಡ್ ಬರ್ಸರಿ 2024 ಈ ಒಂದು ವೇತನದ ಪ್ರಯೋಜನವೇನೆಂದರೆ, ಭಾರತೀಯ ಪದವೀಧರರಿಗೆ ಡೀಕಾನ್ ಯುನಿವರ್ಸಿಟಿ ಆಸ್ಟ್ರೇಲಿಯಾ ಹು ನೀಡುತ್ತಿರುವಂತಹ ಅವಕಾಶವಾಗಿದೆ. ಈ ಒಂದು ವಿದ್ಯಾರ್ಥಿ ವೇತನವು ಹರಟೆ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ತಮ್ಮ ಒಂದು ವಿಶ್ವವಿದ್ಯಾಲಯದ ಶುಲ್ಕ ಇಲ್ಲವೇ ಅಧ್ಯಯನ ವೆಚ್ಚಕ್ಕಾಗಿ ಆರ್ಥಿಕ ಬೆಂಬಲವನ್ನು ನೀಡುತ್ತದೆ.
Deakin Scholarship ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ವಿದ್ಯಾರ್ಥಿಯು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಮಾನ್ಯತೆ ಹೊಂದಿರುವಂತಹ ಭಾರತೀಯ ಪಾಸ್ಪೋರ್ಟ್ ಹೊಂದಿರಬೇಕು
- ಈ ಒಂದು ವಿದ್ಯಾರ್ಥಿ ವೇತನವು ಭಾರತದಲ್ಲಿ ವಾಸಿಸುತ್ತಿರುವಂತಹ ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಾಗುತ್ತದೆ
- ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಪದವಿ ಪೂರ್ವ ಪದವಿಯಲ್ಲಿ ಒಟ್ಟಾರೆ 55% ನಿಂದ 75% ನವರಿಗೆ ಅಂಕಗಳನ್ನ ಗಳಿಸಿರಬೇಕು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
- 31/01/2025
ಅರ್ಜಿ ಸಲ್ಲಿಸುವ ವಿಧಾನ
ಪ್ರೀತಿಯ ವಿದ್ಯಾರ್ಥಿಗಳೇ ನಾವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನ ಸಲ್ಲಿಸಲು ಕೆಳಗೆ ಒಂದು ಲಿಂಕನ್ನ ನೀಡಿರುತ್ತೇವೆ ಆ ಒಂದು ಲಿಂಕ್ ಅನ್ನು ಬಳಸಿಕೊಳ್ಳುವುದರ ಮೂಲಕ ನೀವು ಈ ವಿದ್ಯಾರ್ಥಿ ವೇತನಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.