E-Shram Card: ನಮಸ್ಕಾರ ಎಲ್ಲರಿಗೂ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಪ್ರತಿ ತಿಂಗಳ 3000 ಹಣ ಸಿಗುತ್ತದೆ ಆದರೆ ಈ ಕಾರ್ಡ್ ನಿಮ್ಮ ಬಳಿ ಇರಬೇಕು. ಹೌದು ಸ್ನೇಹಿತರೆ ನೀವು ಇದೀಗ ಈ ಕಾಡನ್ನು ಪಡೆದುಕೊಂಡರೆ ನಿಮಗೆ ಪ್ರತಿ ತಿಂಗಳು ಕೂಡ 3000 ಹಣ ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ. ಹಾಗಾದರೆ ಯಾವ ಕಾರ್ಡ್ ಹಾಗೂ ಯಾವ ರೀತಿಯಾಗೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಈ ರೀತಿ ಎಲ್ಲಾ ರೀತಿಯ ಸಂಪೂರ್ಣ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರ ಇದೆ ಈ ಲೇಖನವನ್ನು ಕೊನೆಯವರೆಗೂ ಓದಿ ಪೂರ್ತಿ ಆದ ಮಾಹಿತಿ ದೊರಕುತ್ತದೆ.
ಹೌದು ಗೆಳೆಯರೇ, ಇದು ಕೇಂದ್ರ ಸರ್ಕಾರವು ಜಾರಿಗೆ ತಂದಿರುವಂತ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ನೀವು ಅರ್ಜಿ ಹಾಕಿ ನೀವು ಏನಾದರೂ ಸೆಲೆಕ್ಟ್ ಆದರೆ ನಿಮಗೆ ಪ್ರತಿ ತಿಂಗಳು ಕೊಡುವ 3000 ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಹಾಗಾಗಿ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಕೂಡ ಪಡಿಯಬೇಕು ಎಂಬುದು ನಮ್ಮ ಲೇಖನದ ಆಶಯವಾಗಿರುತ್ತದೆ. ಈ ಯೋಜನೆಗೆ ಸಂಬಂಧಿಸಿ ದಂತೆ ಪ್ರತಿಯೊಂದು ಮಾಹಿತಿಯು ನಿಮಗೆ ಲೇಖನದ ಮೂಲಕ ತಿಳಿಸಿರುತ್ತೇವೆ ಆದಷ್ಟು ಗಮನದಿಂದ ಕೊನೆಯವರೆಗೂ ಓದಿ.
ಇದನ್ನೂ ಓದಿ: Ration Card Update 2024: ಕಾರು ಬೈಕು ಇದ್ದವರ ಮನೆಯ ಬಿಪಿಎಲ್ ಕಾರ್ಡ್ ರದ್ದು…! ಅಂತಿಮ ನಿರ್ಧಾರ ತಿಳಿಸಿದ ಕೇಂದ್ರ ಸರ್ಕಾರ.
ಇದೇ ರೀತಿ ಪ್ರತಿದಿನವೂ ಕೂಡ ನೀವು ಮಾಹಿತಿ ಪಡೆಯಬೇಕು ಅಂತ ಅಂದರೆ ಹಾಗೂ ಸರ್ಕಾರಿ ನೌಕರಿಗಳ ಬಗ್ಗೆ ಮಾಹಿತಿ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ಬಿಡುಗಡೆ ಮಾಡಿದಂತಹ ಸರ್ಕಾರಿ ಹುದ್ದೆಗಳು ಮತ್ತು ಆ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ರೀತಿಯ ಮಾಹಿತಿಗಳು ಮತ್ತು ಕರ್ನಾಟಕ ಸರ್ಕಾರದ ಯೋಜನೆಗಳು ಹಾಗೂ ಕರ್ನಾಟಕ ಸರ್ಕಾರದಲ್ಲಿ ನಡೆಯುವ ಪ್ರತಿಯೊಂದು ಸುದ್ದಿಯ ಬಗ್ಗೆ ಪರಿಣಿತಿಯು ಕೂಡ ತಿಳಿದುಕೊಳ್ಳಲು ನಮ್ಮ ಜಾಲತಾಣದ ಚಂದದಾರರಾಗಿ. ಇಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ.
Table of Contents
ಮತ್ತು ಇದೇ ರೀತಿಯಾದ ಸರ್ಕಾರಿ ಯೋಜನೆಗಳ ಕುರಿತು ಹಾಗೂ ಅವುಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸುವುದು? ಅಂತ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ರೀತಿಯ ಮಾಹಿತಿಗಳನ್ನು ನಮ್ಮ ಜಲತಾಣದಲ್ಲಿ ಒದಗಿಸುತ್ತೇವೆ. ಹಾಗೂ ಪ್ರತಿಯೊಂದು ಯೋಜನೆಯಲ್ಲಿ ಪಡೆದುಕೊಳ್ಳಲು ನಾವು ಸಹಕಾರಿಯಾಗುತ್ತೇವೆ. ಹಾಗೂ ಸಂಪೂರ್ಣವಾದ ಮಾಹಿತಿಯನ್ನು ಪ್ರತಿದಿನವೂ ಕೂಡ ಇಲ್ಲಿ ಪ್ರಕಟಣೆ ಮಾಡುತ್ತಿರುತ್ತೇವೆ.
ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿರುತ್ತದೆ ಹಾಗಾಗಿ ಈ ಯೋಜನೆಯ ಹೆಸರು “ಈ ಶ್ರಮ ಕಾರ್ಡ್” ಯೋಜನೆ ಎಂದು ಹೇಳಬಹುದು ಹೌದು ಸ್ನೇಹಿತರೆ ಈ ಶ್ರಮ ಕಾರ್ಡಿಗೆ ನೀವೇನಾದರೂ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು ಕೂಡ ನಿಮಗೆ 3000 ಹಣ ದೊರಕುತ್ತದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ. ಲೇಖನವನ್ನು ಇನ್ನಷ್ಟು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಈ ಶ್ರಮ ಕಾರ್ಡ್ (E-Shram Card) ಎಂದರೇನು?
ಸ್ನೇಹಿತರೆ ನಮ್ಮ ದೇಶದಲ್ಲಿ ಅನೇಕ ಬಡ ಕುಟುಂಬಗಳಿವೆ ಹಾಗೂ ಅನೇಕ ಕಾರ್ಮಿಕ ಕುಟುಂಬಗಳು ಮತ್ತು ಮಧ್ಯಮ ವರ್ಗದ ಜನರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದಾರೆ. ಅಂತವರಿಗೆ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದು ಹಿಂದುಳಿದವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈ ಯೋಜನೆ ಮೂಲಕ ಅರ್ಜಿ ಹಾಕಿದಂತಹ ಕೆಲವು ಫಲಾನುಭವಿಗಳಿಗೆ ಪ್ರತಿ ತಿಂಗಳು ಕೂಡ 3000 ಹಣವನ್ನು ದೊರಕುವಂತೆ ಮಾಡಲಾಗುತ್ತದೆ ಈ ಯೋಜನೆಗೆ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಅತ್ಯಂತ ಬಡ ಕುಟುಂಬಗಳು ಹಾಗೂ ರೈತರು ಮುಂತಾದವರು ಕೂಡ ಅರ್ಜಿ ಸಲ್ಲಿಸಬಹುದಾಗಿ ಹಾಗೂ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿರುತ್ತದೆ.
ಸ್ನೇಹಿತರೆ ನಮ್ಮ ದೇಶದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಬಡ ಕುಟುಂಬದಲ್ಲಿ ತುಂಬಾ ಜನರು ವಾಸ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಹಾಗಾಗಿ ಅಂತವರಿಗೆ ಅಂತಾನೆ ಕೇಂದ್ರ ಸರ್ಕಾರ ಈ ಶ್ರಮ ಕಾರ್ಡ್ ನೀಡುವುದರ ಮೂಲಕ ಅಥವಾ ಶ್ರಮ ಆನ್ಲೈನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿ ಅನೇಕ ರೀತಿ ಸೇವೆಗಳನ್ನು ಅಸಂಘಟಿತ ವಲಯದ ಕಾರ್ಮಿಕರಿಗೆ ಹಾಗೂ ಅತ್ಯಂತ ಬಡ ಕುಟುಂಬಗಳಿಗೆ ನೀಡುವ ಮೂಲಕ ಕೇಂದ್ರ ಸರ್ಕಾರವು ಈ ಪೋರ್ಟನ್ನು ಜಾರಿಗೆ ತಂದಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ನಿಜ ಸ್ನೇಹಿತರೆ ಈಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಎಂದು ಹೇಳುವ ಇದನ್ನು ಅಸಂಘಟಿತ ವಲಯ ಕೂಲಿಕಾರ್ಮಿಕರಿಗೆ ಈ ಕಾರ್ಡನ್ನು ವಿತರಣೆ ಮಾಡಲಾಗುತ್ತದೆ. ಈ ಕಾರ್ಡಿಗೆ ಅರ್ಜಿ ಸಲ್ಲಿಸಿದಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳು ಕೂಡ 3000 ಹಣವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
ಹಾಗಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಈ ಶ್ರಮ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಮತ್ತು ಅರ್ಜಿ ಸಲ್ಲಿಸಿದಂತಹ ನಂತರ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅವುಗಳ ಬಗ್ಗೆ ಕೂಡ ಗಮನಹರಿಸಬೇಕಾಗುತ್ತದೆ. ಹಾಗೂ ಯೋಜನೆಗೆ ಅರ್ಜಿ ಸಲ್ಲಿಸಲು ಅಸಂಘಟಿತ ವಲಯದ ಕಾರ್ಮಿಕರು 60 ವರ್ಷದ ಅಡ್ಡರಬೇಕಾಗುತ್ತದೆ. ಅಂದಾಗ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಅಸಂಘಟಿತ ವಲಯದ ಕಾರ್ಮಿಕರು ಅಂದರೆ ಯಾರು? (E-Shram Card)
ಸ್ನೇಹಿತರೆ ಸಂಘಟಿತ ವಲಯದ ಕಾರ್ಮಿಕರು ಅಂತ ಅಂದರೆ ವಸ್ತುಗಳು ಸೇವೆಗಳನ್ನು ಉತ್ಪಾದನೆ ಮಾಡುವಂತಹ ಅಥವಾ ಮಾರಾಟ ಮಾಡುವಂತಹ ಸಂಸ್ಥೆಗಳಲ್ಲಿ ಆಗಲಿ ಅಥವಾ 10 ಕಾರ್ಮಿಕರಿಗಿಂತ ಕಡಿಮೆ ಕೂಲಿ ಕಾರ್ಮಿಕರನ್ನು ಅಥವಾ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮತ್ತು ದಿನಗೂಲಿ ದುಡಿಯುವಂತಹ ಕೂಲಿ ಕಾರ್ಮಿಕರ ಅಸಂಘಟಿತ ಸಂಸ್ಥೆಯ ಅಥವಾ ಸಂಘಟಿತ ವಲಯದ ಕಾರ್ಮಿಕರನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಕರೆಯುತ್ತಾರೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಿನ ನೀಡಿದ್ದೇವೆ.
ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್! ₹4,000/- ಹಣ ಒಟ್ಟಿಗೆ ಜಮಾ ಆಗಲಿದೆ!
ಸ್ನೇಹಿತರೆ ಈ ಕೆಳಗೆ ಅಸಂಘಟಿತ ವಲಯದ ಕಾರ್ಮಿಕರು ಅಂದರೆ ಯಾರು ಮತ್ತು ಅಸಂಘಟಿತ ಕಾರ್ಮಿಕರಿಗೆ ಕೆಲವು ಉದಾಹರಣೆಗಳನ್ನು ಈ ಕೆಳಗೆ ನೀಡಿರುತ್ತೇವೆ ಅವುಗಳಲ್ಲಿ ನೀವೇನಾದರೂ ಒಳಪಟ್ಟಿದ್ದರೆ ನೀವು ಕೂಡ ಒಬ್ಬ ಅಸಂಘಟಿತ ಕಾರ್ಮಿಕರು ಎಂದು ಹೇಳಬಹುದಾಗಿರುತ್ತದೆ. ಹಾಗಾಗಿ ಈ ಕೆಳಗೆ ಕೊಟ್ಟಿರುವಂತಹ ವಿವರಗಳನ್ನು ನಾನು ಓದಿ ನಂತರ ನೀವು ಕೂಡ ಅಸಂಘಟಿತ ಕಾರ್ಮಿಕರು ಹೌದಾ ಅಥವಾ ಅಲ್ಲವಾ ಎಂದು ತಿಳಿದುಕೊಳ್ಳಿ.
ಈ ಕೆಳಗೆ ಯಾರೂ ಅಸಂಘಟಿತ ಕಾರ್ಮಿಕರು ಎಂದು ಕರೆಸಿಕೊಳ್ಳಲು ಅರ್ಹರು ಎಂಬ ಮಾಹಿತಿಯನ್ನು ನೀಡಿರುತ್ತೇನೆ ನೋಡಿ. ಈ ಕೆಳಗೆ ಕೊಟ್ಟಿರುವಂತಹ ಕೆಲವು ಉದಾಹರಣೆಗಳನ್ನು ಗಮನದಲ್ಲಿಟ್ಟುಕೊಂಡು ನೀವು ಕೂಡ ಅಸಂಘಟಿತ ಕಾರ್ಮಿಕರು ಹೌದಾ ಅಥವಾ ಅಲ್ಲವಾ ಎಂದು ತಿಳಿದುಕೊಳ್ಳಿ.
- ತರಕಾರಿ ಮಾರುವವರು
- ಗಾರೆ ಕೆಲಸ ಮಾಡುವವರು
- ಬೀದಿ ಬದಿ ವ್ಯಾಪಾರಿಗಳು
- ಆಟೋ ಚಾಲಕರು
- ಕೂಲಿ ಕಾರ್ಮಿಕರು
- ಕೃಷಿ ಕಾರ್ಮಿಕರು
- ಇನ್ನಿತರ ಜನರು
ಈ ಮೇಲೆ ಕೊಟ್ಟಿರುವಂತಹ ಉದಾಹರಣೆಗಳನ್ನು ಗಮನಿಸಿದ ನಂತರ ನಿಮಗೆ ತಿಳಿಯುವುದೇನೆಂದರೆ, ಮೇಲೆ ಕೊಟ್ಟಿರುವಂತಹ ವಿವರಗಳಲ್ಲಿ ನೀವು ಒಳಪಟ್ಟಿದರೆ ನೀವು ಕೂಡ ಅಸಂಘಟಿತ ವಲಯದ ಕಾರ್ಮಿಕರಾಗಿ ಇರಬಹುದಾಗಿರುತ್ತದೆ. ಮೇಲೆ ಕೊಟ್ಟಿರುವಂತಹ ಕೆಲವು ಉದಾಹರಣೆಗಳಷ್ಟೇ ಇನ್ನು ಹಲವಾರು ರೀತಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಜೀವನೋಪಾಯವನ್ನು ನಡೆಸುತ್ತಿದ್ದಾರೆ ಅಂತವರು ಕೂಡ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಅಸಂಘಟಿತ ವಲಯದ ಕಾರ್ಮಿಕ ಅಂದರೆ ಕೇವಲ ಮೇಲೆ ನೀಡಿರುವಂತಹ ಉದಾಹರಣೆಗಳಲ್ಲಿ ಮಾತ್ರ ಒಳಪಟ್ಟವರು ಅಂತ ಹೇಳಲು ಆಗುವುದಿಲ್ಲ. ಯಾಕೆಂದರೆ ಇನ್ನೂ ಹಲವಾರು ರೀತಿಯ ವಿಧಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಕಂಡುಬರುತ್ತಾರೆ. ನಮ್ಮ ದೇಶದಲ್ಲಿ ಹಲವಾರು ವಿಧದ ಜೀವನೋಪಾಯ ನಡೆಸುವಂತಹ ವಿಧಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಕಂಡುಬರುತ್ತಾರೆ. ಹಾಗೂ ನಮ್ಮ ದೇಶದಲ್ಲಿ ಹಲವಾರು ವಿಧದ ಕೂಲಿ ಕಾರ್ಮಿಕರು ಹಾಗೂ ಬಡತನರು ಕೂಡ ಕಂಡುಬರುತ್ತಾರೆ ಎಂದು ಹೇಳಿದರೆ ತಪ್ಪಾಗಲಾರದು.
ಈ ಶ್ರಮ ಕಾರ್ಡ್ (E-Shram Card) ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ!
ಸ್ನೇಹಿತರೆ, ಈ ಶ್ರಮ ಕಾರ್ಡ್ ಕೇಂದ್ರ ಸರ್ಕಾರವು ಜಾರಿಗೆ ತಂದಿರುವಂತಹ ಒಂದು ಒಳ್ಳೆಯ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವಂತಹ ಕಾರ್ಮಿಕರು ಇದನ್ನು ಬಳಸಿಕೊಳ್ಳಬಹುದಾಗಿರುತ್ತದೆ ಹಾಗೂ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮೂಲಕ ಈ ಯೋಜನೆಯ ಅನುಷ್ಠಾನ ತರಲಾಗಿದೆ ಎಂದು ತಿಳಿಸಲಾಗಿದೆ.
ಈ ಶ್ರಮ ಪೋರ್ಟಲ್ ಮೂಲಕ ವಿವಿಧ ರೀತಿಯ ಕಾರ್ಯ ನಿರ್ವಹಿಸಲು 2021 ಆಗಸ್ಟ್ ತಿಂಗಳಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಬಹುದು. ಹಾಗೂ ಈ ಪೋರ್ಟಲ್ ಮೂಲಕ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರಿಗೆ ಮತ್ತು ಇತರ ಕೂಲಿಕಾರ್ಮಿಕರಿಗೆ ಅಥವಾ 60 ವರ್ಷ ದಾಟಿದ ನಂತರ ಅವರಿಗೆ ತಿಂಗಳಿಗೆ ಇಂತಿಷ್ಟು ಅಂತ ಪಿಂಚಣಿ ಹೇಳುವಂತಹ ಅಂದರೆ ಪ್ರತಿ ತಿಂಗಳು 3000 ಹಣವನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರದ ನರೇಂದ್ರ ಮೋದಿಯವರ ಪ್ರಭುತ್ವದಲ್ಲಿ ಜಾರಿಗೆ ತರಲಾಗಿರುತ್ತದೆ.
ಈ ಶ್ರಮ ಕಾರ್ಡ್ (E-Shram Card) ಸಹಾಯವಾಣಿ ಸಂಖ್ಯೆ – 14434
ಈ ಶ್ರಮ ಕಾರ್ಡಿನ (E-Shram Card) ಉಪಯೋಗಗಳು!
- ಈ ಕಾಡು ಪಡೆಯುವುದರಿಂದ ಅಸಂಘಟಿತ ವಲಯದ ಕೂಲಿ ಕಾರ್ಮಿಕರಾಗಿದ್ದರೆ ನಿಮಗೆ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಪಿಂಚಣಿ ಪಡೆಯುತ್ತೀರಾ.
- ಈ ಶ್ರಮ ಕಾಡು ಹೊಂದಿರುವಂತಹ ಯಾವುದೇ ವ್ಯಕ್ತಿ ಅಥವಾ ಕೂಲಿಕಾರ್ಮಿಕರಿಗೆ ಅನಿವಾರ್ಯ ಕಾರಣಗಳಿಂದ ಅಥವಾ ನಿರೀಕ್ಷಿತ ನಡೆಯುವ ಘಟನೆಗಳಿಂದ ಅಪಘಾತದಲ್ಲಿ ಮರಣ ಹೊಂದಿದರೆ ಈ ಕಾರಣ ಹೊಂದಿದ ವ್ಯಕ್ತಿ ಅಥವಾ ನಾಮಿನಿ 2 ಲಕ್ಷ ಹಣವನ್ನು ಪಡೆದುಕೊಳ್ಳಲಾಗುವುದು.
- ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸಿದಂತಹ ವ್ಯಕ್ತಿ ಕೆಲವೊಂದು ಸಂದರ್ಭದಲ್ಲಿ ಅಥವಾ ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಅಂಗವಿಕಲರಾದರೆ ಅಂತಹ ವ್ಯಕ್ತಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ.
- ಈ ಕಾರ್ಡ್ ಹೊಂದಿದಂತಹ ಕೂಲಿ ಕಾರ್ಮಿಕರಿಗೆ 12 ಅಂಕಿಯ ಯೂನಿಟ್ ನಂಬರನ್ನು ಕೂಡ ಕೇಂದ್ರ ಸರ್ಕಾರದ ಕಡೆಯಿಂದ ಈ ಕಾರ್ಡ್ ಹೊಂದಿರುವಂತಹ ವ್ಯಕ್ತಿಗೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? (E-Shram Card)
ಸ್ನೇಹಿತರೆ ನೀವೇನಾದರೂ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಬಯಸುತಿದ್ದೀರಾ? ನಿಮಗೆ ಈ ಕೆಳಗೆ ನೀಡಿರುವ ಅರ್ಹತೆಗಳ ಅಗತ್ಯವಿರುತ್ತದೆ.
- ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಅಸಂಘಟಿತ ವಲಯದ ಕೂಲಿಕಾರ್ಮಿಕರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ.
- ಈ ಶ್ರಮ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯು 18 ವರ್ಷ ಮೇಲ್ಪಟ್ಟಬೇಕು 59 ವರ್ಷ ಒಳಗಿರಬೇಕು ಮತ್ತು ಕೂಲಿ ಕಾರ್ಮಿಕ ವ್ಯಕ್ತಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
- ಈಶಾನ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯು ಕೂಲಿಕಾರ್ಮಿಕರ ಆಧಾರ್ ಕಾರ್ಡ್ ಬೇಕಾಗುತ್ತದೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.
- ಮೇಲೆ ನೀಡಿರುವಂತಹ ಅರ್ಹತೆಗಳನ್ನು ನೀವೇನಾದರೂ ಹೊಂದಿದ್ದರೆ ನೀವು ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಬಹುದು.
ಈ ಶ್ರಮ ಕಾರ್ಡ್ (E-Shram Card) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವೋಟರ್ ಐಡಿ
- ಮೊಬೈಲ್ ನಂಬರ್
- ಕಾರ್ಮಿಕ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
ಈ ಮೇಲೆ ಕೊಟ್ಟಿರುವ ದಾಖಲೆಗಳನ್ನು ತೆಗೆದುಕೊಂಡು ನೀವು ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
(E-Shram Card) ಗೆ ಅರ್ಜಿ ಸಲ್ಲಿಸುವುದು ಹೇಗೆ?
ಸ್ನೇಹಿತರೆ ನೀವೇನಾದರೂ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಬಯಸುತಿದ್ದೀರಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗಡೆ ನೀಡಿರುವ ಜಾಗ ತಾಣದ ಲಿಂಕನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಸ್ನೇಹಿತರೆ ನೀವೇನಾದರೂ ಈ ಶ್ರಮ ಪೋರ್ಟಲ್ ಗೆ ಹೋಗಿ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಬಯಸುತಿದ್ದೀರಾ ಹಾಗಾದರೆ ಮೇಲೆ ಕೊಟ್ಟಿರುವಂತಹ ಜಾಲತಾಣದ ಲಿಂಕನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೀವು ಅರ್ಜಿ ಸಲ್ಲಿಸಬಹುದು. ಆದರೆ ಒಂದು ನೆನಪಿನಲ್ಲಿಡಿ ಅರ್ಜಿ ಸಲ್ಲಿಸಲು ಸರಿಯಾದ ದಾಖಲೆಗಳನ್ನು ಬಳಸಿ.
ಓದುಗರ ಗಮನಕ್ಕೆ: ಸ್ನೇಹಿತರೆ ನಿಮಗೇನಾದರೂ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಇದೇ ರೀತಿಯ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ ಆದಷ್ಟು ನಿಮ್ಮ ಹತ್ತಿರದ ಅರ್ಜಿ ಸಲ್ಲಿಸಲು ಅರ್ಹರಿರುವ ಜನರಿಗೆ ಈ ಲೇಖನವನ್ನು ಶೇರ್ ಮಾಡಿ ಅವರಿಗೂ ಕೂಡ ಸಹಾಯ ಮಾಡುವಲ್ಲಿ ಪ್ರಯತ್ನ ಮಾಡಿ.