Eligibility For Personal Loan:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ. ಪ್ರೀತಿಯ ಓದುಗರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ. ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ನಿಮ್ಮಲ್ಲಿ ಇರಬೇಕಾದಂತಹ ಅರ್ಹತೆಗಳನ್ನು ಹಾಗೂ ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುವಂತಹ ಒಂದು ಪ್ರಯತ್ನವನ್ನು ಮಾಡುತ್ತಿದ್ದೇವೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಮಾಡಬೇಕಾದ ಕೆಲಸವೇನು ಹಾಗೂ ನಿಮ್ಮಲ್ಲಿ ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳನ್ನು ವೈಯಕ್ತಿಕ ಸಾಲವನ್ನು ಎಷ್ಟು ರೂಪಾಯಿಗಳಲ್ಲಿ ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ನೀಡುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಬೇಕು.
Eligibility For Personal Loan
ಸ್ನೇಹಿತರೇ ಕೆಲವು ತುರ್ತು ಸಮಯದಲ್ಲಿ ಯಾರು ಕೂಡ ತಕ್ಷಣ ಹಣ ಕೋಡಲು ಮುಂದಾಗುವುದಿಲ್ಲ ಆವಾಗ ಸಹಾಯಕ ಬರುವುದೇ ವೈಯಕ್ತಿಕ ಲೋನ್ ನೀವು ವೈಯಕ್ತಿಕ ಅಲ್ಲೋ ನನ್ನ ಅಂದರೆ ಪರ್ಸನಲ್ ಲೋನ್ ಅನ್ನು ಯಾವುದೇ ಬ್ಯಾಂಕುಗಳಿಂದ ಪಡೆಯಬಹುದಾಗಿದೆ. ಎಲ್ಲಾ ಬ್ಯಾಂಕ್ ಗಳಿಂದ ವೈಯಕ್ತಿಕ ಲೋನ್ ಪಡೆಯಲು ಅರ್ಹತೆಗಳು ಸೇಮೆ ಇರುತ್ತವೆ.
ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆಯನ್ನು ಹೊಂದಿದ್ದರೆ ಮಾತ್ರ ನಿಮಗೆ ವೈಯಕ್ತಿಕ ಸಾಲ ಎಂದರೆ ನಿಮಗೆ ಯಾವುದೇ ರೀತಿಯ ಸಾಲ ಸಿಗುವುದಿಲ್ಲ.
ವೈಯಕ್ತಿಕ ಸಾಲ ಪಡೆಯಲು ಇರಬೇಕಾದ ಅರ್ಹತೆಗಳೇನು?
- ತಿಂಗಳಿಗೆ 20 ರಿಂದ 30,000 ಸಂಬಳ ಪಡೆಯುವಂತಹ ಯಾವುದೇ ಕೆಲಸಗಾರರು ಸಾಲವನ್ನು ಪಡೆಯಬಹುದು
- ಭಾರತದಲ್ಲಿ ಸಾಲ ಪಡೆಯಲು ಭಾರತದ ಕಾರ್ಯನಿವಾಸಿಯಾಗಿರಬೇಕು
- ಸಿಬಿಲ್ ಸ್ಕೋರ್ ಮತ್ತು ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಲ್ಲಿ ಮಾತ್ರ ಸಾಲ ನೀಡಲಾಗುತ್ತದೆ
- 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದು
- ಹತ್ತು ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಲು ಸಿಬಿಲ್ ಸ್ಕೋರ್ 750 ಅದಕ್ಕಿಂತ ಹೆಚ್ಚಿರಬೇಕು
ಸಾಲಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಮೂರು ತಿಂಗಳ ಸಾಲರಿ ಸ್ಲಿಪ್
- ಮೊಬೈಲ್ ಸಂಖ್ಯೆ