Gruha lakshmi: ಗೃಹಲಕ್ಷ್ಮಿ ₹2,000 ಹಣ ಜಮಾ ಆಗಿದೆ! ಈಗಲೇ ಹಣ ಚೆಕ್ ಮಾಡಿಕೊಳ್ಳಿ!

Gruha lakshmi: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಸರ್ವರಿಗೂ ತಿಳಿಸುವ ವಿಷಯವೇನೆಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆಯಾ ಎಂದು ನೀವು ಚೆಕ್ ಮಾಡಿಕೊಳ್ಳಬೇಕು ಎಂದು ಬಯಸಿದರೆ, ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಲು ಸುಲಭವಾಗಿ ವಿಧಾನವನ್ನು ಇಲ್ಲಿ ತಿಳಿಸಿಕೊಡಲಾಗಿದೆ ನೋಡಿ.

ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಸಬಲೀಕರಣಕ್ಕಾಗಿ ಪ್ರತಿ ತಿಂಗಳು ₹2,000 ರೂಪಾಯಿಯನ್ನು ಕೂಡ ಮನೆ ಯಜಮಾನಿಯ ಖಾತೆಗೆಯನ್ನು ನೇರವಾಗಿ ಜಮಾ ಮಾಡಲಾಗುತ್ತದೆ. 

ಗೃಹಲಕ್ಷ್ಮಿ ಯೋಜನೆಯ ಹಣವು ಖಾತೆಗೆ ಜಮಾ ಆಗಿದೆಯಾ ಇಲ್ಲವ ಎಂದು ತಿಳಿದುಕೊಳ್ಳಲು ಯಾವ ಮಾರ್ಗಗಳನ್ನು ನೀವು ಅನುಸರಿಸಬೇಕು ಹಾಗೂ ಗೃಹಲಕ್ಷ್ಮಿ ಯೋಜನೆಯ 11 ಕಂತುಗಳ ಹಣವು ಫಲಾನುಭವಿಗಳ ಖಾತೆಗೆ ಜಮಾ ಆಗಿದೆ ಎಂದು ತಿಳಿಸಲಾಗಿರುತ್ತದೆ. 

ಗೃಹಲಕ್ಷ್ಮಿ (Gruha lakshmi) ಹಣ ಈ ರೀತಿ ಚೆಕ್ ಮಾಡಿಕೊಳ್ಳಿ: 

ಗೃಹಲಕ್ಷ್ಮಿ ಹಣ ಚೆಕ್ ಮಾಡಿಕೊಳ್ಳಲು ಮೊದಲಿಗೆ ಪ್ಲೇ ಸ್ಟೋರ್ ನಿಂದ “ಡಿಬಿಟಿ ಕರ್ನಾಟಕ” ಆಪನ್ನು ತೆಗೆದುಕೊಳ್ಳಿ. ನಂತರ ನೀವು ಓಪನ್ ಮಾಡಿಕೊಂಡಾಗ ಅಲ್ಲಿ ಆಧಾರ್ ಕಾರ್ಡ್ ನಂಬರ್ ಹಾಗೂ ಒಟಿಪಿಯನ್ನು ನಮೂದಿಸಬೇಕಾಗುತ್ತದೆ. 

ಓಟಿಪಿ ನಮೂದಿಸಿದ ನಂತರ ಫಲಾನುಭವಿಯ ವಿವರಗಳನ್ನು ನಿಮ್ಮ ಮುಂದೆ ಕಾಣಬಹುದಾಗಿರುತ್ತದೆ. ನಂತರ ನೀವು ಮುಂದುವರೆಯಲು ಓಕೆ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅದಾದ ನಂತರ ನೀವು ಎಂಪಿನ್ ಅನ್ನು ಕ್ರಿಯೇಟ್ ಮಾಡಿಕೊಳ್ಳಿ. ನಂತರ ಅಲ್ಲಿ ನೀವು ಫಲಾನುಭವಿಯನ್ನು ಆಯ್ಕೆ ಮಾಡಿಕೊಂಡು ಎಂ ಪಿನ್ ಹಾಕುವ ಮೂಲಕ ಲಾಗಿನ್ ಆದ ನಂತರ ಪೇಮೆಂಟ್ ಸ್ಟೇಟಸ್ ಎಂಬ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಬೇಕು. 

ಅಲ್ಲಿ ನೀವು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಎಂಬ ಎರಡು ಆಯ್ಕೆಗಳನ್ನು ಕಾಣುತ್ತೀರ ಗೃಹಲಕ್ಷ್ಮಿ ಯೋಜನೆಯ ಹಣ ಚೆಕ್ ಮಾಡಿಕೊಳ್ಳಲು ಗೃಹಲಕ್ಷ್ಮಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ಯಾವ ದಿನಾಂಕದಂದು ಹಣ ಖಾತೆಗೆ ಜಮಾ ಆಗಿದೆ ಎಂಬ ಸಂಪೂರ್ಣವಾದ ಮಾಹಿತಿ ಅಲ್ಲಿ ಇರುತ್ತದೆ ನೋಡಿಕೊಳ್ಳಿ. ಈ ರೀತಿಯಾಗಿ ಗೃಹಲಕ್ಷ್ಮಿ ಯೋಜನೆ ಹಣವನ್ನು ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು..

WhatsApp Group Join Now

Leave a Comment