Gruhalakshmi Scheme: ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ಕರ್ನಾಟಕದ ಎಲ್ಲಾ ಜನತೆಗೆ ತಿಳಿಸುವ ಒಂದು ಪ್ರಮುಖವಾದ ವಿಷಯ ಏನೆಂದರೆ, ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ಹಾಕುವುದರಲ್ಲಿ ತಡ ಮಾಡುತ್ತಿದೆ. ಹಾಗಾದರೆ ಯಾವ ದಿನದಂದು 11ನೇ ಕಂತಿನ ಹಣ ಬರಬಹುದು? ಎಂಬ ಮಾಹಿತಿಯನ್ನು ತಿಳಿಸಿ ಕೊಟ್ಟಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.
ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣವು ಕಳೆದ ಎರಡು ತಿಂಗಳಿನಿಂದ ಇನ್ನು ಜಮಾ ಆಗಿಲ್ಲ. ಅಂದ್ರೆ ಸಾಮಾನ್ಯವಾಗಿ 10 ಕಂತುಗಳ ಹಣವು ಅಂದರೆ ಗೃಹಲಕ್ಷ್ಮಿ ಯೋಜನೆಯ ಕಡೆಯಿಂದ 20,000 ಹಣವನ್ನು ಹೆಚ್ಚಿನ ಮಟ್ಟದಲ್ಲಿ ಫಲಾನುಭವಿಗಳು ಪಡೆದುಕೊಂಡಿರುತ್ತಾರೆ. ಆದರೆ 11ನೇ ಕಂತಿನ ಹಣವು ಬರುವುದರಲ್ಲಿ ತುಂಬಾ ವಿಳಂಬವಾಗಿದೆ. ಇದಕ್ಕೆ ಯಾವ ಕಾರಣ ಎಂದು ಸರ್ಕಾರ ಸೂಕ್ತವಾದ ಮಾಹಿತಿ ನೀಡಿಲ್ಲ. ಆದರೆ 11ನೇ ಕಂತಿನ ಹಣವು ಇನ್ನೇನು ಎರಡು ಮೂರು ದಿನಗಳಲ್ಲಿ ಜಮಾ ಆಗಲಿದ್ದು, ಇನ್ನಷ್ಟು ಸಂಪೂರ್ಣವಾದ ವಿವರ ಇಲ್ಲಿದೆ ನೋಡಿ.
ಇದೇ ರೀತಿ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ, ಹಾಗೂ ನಮ್ಮ ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗುವ ಮೂಲಕ ಈ ರೀತಿಯ ಸುದ್ದಿಗಳನ್ನು ನೀವು ದಿನನಿತ್ಯವೂ ಕೂಡ ಓದಬಹುದಾಗಿರುತ್ತದೆ. ಹಾಗೂ ನಮ್ಮ ಜಾಲತಾಣದಲ್ಲಿ ಉದ್ಯೋಗ ಸಂಬಂಧಿತ ಲೇಖನಗಳು ಹಾಗೂ ಕರ್ನಾಟಕ ಸರ್ಕಾರದ ಇತ್ತೀಚಿನ ಯೋಜನೆಗಳ ಸಂಬಂಧಿತ ಲೇಖನಗಳು ಕೂಡ ದೊರಕುತ್ತವೆ ಹಾಗೂ ಕರ್ನಾಟಕದಲ್ಲಿ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಕೂಡ ತಿಳಿಸುವ ಪ್ರಯತ್ನ ಮಾಡುತ್ತೇವೆ.
Table of Contents
ಗೃಹಲಕ್ಷ್ಮಿ ಯೋಜನೆ (Gruhalakshmi Scheme)
ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಎಂದರೆ ನಿಮಗೆಲ್ಲಾ ಗೊತ್ತಿರುವ ಹಾಗೆ ಪ್ರತಿ ತಿಂಗಳು 2000 ಹಣವನ್ನು ಮನೆಯ ಯಜಮಾನಿಯ ಖಾತೆಗೆ ಜಮಾ ಮಾಡಲಾಗುವುದು. ಈ ಯೋಜನೆಯು ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲು ಐದು ಗ್ಯಾರಂಟಿಗಳಲ್ಲಿ ಒಂದಾಗಿ ನೀಡಿತ್ತು. ಇದೀಗ ಗೃಹಲಕ್ಷ್ಮಿ ಯೋಜನೆಯ 10 ತಿಂಗಳುಗಳನ್ನು ಪೂರೈಸಿ, 11ನೇ ತಿಂಗಳ ಹಣವನ್ನು ಹಾಗೂ ಹಣವನ್ನು ಹಾಕುವಲ್ಲಿ ಕೆಲವು ದಿನಗಳ ವಿಳಂಬವನ್ನು ಮಾಡುತ್ತಿದೆ. ಇದಕ್ಕೆ ಯಾವ ಕಾರಣ ಇದೆ ಎಂಬುವುದು ಸೂಕ್ತವಾಗಿ ಇನ್ನೂ ಕೂಡ ತಿಳಿದುಬಂದಿಲ್ಲ.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವಾಗ ಹಾಗೂ ಅದಕ್ಕಿಂತ ಮೊದಲು 5 ಗ್ಯಾರಂಟಿಗಳನ್ನು ನೀಡಿತ್ತು. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದು ಆಗಿದೆ. ವರಲಕ್ಷ್ಮಿ ಯೋಜನೆಯ ಪ್ರತಿಯೊಬ್ಬ ರೇಷನ್ ಕಾರ್ಡ್ ಹೊಂದಿರುವಂತಹ ಮನೆಯ ಮಹಿಳೆಯ ಅಂದರೆ ಮನೆಯ ಮುಖ್ಯಸ್ಥ ಮಹಿಳೆಯ ಖಾತೆಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡುವ ಉದ್ದೇಶವನ್ನು ಹೊಂದಿತ್ತು.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಈ ಒಂದು ಯೋಜನೆಯು ಜಾರಿಯಲ್ಲಿದ್ದು ಈ ಯೋಜನೆಯ ಮುಖ್ಯ ಈ ಒಂದು ಯೋಜನೆಯು ಜಾರಿಯಲ್ಲಿದ್ದು ಈ ಯೋಜನೆಯ ಮುಖ್ಯ ಉದ್ದೇಶಗಳೇನೆಂದರೆ ರಾಜ್ಯದಲ್ಲಿರುವಂತಹ ಬಡ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡುವುದಾಗಿದೆ ಮತ್ತು ಇದರ ಜೊತೆಗೆ ಮಹಿಳೆಯರು ಈ ಯೋಜನೆಯಿಂದ ಪಡೆದಂತ ಹಣದಿಂದ ತಮ್ಮ ಒಂದು ಸ್ವಂತ ವ್ಯಾಪಾರವನ್ನು ನಡೆಸಿ ಮಹಿಳಾ ಸಬಲೀಕರಣವನ್ನು ಮಾಡಲು ಈ ಒಂದು ಯೋಜನೆಯು ಒಂದು ಅತ್ಯಧಿಕ ಅಮೋಘವಾದ ಸುವರ್ಣ ಅವಕಾಶವೆಂದು ನಾವು ಈ ಮೂಲಕ ಹೇಳಬಹುದು.
ಕಾಂಗ್ರೆಸ್ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಇದೊಂದೇ ಯೋಜನೆ ಅಲ್ಲ ಅನ್ನಭಾಗ್ಯ ಯೋಜನೆ, ಶ್ರೀ ಶಕ್ತಿ ಯೋಜನೆ ಮತ್ತು ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಆ ಯೋಜನೆಗಳು ಈಗ ಚಾಲ್ತಿಯಲ್ಲಿವೆ ಆ ಯೋಜನೆಗಳ ಲಾಭವನ್ನು ರಾಜ್ಯದ ಎಲ್ಲಾ ಬಡ ಮಹಿಳೆಯರು ಪಡಿಸುತ್ತಿದ್ದಾರೆ ಎಂದು ನಾವು ನಿಮಗೆ ತಿಳಿಸಲು ಇಷ್ಟಪಡುತ್ತೇವೆ. ಕೇಂದ್ರದಲ್ಲಿ ಏನಾದರೂ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿದೆ ಪ್ರತಿ ತಿಂಗಳು 2000 ರಾಜ್ಯದ ಬಡ ಮಹಿಳೆಯರಿಗೆ ನೀಡುವುದಾಗಿ ತಿಳಿಸುತ್ತು ಆದರೆ ಕೇಂದ್ರದಲ್ಲಿ ಬಿಜೆಪಿ ಬಂದ ಕಾರಣ ಕಾಂಗ್ರೆಸ್ ಸರಕಾರದ ಆಶ್ವಾಸನೆ ಏನಿದೆ ಅದು ಸ್ಥಗಿತಗೊಂಡಿತು ಮತ್ತು ಕಾರ್ಯರೂಪಕ್ಕೆ ಬಾರದೆ ಹೋಯಿತು.
ಗೃಹಲಕ್ಷ್ಮಿ (Gruhalakshmi Scheme) ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸ್ಪಷ್ಟನೆ!
ಗೃಹಲಕ್ಷ್ಮಿ ಯೋಜನೆಯ ಹಣವು ಕೆಲವು ದಿನಗಳು ವಿಳಂಬವಾಗಿರುವುದರಿಂದ ಯಾವುದೇ ರೀತಿಯ ಸುಳ್ಳು ಸುದ್ದಿಯನ್ನು ನಂಬಬೇಡಿ ಗೃಹಲಕ್ಷ್ಮಿ ಯೋಜನೆಯ ಹಣವು ಅಂದರೆ ಗೃಹಲಕ್ಷ್ಮಿ ಯೋಜನೆಯ 11ನೇ ಕ್ರಾಂತಿನ ಹಣವು ಇನ್ನೇನು ಎರಡು ಮೂರು ದಿನಗಳಲ್ಲಿ ಹಾಗೂ ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಸೇರಲಿದೆ ಎಂಬ ಭರವಸೆಯನ್ನು ನೀಡಿರುತ್ತಾರೆ. ಕೇವಲ ಲೋಕಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ಫಲಿತಾಂಶ ಗೋಸ್ಕರ ಇದನ್ನು ಸ್ವಲ್ಪ ಕಾಲ ವಿಳಂಬ ಮಾಡಲಾಗಿತ್ತು ಹಾಗೂ ಲೋಕಸಭಾ ಚುನಾವಣೆಯಗೋಸ್ಕರ ಇದನ್ನು ಜಾರಿಗೆ ತರಲಾಗಿತ್ತು ಎಂಬ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಾರದಿದ್ದರಿಂದ ಹಲವಾರು ಜನಸಾಮಾನ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಹಾಗೂ ಉಳಿದ ಮೊದಲ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣಗಳನ್ನು ಜಮಾ ಮಾಡಲು ಸರ್ಕಾರವು ತಿಳಿಸಿದೆ ಹಾಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಎಲ್ಲಾ ಹಣ ಒಟ್ಟಿಗೆ ಜಮಾ ಆಗುವುದು ಎಂಬ ಮಾಹಿತಿಯನ್ನು ತಿಳಿಸಿದೆ.
ಕೆಲವು ಟೆಕ್ನಿಕಲ್ ಸಮಸ್ಯೆಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಈ ಯೋಜನೆ ಬಗ್ಗೆ ಯಾರೂ ಕೆಟ್ಟ ರೀತಿಯ ಅಪಪ್ರಚಾರ ಮಾಡಬೇಕಿಲ್ಲ ಎಂದು ತಿಳಿಸಲಾಗಿದೆ. ಕೊಟ್ಟಿರುವ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿ ಇರುವವರೆಗೂ ನಿಭಾಯಿಸುತ್ತದೆ ಎಂದು ಸರ್ಕಾರವು ತಿಳಿಸಿರುತ್ತದೆ. ಹಾಗೂ ಲಕ್ಷ್ಮಿ ಹೆಬ್ಬಾಳಕರ ಅವರು ಕೂಡ ಸ್ಪಷ್ಟನೆ ಮಾಡಿರುತ್ತಾರೆ.
ಪೆಂಡಿಂಗ್ ಇರುವ ಎಲ್ಲಾ ಹಣ ಯಾವಾಗ ಜಮಾ ಆಗುತ್ತದೆ?
ಸ್ನೇಹಿತರೆ ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಎಲ್ಲಾ ಹಣವು ಜೂನ್ 30ನೇ ತಾರೀಖಿನಿಂದ ಹಿಡಿದು ಜುಲೈ 15ನೇ ತಾರೀಖಿನ ಒಳಗೆ ಅಂದರೆ 15 ದಿನದ ಒಳಗೆ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಎಲ್ಲಾ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಸರ್ಕಾರ ಸಿದ್ಧತೆಗಳನ್ನು ನಡೆಸುತ್ತಿದೆ. ಹಾಗೂ ಹಣವನ್ನು ಜಮಾ ಮಾಡಲು 15 ದಿನಗಳ ವರೆಗೆ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟನೆ ಮಾಡಿದ್ದಾರೆ.
ಹಾಗೂ ಪೆಂಡಿಂಗ್ ಇರುವಂತಹ ಎಲ್ಲಾ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣವನ್ನು ಪಡೆದುಕೊಳ್ಳಲು ಫಲಾನುಭವಿಗಳು ಕಡ್ಡಾಯವಾಗಿ ಕೊಟ್ಟಿರುವಂತಹ ಮಾರ್ಗಗಳನ್ನು ಅನುಸರಿಸಿ ಹಾಗೂ ಎಲ್ಲಾ ರೀತಿಯ ಲೋಕದೋಷಗಳನ್ನು ಪೂರ್ತಿಯಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಅಂದಾಗ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಆಗಲು ಯಾವುದೇ ರೀತಿಯ ಅಡಚಣೆಗಳಿರುವುದಿಲ್ಲ ಎಂದು ಸ್ಪಷ್ಟನೆ ಮಾಡಿರುತ್ತಾರೆ.
ಗೃಹಲಕ್ಷ್ಮಿ ಹಣ ಅಂದರೆ ಗೃಹಲಕ್ಷ್ಮಿ ಯೋಜನೆಯ ಹಣವು ನಿಮ್ಮ ಖಾತೆಗೆ ಬಂದಿದೆ ಇಲ್ಲವಾ ಅಂತ ತಿಳಿದುಕೊಳ್ಳಲು ನಿಮಗೆ ಈ ಕೆಳಗೆ ಕೊಟ್ಟಿರುತ್ತೇನೆ ಅದನ್ನು ಓದಿ. ನಂತರ ನೀವು ನಿಮ್ಮ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆಯಾ ಇಲ್ಲವಾ ಹಾಗೂ ಯಾವ ದಿನಾಂಕದಂದು ಹಾಗಿದೆ ಎಂದು ತಿಳಿದುಕೊಳ್ಳಲು ಈ ಕೆಳಗೆ ಮಾಹಿತಿ ನೀಡಿದ್ದೇನೆ ನೋಡಿ.
ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ಹೇಗೆ ಪರಿಶೀಲಿಸಿಕೊಳ್ಳಬೇಕು?
ಗೃಹಲಕ್ಷ್ಮಿ ಯೋಜನೆಯ ಹಣ ಪರಿಶೀಲಿಸಿಕೊಳ್ಳಲು ನೀವು (ಡಿ ಬಿ ಟಿ) ಅನ್ನು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆಯಾ ಅಥವಾ ಇಲ್ಲವಾ ಅಂತ ತಿಳಿದುಕೊಳ್ಳಲು, ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ನಲ್ಲಿ ಹೋಗಿ “ಡಿಬಿಟಿ ಕರ್ನಾಟಕ” ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಯ ಹಣ ಯಾವ ದಿನದಂದು ಜಮಾ ಆಗಿದೆ ಎಷ್ಟು ಜಮಾ ಆಗಿದೆ ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆದುಕೊಳ್ಳಬಹುದಾಗಿರುತ್ತದೆ.
ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ಬಂದಿಲ್ಲ ಅಂದರೆ ಏನು ಮಾಡಬೇಕು?
ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಏನಾದರೂ ಬಂದಿಲ್ಲ ಅಂದರೆ ನೀವು ಕೆಳಗೆ ಕೊಟ್ಟಿರುವ ಮಾರ್ಗಗಳನ್ನು ಅನುಸರಿಸಿ ನಿಮ್ಮ ಖಾತೆಗೆ ಹಣ ಬರಬಹುದಾಗಿರುತ್ತದೆ.
- ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಆಧಾರ್ ಕಾರ್ಡ್ NPCI ಮ್ಯಾಪಿಂಗ್ ಮಾಡಿಸಿ.
- ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.
- ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು. (ಅಪ್ಡೇಟ್ ಮಾಡಿದೆ ಹತ್ತು ವರ್ಷ ಆಗಿದ್ದಲ್ಲಿ)
- ರೇಷನ್ ಕಾರ್ಡ್ ಈ-ಕೆವೈಸಿ ಮಾಡಿಸಬೇಕಾಗುತ್ತದೆ. (ಇನ್ನು ಕೂಡ ಮಾಡಿಸದಿದ್ದಲ್ಲಿ ಮಾತ್ರ ಅನ್ವಯಿಸುತ್ತದೆ)
- ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ.
ಗೃಹಲಕ್ಷ್ಮಿ ಯೋಜನೆಯ ಹಣವು ನಿಮ್ಮ ಖಾತೆಗೆ ಏನಾದರೂ ಜಮಾ ಆಗಿಲ್ಲ ಅಂದರೆ ನೀವು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ. ಯಾವ ಸಮಸ್ಯೆ ಇದೆ ಹಾಗೂ ಯಾವ ಸಮಸ್ಯೆಯ ಕಾರಣದಿಂದಾಗಿ ಹಣ ಜಮಾ ಆಗಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದಾಗಿರುತ್ತದೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಹಣ ಬರದಿರಲು ಯಾವ ಸಮಸ್ಯೆಗಳಿವೆ ಎಂಬುದನ್ನು ಮೊದಲು ಕಂಡುಕೊಂಡು ಅದನ್ನು ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡಬೇಕು ಅಂದಾಗ ಗೃಹಲಕ್ಷ್ಮಿ ಯೋಜನೆ ಹಣ ಜಮ ಆಗುವುದರಲ್ಲಿ ಯಾವುದೇ ರೀತಿಯ ಸಂದೇಹ ಇರುವುದಿಲ್ಲ.
ಗೃಹಲಕ್ಷ್ಮಿ ಯೋಜನೆಗೆ ಇನ್ನೂ ಅರ್ಜಿ ಹಾಕಬಹುದಾ?
ಹೌದು ಸ್ನೇಹಿತರೆ ನೀವು ಈ ಒಂದು ಯೋಜನೆಗೆ ಇನ್ನೂ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅದು ಹೇಗೆಂದರೆ ಅಗತ್ಯ ಇರುವ ದಾಖಲೆಗಳನ್ನು ನೀಡಿ ನಿಮ್ಮ ಹತ್ತಿರದ ಗ್ರಾಮವು ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ನೀವು ಈ ಒಂದು ಯೋಜನೆಗೆ ಇನ್ನೂ ಕೂಡ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ದಾಖಲೆಗಳು ಯಾವ್ಯಾವು ಬೇಕೆಂದು ತಿಳಿಯಲು ಕೆಳಗೆ ನೋಡಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
ಈ ಮೇಲಿನ ಎಲ್ಲ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನೀವು ಈ ಒಂದು ಯೋಜನೆಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ವಿಶೇಷ ಸೂಚನೆ: ನಿಮ್ಮ ಖಾತೆಗೆ ಏನಾದರೂ ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣ ಬಾರದಿದ್ದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಇನ್ನೊಂದು ಸಲ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಸಿ ಎಸ್ ಸಿ ಹಾಗೂ ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಇದನ್ನೂ ಕೂಡ ಓದಿ: ಸ್ನೇಹಿತರೆ ನಮ್ಮ ಜಾಲತಾಣದಲ್ಲಿ ಗೃಹಲಕ್ಷ್ಮಿ ಯೋಜನೆ ಸಂಬಂಧಿಸಿ ಹಾಗೂ ರೇಷನ್ ಕಾರ್ಡ್ ಗಳ ಅರ್ಜಿ ಸಂಬಂಧಿಸಿ ಲೇಖನಗಳನ್ನು ದಿನನಿತ್ಯವೂ ಕೂಡ ಹಾಕುತ್ತಾ ಇರುತ್ತೇವೆ. ಹಾಗೂ ಕರ್ನಾಟಕ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿಸುತ್ತೇವೆ. ಕರ್ನಾಟಕ ರಾಜ್ಯದಲ್ಲಿ ನಡೆಯುವ ಎಲ್ಲಾ ಪ್ರಚಲಿತ ಘಟನೆಗಳ ಬಗ್ಗೆ ಕೂಡ ನಮ್ಮ ಮಾಧ್ಯಮದಲ್ಲಿ ನಿಮಗೆ ಸರಿಯಾದ ಸಮಯಕ್ಕೆ ಸುದ್ದಿಯನ್ನು ಒದಗಿಸುತ್ತೇವೆ.
ಹಾಗಾಗಿ ನೀವು ನಮ್ಮ ಜಾಲತಾಣದ ಚಂದದಾರರಾಗಿರಿ. ನಮ್ಮ ಜಾಲತಾಣದಲ್ಲಿ ದಿನನಿತ್ಯವೂ ಕೂಡ ನಿಮಗೆ ಸುದ್ದಿಗಳನ್ನು ಒದಗಿಸುತ್ತೇವೆ ಹಾಗೂ ಉದ್ಯೋಗ ಸಂಬಂಧಿತ ಲೇಖನಗಳು ಕೂಡ ನಮ್ಮ ಜಾಲತಾಣದಲ್ಲಿ ಸಿಗುತ್ತವೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ರೀತಿಯ ಮಾಹಿತಿಯನ್ನು ನಮ್ಮ ಜಾಲತಾಣದಲ್ಲಿ ನಿಮಗೆ ನೀಡುತ್ತೇವೆ.
ಗೆಳೆಯರೇ ನೀವು ಇದರ ಜೊತೆಗೆ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಬಹುದು ನೀವು ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆದರೆ ನಾವು ಪ್ರತಿನಿತ್ಯ ಪೋಸ್ಟ್ ಮಾಡುವಂತ ಪೋಸ್ಟ್ಗಳನ್ನು ನೀವು ಮೊಬೈಲ್ ಮೂಲಕವೇ ಓದಬಹುದಾಗಿದೆ. ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಜಾಯಿನ್ ಆಗಲು ವಾಟ್ಸಾಪ್ ಗ್ರೂಪ್ ಜಾಯಿನ್ ನೌ ಮತ್ತು ಟೆಲಿಗ್ರಾಂ ಗ್ರೂಪ್ ಮಾಡಿ ನೀವು ಹೀಗೆ ಮಾಡುವುದರಿಂದ ನಮ್ಮ ಒಂದು ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗುವಿರಿ. ಧನ್ಯವಾದಗಳು ಶಿವಣ್ಣ ಮುಂದಿನ ಹೊಸ ಲೇಖನದಲ್ಲಿ.
ಇತರೆ ವಿಷಯಗಳು
17 ಲಕ್ಷ ರೈತರಿಗೆ 500 ಕೋಟಿ ಬೆಳೆ ಪರಿಹಾರ ಹಣ ಬಿಡುಗಡೆ…! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ! 44,000ಕ್ಕೂ ಹೆಚ್ಚು ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ!