Gruhalakshmi Scheme: ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆಯಾ? ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಹೇಳಿಕೆ!

Gruhalakshmi Scheme: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೊಸ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ. ಸ್ನೇಹಿತರೆ ನಿಮಗೆ ಈಗಾಗಲೇ ಗೊತ್ತಿರುವಂತೆ ನಮ್ಮ ಒಂದು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ರಚನೆ ಆಗಿದ್ದಾಗನಿಂದಲೂ ಮಹಿಳಾ ಸಬಲೀಕರಣ ಮತ್ತು ಮಹಿಳೆಯರಿಗೆ ಆರ್ಥಿಕ ನೆರವು ನೀಡಿ ತಮ್ಮ ಒಂದು ಸ್ವಂತ ಬದುಕನ್ನು ಮಾಡುವಂತಹ ಮಹಿಳೆಯರಿಗೆ ಸಹಾಯವಾಗಲೆಂದು ನಮ್ಮ ಒಂದು ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಬಿಡುಗಡೆ ಮಾಡಿದೆ. 

ಈ ಒಂದು ವಿಷಯ ನಿಮಗೆ ಮತ್ತು ನಮಗೆ ಈಗಾಗಲೇ ತಿಳಿದಿರುವಂತಹ ವಿಷಯವಾಗಿದೆ. ಮಹಿಳೆಯರು ಈ ಒಂದು ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ಹಣವನ್ನು ಪಡೆಯುತ್ತಿದ್ದಾರೆ ಇಲ್ಲಿಯವರೆಗೆ 10 ಕಂಚಿನ ಹಣ ಬಿಡುಗಡೆಯಾಗಿದ್ದು 11 ಮತ್ತು 12 ಈ ತಿಂಗಳನ್ನು ಹಿಡಿದುಕೊಂಡು 13ನೇ ಕಂತಿನ ಹಣ ಬರುವುದು ಬಾಕಿ ಇದೆ. ಇದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಸ್ಪಷ್ಟನೆಯನ್ನು ನೀಡಿದ್ದು ಆ ಒಂದು ಸ್ಪಷ್ಟನೆಯನ್ನು ನಾವಿಲ್ಲಿ ತಿಳಿಯೋಣ ಬನ್ನಿ. 

ಸ್ನೇಹಿತರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿರುವಂತೆ ಗುರುಲಕ್ಷ್ಮಿ ಯೋಜನೆಯ ಹಣ ಯಶಸ್ವಿಯಾಗಿ 9 ಕಂಚಿನ ಹಣದವರೆಗೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಜಮಾ ಆಗಿರುತ್ತದೆ ಆದರೆ ಹತ್ತನೇ ಕಂತಿನ ಹಣ ಅರ್ಜಿ ಹಾಕಿದ ಎಲ್ಲಾ ಮಹಿಳೆಯರಿಗೆ ಯಶಸ್ವಿಯಾಗಿ ಜಮಾ ಆಗಿರುವುದಿಲ್ಲ ಇದರ ಬಗ್ಗೆ ಮಾತನಾಡಿದ ಲಕ್ಷ್ಮಿ ಹಬ್ಬಳ್ಕರ್ ಅವರು ಯಾರಿಗೂ ಇನ್ನು ಗೃಹಲಕ್ಷ್ಮಿ ಯೋಜನೆಯ 10 ಹಾಗೂ 11 12 ಮತ್ತು 13 ಕಂತಿನ ಹಣ ಬಂದಿಲ್ಲವೋ ಅವರಿಗೆ ಹಣ ಯಾವಾಗ ಬರುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಹೇಳಿಕೆ 

ಹೌದು ಸ್ನೇಹಿತರೆ, ಲಕ್ಷ್ಮಿ ಹೆಬ್ಬಾಳಕ್ಕೆ ರವರು ಮೀಡಿಯಾಗಳ ಮುಂದೆ ತಿಳಿಸಿರುವಂತಹ ಮಾಹಿತಿ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣ ಏನಿದೆ ಅದು 10 ಕಂತೆನವರೆಗೆ ಬಿಡುಗಡೆಯಾಗಿದ್ದು 11 ಹಾಗೂ 12 ಕಂಚಿನ ಹಣ ಬರುವುದು ಬಾಕಿ ಇದೆ ಎಂಬುದರ ಬಗ್ಗೆ ಮಾತನಾಡಿದ್ದು ಉಳಿದ ಕಂಚಿನ ಹಣ ಏನಿದೆ ಅದು ಆಗಸ್ಟ್ ಹತ್ತರ ಒಳಗಾಗಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಜಮಾ ಆಗುತ್ತದೆ ಎಂಬುದರ ಬಗ್ಗೆ ಸ್ಪಷ್ಟನೇ ನೀಡಿದ್ದಾರೆ.

ಹೌದು ಸ್ನೇಹಿತರೆ, ಮೊನ್ನೆ ನಡೆದಂತಹ ಪ್ರೆಸ್ ಮೀಟ್ ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ರೀತಿಯಾಗಿ ಮಾತನಾಡಿದ್ದು ಇನ್ನೂ ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆ ಜಮಾ ಆಗಿಲ್ಲವೋ ಅವರಿಗೆ ಆಗಸ್ಟ್ 10ನೇ ತಾರೀಖಿನ ಒಳಗಾಗಿ ಜಮಾ ಆಗಲಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಇನ್ನು ಯಾರು ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಚಿಂತೆಯನ್ನು ಮಾಡುತ್ತಿದ್ದಾರೋ ಅವರಿಗೆ ಇದೊಂದು ಭರವಸೆ ಎಂದು ಹೇಳಬಹುದು.

ವಿಶೇಷ ಸೂಚನೆ: ಗೆಳೆಯರೇ ನೀವು ಇನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ನೀವು ಈಗಲೂ ಸಹ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ನಿಮ್ಮ ಊರಿನ ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡಬೇಕು.

ಇದನ್ನು ಓದಿ 

ಗೆಳೆಯರೇ ಈ ಒಂದು ಲೇಖನವ ನಿಮಗೆ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣದ ಬಗ್ಗೆ ಒಂದು ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಮಾಹಿತಿ ಇರುವಂತಹ ಲೇಖನಗಳನ್ನು ಪ್ರತಿನಿತ್ಯ ಓದಲು ಬಯಸಿದರೆ ಈ ಮಾಧ್ಯಮದ ಚಂದಾದಾರರಾಗಿರಿ.

WhatsApp Group Join Now

Leave a Comment

error: Content is protected !!