10 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಿರಿ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ|HDFC Personal Loan

HDFC Personal Loan: ನಮಸ್ಕಾರ ನನ್ನ ನಾಡಿನ ಎಲ್ಲ ಜನತೆಗೆ. ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ, ನೀವು ಹೆಚ್ ಡಿ ಎಫ್ ಸಿ ಫಸ್ಟ್ ಬ್ಯಾಂಕ್ ನ ವತಿಯಿಂದ 10 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ ಅದು ಹೇಗೆ ಎಂಬುದರ ಬಗ್ಗೆ ನಾವು ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನೀಡುತ್ತೇವೆ. ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ. 

ನಾವು ಇದೇ ರೀತಿಯಾದ ಉಪಯುಕ್ತ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನ ಪ್ರತಿನಿತ್ಯವೂ ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಮಾಧ್ಯಮದ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಿ.

HDFC Personal Loan

ಹೌದು ಸ್ನೇಹಿತರೆ, ನೀವು ಎಚ್‌ಡಿಎಫ್‍ಸಿ ಫಸ್ಟ್ ಬ್ಯಾಂಕ್ ವತಿಯಿಂದ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. ಒಂದು ಪರ್ಸನಲ್ ಓನನ್ನು ಹೆಚ್ ಡಿ ಎಫ್ ಸಿ ಫಸ್ಟ್ ಬ್ಯಾಂಕ್ ಪರಿಚಯಿಸಿದ್ದು ಇದು ಅಂತಿಮವಾಗಿ ಆರ್ಥಿಕ ಮತ್ತು ಅನುಕೂಲತೆಯೊಂದಿಗೆ ಸ್ಮಾರ್ಟ್ ವೈಯಕ್ತಿಕ ಸಾಲವನ್ನು ನೀಡುತ್ತದೆ. 

ಒಂದು ಸಾಲವನ್ನು ಪಡೆಯಲು ನಿಮ್ಮ ಒಂದು ಕ್ರೆಡಿಟ್ ಸ್ಕೋರ್ 730 ಅದಕ್ಕಿಂತ ಹೆಚ್ಚಿನ ಆ ಸಾಧಾರಣ ಕ್ರೆಡಿಟ್ ಸ್ಕೋರ್ ಹೊಂದಿದವರಿಗೆ ಮಾತ್ರ ಈ ಒಂದು ವೈಯಕ್ತಿಕ ಸಾಲ ಲಭ್ಯವಾಗುತ್ತದೆ. ನಿಮ್ಮ ಒಂದು ಕ್ರೆಡಿಟ್ ಸ್ಕೋರ್ 730 ಕ್ಕಿಂತ ಹೆಚ್ಚು ಇದ್ದರೆ ನೀವು 10 ಲಕ್ಷದವರೆಗಿನ ಸಾಲವನ್ನು ತ್ವರಿತವಾಗಿ ಪಡೆಯಬಹುದಾಗಿದೆ. 

ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರನು ಉದ್ಯೋಗ ಹೊಂದಿರಬೇಕು 
  • ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯಸ್ಸು 21ರಿಂದ ಅರವತ್ತು ವರ್ಷ ಆಗಿರಬೇಕು 
  • ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಸಿಬಿಲ್ ಸ್ಕೋರ್ 730 ಅಥವಾ ಅದಕ್ಕಿಂತ ಹೆಚ್ಚು ಸಿಬಿಲ್ ಸ್ಕೋರನ್ನು ಹೊಂದಿರಬೇಕು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಬ್ಯಾಂಕ್ ಖಾತೆಯ ವಿವರ 

ಅರ್ಜಿ ಸಲ್ಲಿಸುವ ವಿಧಾನ 

  • ಅರ್ಜಿ ಸಲ್ಲಿಸಲು ಕೆಳಗೆ ಡೈರೆಕ್ಟ್ ಲಿಂಕ್ ಇರುತ್ತದೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮ್ಮ ಒಂದು ಮೊಬೈಲ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ ನೊಂದಾಯಿಸಿಕೊಳ್ಳಿ 
  • ನೀವು ಈ ಸಾಲಕ್ಕೆ ಅರ್ಹತೆ ಹೊಂದಿದ್ದೀರಿ ಅಥವಾ ಹೊಂದಿಲ್ಲವೆ ಎಂದು ತಿಳಿದುಕೊಳ್ಳಲು ಕೇಳಿರುವಂತಹ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
  • ನಂತರ ನಿಮ್ಮ ಮೊಬೈಲ್ನೊಂದಿಗೆ ಈ ಬ್ಯಾಂಕನ್ನು ಲಿಂಕ್ ಮಾಡಿ 
  • ನೀವು ನೀಡಿರುವಂತಹ ಎಲ್ಲಾ ಮಾಹಿತಿಯು ಸರಿಯಾಗಿದ್ದರೆ ಅದನ್ನು ಹೆಚ್ ಡಿ ಎಫ್ ಸಿ ಫಸ್ಟ್ ಬ್ಯಾಂಕ್ ಪರಿಶೀಲಿಸಿ ನಿಮಗೆ 24 ಗಂಟೆಗಳ ಒಳಗೆ ಸಾಲವನ್ನ ನಿಮ್ಮ ಖಾತೆಗೆ ನೇರವಾಗಿ ಹಾಕಲಾಗುತ್ತದೆ 

ಬ್ಯಾಂಕಿಗಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ 

ಅರ್ಜಿ ಲಿಂಕ್ 

ವಿಶೇಷ ಮಾಹಿತಿ: ಸ್ನೇಹಿತರೆ ಮೇಲೆ ನೀಡಿದಂತಹ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಿದ ತಕ್ಷಣ ನಿಮಗೆ ಕ್ಯೂಆರ್ ಕೋಡ್ ಕಾಣುತ್ತದೆ ಅದನ್ನು ಸ್ಕ್ಯಾನ್ ಮಾಡಿ ನೀವು ಈ ಪರ್ಸನಲ್ ಲೋನ್ ಗೆ ಅರ್ಜಿಯನ್ನು ಸಲ್ಲಿಸಬಹುದು.

WhatsApp Group Join Now

Leave a Comment

error: Content is protected !!