ಜಿಯೋ ಬಿಡುಗಡೆ ಮಾಡಿದೆ ಕೇವಲ 699 ರೂಪಾಯಿಗೆ ಜಿಯೋ ಭಾರತ 4G ಫೋನ್! ಇದು ದೀಪಾವಳಿ ಹಬ್ಬದ ಲಿಮಿಟೆಡ್ ಆಫರ್|Jio Bharat 4G Phone

Jio Bharat 4G Phone:ನಮಸ್ಕಾರ ಗೆಳೆಯರೇ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ. ಇವತ್ತಿನ ಈ ಒಂದು ಲೇಖನದಲ್ಲಿ ಇದೀಗ ನಾವು ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ, ಜಿಯೋ ಕಂಪನಿ ಏನಿದೆ ಕೇವಲ 699 ರೂಪಾಯಿಗಳಿಗೆ ಜೀವ ಭಾರತ್ ಫೋರ್ ಜಿ ಫೋನನ್ನು ಬಿಡುಗಡೆ ಮಾಡಿದೆ ಅದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ನಿಮಗೆ ತಿಳಿಸಲಿದ್ದೇವೆ. 

ಆದ್ದರಿಂದ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಈ ಒಂದು ಲೇಖನದಲ್ಲಿ ಜಿಯೋ ಭಾರತ್ ಫೋರ್ ಜಿ ಫೋನ್ ನ ವಿಶೇಷತೆಗಳು ಏನು ಎಂಬುದರ ಬಗ್ಗೆ ಎಲ್ಲ ಮಾಹಿತಿಯು ನಿಮಗೆ ಸಿಗುತ್ತದೆ. 

ಆದಕಾರಣ ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವುದರ ಮೂಲಕ ನೀವು ಕೂಡ ಈ ಸ್ಮಾರ್ಟ್ ಫೋನ್ ಅನ್ನ ಅಥವಾ ಫೋನನ್ನು ಖರೀದಿ ಮಾಡಬಹುದಾಗಿದೆ. 

ಸ್ನೇಹಿತರೆ ನಾವು ಇದೇ  ತರದ ಲೇಖನಗಳನ್ನು ಪ್ರತಿನಿತ್ಯವು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದಾಕುವ ಹೊಸ ಹೊಸ ಫೋನ್ಗಳ ಬಗ್ಗೆ ವಿವರ ಹೊಸ ಹೊಸ ಕಾರು ಹಾಗೂ ಬೈಕ್ಗಳ ಬಗ್ಗೆ ವಿವರವನ್ನು ನೀವು ಈ ಒಂದು ಮಾಧ್ಯಮದ ಲೇಖನಗಳಲ್ಲಿ ನೋಡಬಹುದಾಗಿದೆ. ನಾವು ಬರೆದ ಹಾಕುವ ಎಲ್ಲ ಲೇಖನಗಳ ಮಾಹಿತಿಯನ್ನು ಪಡೆಯಲು ಈ ಮಾಧ್ಯಮದ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ. 

Jio Bharat 4G Phone

ಹೌದು ಸ್ನೇಹಿತರೆ ಒಂದು ಸಾವಿರ ರೂಪಾಯಿ ಇರುವಂತಹ ಜಿಯೋ ಭಾರತ್ ಫೋರ್ ಜಿ ಫೋನ್ ನ ಬೆಲೆಯನ್ನ ದೀಪಾವಳಿ ಆಫರ್ ಗಾಗಿ ಕೇವಲ 699 ಇಳಿಸಲಾಗಿದೆ. 

ಈ ಫೋನ್ನಲ್ಲಿ ಸುಮಾರು 30ರಷ್ಟು ಡಿಸ್ಕೌಂಟ್ ನೀಡಲಾಗಿದ್ದು ಯಾರು 600 ಅಥವಾ 700ರಲ್ಲಿ ಒಂದು ಜಿಯೋ ಭಾರತ್ ಫೋನನ್ನು ಖರೀದಿ ಮಾಡಲು ಬಯಸುವಿರೋ ಅವರಿಗೆ ಇದು ಒಂದು ಸಂತಸದ ಸುದ್ದಿ ಎಂದು ಹೇಳಬಹುದಾಗಿದೆ. 

ಜಿಯೋ ಈಗಾಗಲೇ ಹಲವಾರು ಆಫರ್ ಗಳನ್ನು ರಿಚಾರ್ಜ್ ಯೋಜನೆಗಳಲ್ಲಿ ಬಿಟ್ಟಿದ್ದು ಇದೀಗ ಈ ಒಂದು ಫೋನ್ ನಲ್ಲಿ ಕೂಡ ಡಿಸ್ಕೌಂಟ್ ಕೊಡುವುದರ ಮೂಲಕ ದೀಪಾವಳಿ ಆಫರ್ ಅನ್ನ ಮೊಬೈಲ್ಗಳಲ್ಲಿ ಕೂಡ ನೀಡಿದ್ದಾರೆ. 

ಈ ಮೊಬೈಲ್ ನ ವಿಶೇಷತೆ 

ನಿದ್ರೆ ನಾವು ಈ ಒಂದು ಮೊಬೈಲ್ ನ ವಿಶೇಷತೆ ನೋಡುವುದಾದರೆ  ಈ ಮೊಬೈಲ್ನ ಪೂರ್ಣ ಹೆಸರು ಜಿಯೋ v4 4ಜಿ ಎಂದು ಇದೆ ಈ ಒಂದು ಕೀಪ್ಯಾಡ್ ಫೋನ್ 128 ಜಿಬಿಯ ವಿಸ್ತರಿಸಬಹುದಾದ ಸ್ಟೋರೇಜ್ ಅನ್ನು ಹೊಂದಿದೆ. ಜೊತೆಗೆ  1000mAh ಬ್ಯಾಟರಿಯನ್ನ ಈ ಮೊಬೈಲ್ ಹೊಂದಿದೆ.

WhatsApp Group Join Now

Leave a Comment