ಜಿಯೋ ನೀಡುತ್ತಿದೆ ತನ್ನ ಗ್ರಾಹಕರಿಗೆ 365 ದಿನ ಉಚಿತ ಪ್ಲಾನ್ ಯೋಜನೆ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ|Jio Free Plan Offer

Jio Free Plan Offer:ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಬಯಸುವಂತಹ ಒಂದು ಪ್ರಮುಖವಾದ ಮಾಹಿತಿ ಏನೆಂದರೆ ಜಿಯೋ ತನ್ನ ಗ್ರಾಹಕರಿಗೆ 365 ದಿನಗಳ ಉಚಿತ ರಿಚಾರ್ಜ್ ಪ್ಲಾನ್ ನನ್ನ ಬಿಡುಗಡೆ ಮಾಡಿದೆ ಅದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿ ಇರುವಂತಹ ಎಲ್ಲಾ ಒಂದು ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ. 

ಈ ಒಂದು ಲೇಖನದಲ್ಲಿ ನಿಮಗೆ ಅರ್ಥವಾಗುವ ಮಾಹಿತಿ ಏನೆಂದರೆ, ಜಿಯೋ ತನ್ನ ಗ್ರಾಹಕರಿಗೆ ನೀಡುತ್ತಿರುವಂತಹ 365 ದಿನಗಳ ಉಚಿತ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ಅದನ್ನು ಪಡೆದುಕೊಳ್ಳುವುದೇಗೆ ಎಂಬುದರ ಬಗ್ಗೆ ಎಲ್ಲಾ ವಿವರಗಳು ಈ ಒಂದು ಲೇಖನದಲ್ಲಿ ನಿಮಗೆ ದೊರಕುತ್ತವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಎಚ್ಚರಿಕೆಯಿಂದ ಓದಬೇಕು. 

365 ದಿನಗಳ ಉಚಿತ ಯೋಜನೆ 

ಹೌದು ಸ್ನೇಹಿತರೆ ಜಿಯೋ ತನ್ನ ರಿಚಾರ್ಜ್ ಬೆಲೆಗಳನ್ನ ದುಬಾರಿಯನ್ನಾಗಿ ಮಾಡಿತು ಇದರಿಂದ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು ಅದನ್ನು ತಡೆಗಟ್ಟುವದಾಗಿ ಒಂದು ವರ್ಷದವರೆಗೆ ಉಚಿತ ಪ್ಲಾನನ್ನು ಜಿಯೋ ಘೋಷಣೆ ಮಾಡಿದೆ. ಹೌದು ಸ್ನೇಹಿತರೆ ಹೊಸ ಹೊಸ ಯೋಜನೆಗಳನ್ನ ಘೋಷಣೆ ಮಾಡುತ್ತಲೇ ಇರುತ್ತದೆ ಅಂತಹ ಯೋಜನೆಗಳಲ್ಲಿ ಈ ಯೋಜನೆ ಕೂಡ ಒಂದಾಗಿದೆ. 

ಜಿಯೋ ತನ್ನ ಗ್ರಾಹಕರಿಗೆ ಬರೋಬ್ಬರಿ 3599 ರಿಚಾರ್ಜ್ ಯೋಜನೆಯ ಉಚಿತವಾಗಿ ಘೋಷಿಸಿದೆ. ಅಚ್ಚರಿಯ ಎನಿಸಿದರು ಈ ಮಾತು ಸತ್ಯ ಇದನ್ನು ಪಡೆದುಕೊಳ್ಳುವುದು ಆಯ್ಕೆ ಮಾಡಿಕೊಳ್ಳುವುದು ಕೆಳಗೆ ಮಾಹಿತಿಯನ್ನು ನೀಡಿದ್ದೇವೆ. 

365 ದಿನಗಳ ಉಚಿತ ಯೋಜನೆಯನ್ನು ಪಡೆಯಲು ಏನು ಮಾಡಬೇಕು? 

ಸ್ನೇಹಿತರೆ ನೀವು ಜೀವದ 365 ದಿನಗಳ ಉಚಿತ ಯೋಜನೆಯನ್ನು ಪಡೆಯಬೇಕಾದರೆ ನೀವು ರಿಲಯನ್ಸ್ ಜಿಯೋ ಪ್ರಿಫೈಡ್ ನ ಗ್ರಾಹಕರಾಗಿರಬೇಕು ಜೊತೆಗೆ ಏರ್ ಫೈಬರ್ ಇಂಟರ್ನೆಟ್ ಸೇವೆಯನ್ನು ಕೂಡ ಬುಕ್ ಮಾಡಬೇಕಾಗುತ್ತದೆ. ನೀವು ಏರ್ ಫೈಬರ್ ಇಂಟರ್ನೆಟ್ ಅನ್ನು ಬುಕ್ ಮಾಡಿದರೆ ಸಾಕು ನಿಮಗೆ ಅದರ ಜೊತೆಯಲ್ಲಿ ಒಂದು ವರ್ಷದವರೆಗೆ ಉಚಿತ ರಿಚಾರ್ಜ್ ಯೋಜನೆ ಸಿಗುತ್ತದೆ.

WhatsApp Group Join Now

Leave a Comment

error: Content is protected !!