Jio Recharge Plans: ಇಲ್ಲಿದೆ ನೋಡಿ ಜಿಯೋದ ಅತಿ ಕಡಿಮೆ ರಿಚಾರ್ಜ್ ಪ್ಲಾನ್ ನ ಬಗ್ಗೆ ಮಾಹಿತಿ!

Jio Recharge Plans: ನಮಸ್ಕಾರ ಸ್ನೇಹಿತರೆ ನಾಡಿನ ಎಲ್ಲಾ ಜಿಯೋ ಗ್ರಾಹಕರಿಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸುತ್ತಿರುವ ಮುಖ್ಯವಾದ ವಿಷಯವೆಂದರೆ ಜಿಯೋ ದಲ್ಲಿ ಇರುವಂತಹ ಅತಿ ಕಡಿಮೆ ರಿಚಾರ್ಜ್ ಪ್ಲಾನ್ ನ ಬಗ್ಗೆ ಒಂದು ಮಾಹಿತಿಯನ್ನು ನಾವು ಈ ಲೇಖನದ ಮುಖಾಂತರ ನಿಮಗೆ ತಿಳಿಸುವ ಒಂದು ಪ್ರಯತ್ನವನ್ನು ಮಾಡುತ್ತಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನು ಕೊನೆ ತನಕ ಓದಬೇಕು. 

ಭಾರತ ಅತಿ ದೊಡ್ಡ ಟೆಲಿಕಾಂ ಕಂಪನಿ ಆದಂತಹ ಜಿಯೋ ತನ್ನ ಹೊಸ ಪ್ಲಾನ್ ಗಳೊಂದಿಗೆ ತನ್ನ ಗ್ರಾಹಕರನ್ನು ಬೇರೆ ಸಿಮ್ಮಿಗೆ ಪೋರ್ಟ್ ಆಗದಂತೆ ಮಾಡಿದೆ. ಜಿಯೋ ಹೊಸ ಹೊಸ ಪ್ಲಾನ್ ಗಳನ್ನು ಪರಿಚಯಿಸುವುದರ ಮೂಲಕ ಜಿಯೋ ಕಂಪನಿಯ ರಿಚನ್ನು ಇನ್ನೂ ಜಾಸ್ತಿ ಮಾಡಿದೆ. ನಾವು ಈ ಲೇಖನದಲ್ಲಿ ನಿಮಗೆ ಜೀವದ ಅತಿ ಕಡಿಮೆ ದರದಲ್ಲಿ ಸಿಗುವಂತಹ ರಿಚಾರ್ಜ್ ಪ್ಲಾನ್ ನ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. 

ಆದಕಾರಣ ತಾವುಗಳು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಓದಿ ನೀವು ಲೇಖನವನ್ನು ಓದಿದಾಗ ಜಿಯೋ ದಲ್ಲಿ ಇರುವಂತಹ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ನ ಬಗ್ಗೆ ಮಾಹಿತಿ ಏನಿದೆ ನೋಡಿ ಅದು ದೊರಕುತ್ತದೆ ಒಂದು ವೇಳೆ ನೀವು ಲೇಖನವನ್ನು ನಿಮಗೆ ಯಾವುದೇ ಮಾಹಿತಿಯು ದೊರಕುವುದಿಲ್ಲ ಆದ್ದರಿಂದ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವ ಒಂದು ಮುಖ್ಯವಾದ ವಿಷಯವೆಂದರೆ ಈ ಒಂದು ಲೇಖನ ಕೊನೆತನಕ ಓದಿ.

ಜಿಯೋದ 199 ಪ್ಲಾನ್ 

ಹೌದು ಸ್ನೇಹಿತರೆ ಜಿಯೋ ದಲ್ಲಿ ಇರುವಂತಹ ಅತಿ ಕಡಿಮೆ ದರದಲ್ಲಿರುವ ರಿಚಾರ್ಜ್ ಪ್ಲಾನ್ ಎಂದರೆ ಅದು 199ರ ರಿಚರ್ಡ್ ಪ್ಲಾನ್ ಆಗಿದೆ ನೀವು ಈ ಒಂದು ಪ್ಲಾನ್ ನೊಂದಿಗೆ ರಿಚಾರ್ಜನ್ನು ಮಾಡಿಸಿದರೆ ನಿಮಗೆ ಜಿಯೋ ಸಿನಿಮಾ ಹಾಗೂ ಜಿಯೋ ಟಿಟಗಳಂತಹ ಸಬ್ಸ್ಕ್ರಿಪ್ಷನ್ ಫ್ರೀಯಾಗಿ ಸಿಗುತ್ತದೆ ಹಾಗೂ ಈ ಪ್ಲಾನ್ ನೊಂದಿಗೆ ನೀವು ರಿಚಾರ್ಜ್ ಮಾಡುವುದರ ಮೂಲಕ ಪ್ರತಿದಿನ 1.5ಜಿಬಿಯಷ್ಟು ದೈನಂದಿನ ಡೇಟಾವನ್ನು ಬಳಸಬಹುದಾಗಿದೆ ಈ ಒಂದು ಪ್ಲಾನ್ ನ ವ್ಯಾಲಿಡಿಟಿ 188 ದಿನಗಳಾಗಿದ್ದು. 

ಪ್ರತಿದಿನ 100 sms ಗಳನ್ನು ನೀವು ಈ ಒಂದು ಪ್ಲಾನ್ ನ ಮೂಲಕ ಪಡೆಯಬಹುದಾಗಿದೆ. ಒಂದು ವೇಳೆ ನೀವು 200ರ ಒಳಗೆ ಒಂದು ಬೆಸ್ಟ್ ರಿಚಾರ್ಜ್ ಪ್ಲಾನನ್ನು ಜಿಯೋಗಾಗಿ ಹುಡುಕುತ್ತಿದ್ದರೆ ಈ ಪ್ಲಾನ್ ನಿಮಗೆ ಸೂಕ್ತವಾಗಿದೆ ಎಂದು ನಾವು ಸೂಚಿಸುತ್ತೇವೆ.

ಇದನ್ನು ಓದಿ 

ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಗೆಳೆಯರು ಹಾಗೂ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ. ಈ ಒಂದು ಲೇಖನವು ನಿಮಗೆ ಜೀವದ ಅತಿ ಕಡಿಮೆ ಬೆಲೆಯಲ್ಲಿ ಸಿಗುವಂತಹ ರಿಸರ್ಚ್ ಪ್ಲಾನ್ ನ ಬಗ್ಗೆ ಮಾಹಿತಿ ನೀಡಿದೆ ಎಂದು ನಾವು ಭಾವಿಸುತ್ತೇವೆ ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ನೀವು ಪ್ರತಿದಿನವೂ ನೋಡಬಹುದಾಗಿದೆ.

WhatsApp Group Join Now

Leave a Comment

error: Content is protected !!