Kotak Mahindra Bank Personal Loan: ನಮಸ್ಕಾರ ಗೆಳೆಯರೇ ನಾಡಿನ ಸಮಸ್ಯೆ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಕೇವಲ ಐದೇ ನಿಮಿಷದಲ್ಲಿ ನಾಲ್ಕು ಲಕ್ಷ ರೂಪಾಯಿಗಳ ವೈಯಕ್ತಿಕ ಸಾಲವನ್ನು ಕೋಟಕ್ ಮಹೇಂದ್ರ ಬ್ಯಾಂಕ್ ನವತಿಯಿಂದ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ ಕಾರಣ ತಾವುಗಳು ಇರುವಂತಹ ಸರಿಯಾಗಿ ತಿಳಿದುಕೊಂಡು ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಸಾಲವನ್ನು ಪಡೆಯಬಹುದಾಗಿದೆ.
ಕೋಟಕ್ ಮಹೀಂದ್ರಾದಲ್ಲಿ ಸಿಗುವಂತಹ ವೈಯಕ್ತಿಕ ಸಾಲದ ಗರಿಷ್ಠ ಮತವೆಷ್ಟು ಹಾಗೂ ಕನಿಷ್ಠ ಮೊತ್ತವೆಷ್ಟು ನೀವು ತೆಗೆದುಕೊಳ್ಳುವಂತಹ ಸಾಲಕ್ಕೆ ಅನ್ವಯಿಸುವ ಬಡ್ಡಿ ಎಷ್ಟು ಎಂಬುದರ ಬಗ್ಗೆ ಸಂಪೂರ್ಣವಾಗಿ ಈ ಒಂದು ಲೇಖನದಲ್ಲಿ ನಾವು ನಿಮಗೆ ಮಾಹಿತಿಯನ್ನು ತಿಳಿಸುತ್ತೇವೆ ಕಾರಣ ತಾವುಗಳು ಲೇಖನವನ್ನು ಕೊನೆಯ ತನಕ ಪೂರ್ತಿಯಾಗಿ ಓದಿ.
Kotak Mahindra Bank Personal Loan
ಗೆಳೆಯರೇ ನಮ್ಮ ಒಂದು ಭಾರತ ದೇಶದಲ್ಲಿ ಹಲವಾರು ಬ್ಯಾಂಕುಗಳು ವೈಯಕ್ತಿಕ ಸಾಲವನ್ನು ನೀಡುತ್ತದೆ ಅಂತಹ ವೈಯಕ್ತಿಕ ಸಾಲ ನೀಡುವಂತಹ ಬ್ಯಾಂಕುಗಳಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡ ಒಂದಾಗಿದ್ದು ನೀವು ಈ ಒಂದು ಬ್ಯಾಂಕ್ ನ ವತಿಯಿಂದ ಕನಿಷ್ಠ ಮೊತ್ತ 50,000 ಗಳಿಂದ ಗರಿಷ್ಠ ಮೊತ್ತ 40 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.
ಈ ಒಂದು ವಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಬೇಕಾಗುವ ದಾಖಲೆಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿರುತ್ತದೆ ಅದನ್ನು ನೀವು ನೋಡಿಕೊಂಡು ಅರ್ಜಿಯನ್ನು ಸಲ್ಲಿಸಿ ನಾಲ್ಕು ಲಕ್ಷ ರೂಪಾಯಿಗಳವರೆಗಿನ ವಯಕ್ತಿಕ ಸಾಲವನ್ನು ಕೇವಲ ಐದೇ ನಿಮಿಷದಲ್ಲಿ ಪಡೆಯಿರಿ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಮಾನದಂಡ
- ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಸಾರ್ವಜನಿಕ ಸೀಮಿತ ಕಂಪನಿ ಇಲ್ಲವೇ ಖಾಸಗಿ ಸೀಮಿತ ಕಂಪನಿಗಳಲ್ಲಿ ಸಂಬಳ ಬರುವಂತಹ ಯಾವುದೇ ಉದ್ಯೋಗವನ್ನು ಮಾಡುತ್ತಿರಬೇಕು
- 21 ವರ್ಷದಿಂದ 60 ವರ್ಷದ ಒಳಗಿನ ಅಭ್ಯರ್ಥಿಗಳು ಈ ಸಾಲಕ್ಕೆ ಅರ್ಹತೆ ಬಂದಿದ್ದಾರೆ
- ಒಂದು ಬ್ಯಾಂಕಿನಲ್ಲಿ ಸಾಲವನ್ನು ಪಡೆಯಲು ಬಯಸಿದರೆ ಮಾಸಿಕ ಆದಾಯವು 20,000 ಗಳಿಂದ 30,000 ವರೆಗೆ ಇರಬೇಕು
- ಈ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಶೈಕ್ಷಣಿಕ ಅರಿತು ಕೂಡ ಇರಬೇಕಾಗುತ್ತದೆ ಪದವಿ ಹಾಗೂ ಡಿಪ್ಲೋಮೋ ಮಾಡಿದವರು ಅರ್ಹತೆ ಹೊಂದಿದ್ದಾರೆ
- ಕೆಲಸದಲ್ಲಿ ಕನಿಷ್ಠ ಒಂದು ವರ್ಷದ ಅನುಭವವನ್ನು ಹೊಂದಿರಬೇಕು
- 730 ಇಲ್ಲವೇ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವಂತಹ ವ್ಯಕ್ತಿಗೆ ಸಾಲವನ್ನು ಸುಲಭವಾಗಿ ನೀಡಲಾಗುತ್ತದೆ.
ಬೇಕಾಗುವ ದಾಖಲೆಗಳು
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
- ಕಳೆದ ಮೂರು ತಿಂಗಳ ಸಂಬಳದ ಸ್ಲಿಪ್
- ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ವೈಯಕ್ತಿಕ ಸಾಲದ ಬಡ್ಡಿ ದರಗಳು ಮತ್ತು ಶುಲ್ಕಗಳು
ವಯಕ್ತಿಕ ಸಾಲದ ಬಡ್ಡಿದರ
10,99%ರಿಂದ ಪ್ರಾರಂಭವಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ
ಕೆಳಗೆ ಒಂದು ಲಿಂಕನ್ನ ನೀಡಲಾಗಿದೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿದರ ಮೂಲಕ ನೀವು ಈ ಒಂದು ಸಾಲಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು ಧನ್ಯವಾದ.