KSRTC ನೌಕರರ ಸಂಬಳ ಅಕ್ಟೋಬರ್ 30ರಂದು ಜಮಾ! ಸಂಸ್ಥೆ ನಿರ್ದೇಶಕರು ಹೇಳಿಕೆ|KSRTC Employee’s Salary Credit

KSRTC Employee’s Salary Credit: ನಮಸ್ಕಾರ ಸ್ನೇಹಿತರೆ ನಾಡಿನ ನನ್ನ ಎಲ್ಲ ಜನತೆಗೆ ಈ ಒಂದು ಮಾಧ್ಯಮದ ಕೆಎಸ್ಆರ್ಟಿಸಿ ನೌಕರರ ಸಂಬಳ ಜುಮಾದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಮೊದಲಿಗೆ ಸ್ವಾಗತವನ್ನ ಕೋರುತ್ತೇವೆ.

ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿಯಾಗಿದೆ ಆದ್ದರಿಂದ ತಾವುಗಳು ಈ ಲೇಖನವವೇನಿದೆ ಅದನ್ನ ಪೂರ್ತಿಯಾಗಿ ಸೂಕ್ಷ್ಮ ರೀತಿಯಲ್ಲಿ ಓದಬೇಕು ಅಂದಾಗ ಮಾತ್ರ ನಿಮಗೆ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯು ದೊರಕುವಲ್ಲಿ ಸಹಾಯವಾಗುತ್ತದೆ. 

ನಾವು ಈ ಒಂದು ಮಾಧ್ಯಮದಲ್ಲಿ ಜನನಿತ್ಯವು ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿ ನಿಮಗೆ ಇಷ್ಟವಾಗುತ್ತಿದ್ದರೆ ಹಾಗೂ ಪ್ರತಿದಿನವೂ ನೀವು ಈ ಮಾಹಿತಿಗಳನ್ನು ಓದಲು ಬಯಸಿದರೆ ಈ ಒಂದು ಮಾಧ್ಯಮದ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗುವುದರ ಮೂಲಕ ಲೇಖನಗಳನ್ನು ಓದಬಹುದಾಗಿದೆ.

KSRTC ನೌಕರರ ಸಂಬಳ ಅಕ್ಟೋಬರ್ 30ರಂದು ಜಮಾ!

ಕೆಎಸ್ಆರ್ಟಿ ಸಿ ನೌಕರರ ಸಂಬಳವನ್ನು ಅಕ್ಟೋಬರ್ 30 2024 ಸಂಸ್ಥೆಯ ನಿರ್ದೇಶಕರು ಲೆಕ್ಕಪತ್ರ ಶಾಖೆಗೆ ಸೂಚನೆಯನ್ನು ನೀಡಿರುತ್ತಾರೆ. ಅದರಂತೆ ಅಕ್ಟೋಬರ್ 22ರಂದು ಸೂಕ್ತ ಅಧಿಕಾರಿಗಳು ಹೊರಡಿಸಿರುವ ಮತ್ತು ಆದೇಶದ ಪ್ರಕಾರ ಸಂಸ್ಥೆಯ ನಿರ್ದೇಶಕರು ಈ ಸೂಚನೆಯನ್ನು ನೀಡಿರುತ್ತಾರೆ. 

ಸಂಸ್ಥೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಸಂಬಳವನ್ನು ಪ್ರತಿ ತಿಂಗಳ 1ನೇ ತಾರೀಕು ನೀಡಲಾಗುತ್ತಿತ್ತು ಆದರೆ ಈ ಬಾರಿ ದೀಪಾವಳಿ ಹಬ್ಬ ಬಂದಿರುವಂತೆ ಜನರಿಗೆ ಸಾಲು ಸಾಲು ರಜೆಗಳು ಇರುವುದರಿಂದ ನವೆಂಬರ್ ಒಂದರ ಬದಲಾಗಿ ಅಕ್ಟೋಬರ್ 30ರಂದೆ ವೇತನವನ್ನು ಪಾವತಿಸಬೇಕೆಂದು ಸೂಚಿಸಿರುತ್ತಾರೆ.

WhatsApp Group Join Now

Leave a Comment