ಕೇವಲ ರೂ.40 ಕಟ್ಟಿ 20 ಲಕ್ಷ ಗಳಿಸಿ! ಇದು ನೀವು ತಿಳಿಯಲೇ ಬೇಕಾದ ಮಾಹಿತಿ|Low Investment Scheme

Low Investment Scheme:ನಮಸ್ಕಾರ ಸ್ನೇಹಿತರೆ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಒಂದು ವಿಶೇಷವಾದ ಹಾಗೂ ಲಾಭವನ್ನು ತಂದು ಕೊಡುವಂತಹ ಒಂದು ಬೆಸ್ಟ್ ಲೋ ಇನ್ವೆಸ್ಟ್ಮೆಂಟ್ ಸ್ಕೀಮ್ ನ ಬಗ್ಗೆ ಮಾಹಿತಿಯನ್ನು ನೀಡಲು ಹೊಂಟಿದ್ದೇವೆ. ಆದಕಾರಣ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದು ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. 

ನಾವು ಈ ಒಂದು ಲೇಖನದಲ್ಲಿ ನೀವು ಕೇವಲ ರೂ.40ಗಳ ಹೂಡಿಕೆ ಮಾಡುವುದರಿಂದ 25 ಲಕ್ಷಗಳ ವರೆಗೆ ಹಣವನ್ನು ಗಳಿಸಬಹುದಾಗಿದೆ ಅದು ಹೇಗೆ ಎಂದು ನಾವು ಈ ಒಂದು ಲೇಖನದಲ್ಲಿ ವಿಧವಿಧವಾಗಿ ಅಂತಂತವಾಗಿ ತಿಳಿಸಿಕೊಡಲಿದ್ದೇವೆ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ ಎಂದು ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

ಕೇವಲ ರೂ.40 ಕಟ್ಟಿ 20 ಲಕ್ಷ ಗಳಿಸಿ!

ಹೌದು ಸ್ನೇಹಿತರೆ, ನೀವು ಕೇವಲ ರೂ.40ಗಳನ್ನ ಕಟ್ಟಿ ಬರೋಬರ್ 20 ಲಕ್ಷ ರೂಪಾಯಿಗಳವರೆಗೆ ಲಾಭವನ್ನು ಪಡೆಯಬಹುದಾಗಿದೆ ಯಾವ ರೀತಿಯಲ್ಲಿ ಲಾಭವನ್ನು ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ತಿಳಿಯಲು ಬಯಸಿದರೆ ಈ ಒಂದು ಲೇಖನ ಏನಿದೆ ನೋಡಿ ಅದನ್ನು ಸಂಪೂರ್ಣವಾಗಿ ಓದಿ. 

ಸ್ನೇಹಿತರೆ ಮೊದಲಿಗೆ ನಮಗೆ ಜೀವ ವಿಮಾ ಎಂದರೆ ತಕ್ಷಣವೇ ನೆನಪಾಗುವುದು ಅಂದರೆ ಅದು ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಅಂದರೆ ಎಲ್ಐಸಿ ಎಲ್ಲರಿಗೂ ಹಲವಾರು ಪಾಲಿಸಿಗಳನ್ನು ನೀಡುತ್ತದೆ ಅದರಲ್ಲಿ ಕೂಡ ಅದು ಎಲ್ಲರ ಮೆಚ್ಚುಗೆಯನ್ನು ಪಡೆದಿರುವಂತಹ ಪಾಲಿಸಿ ಎಂದರೆ ಅದು ಜೀವನ್ ಆನಂದ್ ಪಾಲಿಸಿಯಾಗಿದೆ. ಏಕೆಂದರೆ ಈ ಒಂದು ಪಾಲಿಸಿಯು ಜನರಿಗೆ ಹೆಚ್ಚಿನ ರೀತಿಯಲ್ಲಿ ರಿಟರ್ನ್ಸ್ ನನ್ನ ನೀಡುತ್ತದೆ. 

ಈ ಒಂದು ಪಾಲಿಸಿಯಲ್ಲಿ ನೀವು ರಿಯಲ್ ಎಸ್ಟಲ್ಲಾಗಲಿ ಅಥವಾ ಗೋಲ್ಡ್ ಮೇಲೆ ಆಗಲಿ ಇಲ್ಲವೇ ಸ್ಟಾಕ್ ಮಾರ್ಕೆಟ್ನಲ್ಲಿ ಇನ್ವೆಸ್ಟ್ ಮಾಡಿದರು ಕೂಡ ನಿಮಗೆ ರಿಟರ್ನ್ ಸಿಗುವುದಿಲ್ಲ ಆದರೆ ನೀವೇನಾದರೂ ಪಾಲಿಸಿಯಲ್ಲಿ ಇನ್ವೆಸ್ಟ್ ಮಾಡಿದರೆ ನಿಮಗೆ ದಿನಕ್ಕೆ ಕೇವಲ 45 ಕೆಟ್ಟಿದರೆ 35 ವರ್ಷಗಳಲ್ಲಿ ಬರೋಬ್ಬರಿ 20 ಲಕ್ಷ ರೂಪಾಯಿಗಳನ್ನು ನೀವು ಪಡೆಯಬಹುದು. 

ಕೇವಲ ರೂ.40 ಕಟ್ಟಿ 20 ಲಕ್ಷ ಗಳಿಸಿ!

ನೀವು ಜೀವದಾನಂದ ಪಾಲಿಸಿ ಮಾಡಿಸುವುದರ ಮೂಲಕ ಪ್ರತಿನಿತ್ಯ 45 ರೂಪಾಯಿಗಳಲ್ಲಿ 35 ವರ್ಷಗಳ ಕಾಲ ನೀವೇನಾದರೂ ಪ್ರತಿನಿತ್ಯ 45 ರೂಪಾಯಿಗಳನ್ನು ಕಟ್ಟಿದರೆ ನೀವು ಬರೋಬ್ಬರಿ 25 ಲಕ್ಷಗಳ ವರೆಗೆ ತಿಳಿಯಬಹುದಾಗಿದೆ. ಇದರಲ್ಲಿ ಕೂಡ ನೀವು ಜೀವ ನಾನು ಪಾಲಿಸಿಯನ್ನ ಮಾಡಿಸ್ತಾರೆ ನಿಮಗೆ ಸುರಕ್ಷತೆಯು ಸಿಗುತ್ತದೆ ಜೊತೆಗೆ ಇದು ಒಳ್ಳೆಯ ರಿಟರ್ನ್ ಅನ್ನು ಕೂಡ ಕೊಡುತ್ತದೆ. 

ಎಲ್ಐಸಿ ಪಾಲಿಸಿ ಮಾಡಿದಂತಹ ಅಂದರೆ ಜೀವನ್ ಆನಂದ ಪಾಲಿಸಿ ಮಾಡಿದಂತಹ ವ್ಯಕ್ತಿಯು ಅಪಘಾತದಲ್ಲಿ ಏನಾದರೂ ಮೃತಪಟ್ಟರೆ 6 ಲಕ್ಷಕ್ಕಿಂತ ಹೆಚ್ಚಿನ ಕವರೇ ಸಿಗಲಿದೆ ಇಲ್ಲವಾದರೆ ನೀವೇನಾದರೂ ಅಪಘಾತದಲ್ಲಿ ಅಪಘಾತದಲ್ಲಿ ನಿಮ್ಮ ಕೈ ಇಲ್ಲವೆ ಕಾಲುವಾದರೆ ಶಾಶ್ವತ ಆರ್ಥಿಕ ಪ್ರಯೋಜನಗಳಿಗಾಗಿ ಅವಕಾಶವನ್ನು ಕೂಡ ಈ ಒಂದು ಪಾಲಿಸಿ ನಿಮಗೆ ನೀಡುತ್ತದೆ. 

ಪಾಲಿಸಿಯನ್ನು ತೆಗೆದುಕೊಳ್ಳಲು ವ್ಯಕ್ತಿಯ ಕನಿಷ್ಠ ವಯಸ್ಸು 18 ವರ್ಷಗಳು. ನೀವೇನಾದರೂ ಲೈಫ್ ಇನ್ಸೂರೆನ್ಸ್ ಅನ್ನ ತೆಗೆದುಕೊಳ್ಳಲು ಬಯಸಿದರೆ ನಿಮಗೆ ಜೀವನ್ ಆನಂದ್ ಪಾಲಿಸಿ ಸರಿಯಾಗಿದೆ ಎಂದು ನಾವು ಹೇಳಬಲ್ಲೆವು.

WhatsApp Group Join Now

Leave a Comment