LPG Subsidy: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ನಿಮಗೆ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಕೇವಲ ₹500 ರೂಪಾಯಿಯಲ್ಲಿ ಪಡೆದುಕೊಳ್ಳಬಹುದಾಗಿರುತ್ತದೆ. ಹಾಗೂ ಈ ಯೋಜನೆ ಯಾವುದು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು? ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಎಂಬುದರ ಎಲ್ಲಾ ಪ್ರಶ್ನೆಗಳಿಗೆ ನಿಮಗೆ ಉತ್ತರ ಇದೆ ಲೇಖನದಲ್ಲಿ ನೀಡಿರುತ್ತೇವೆ. ಅದಕ್ಕಾಗಿ ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ನಿಮಗೆ ದೊರಕಲಿದೆ.
ಈಗಿನ ಕಾಲದಲ್ಲಂತೂ ಕೂಡ ಮಹಿಳೆಯರು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಇಲ್ಲ ಅಂದರೆ ಅಡುಗೆ ಮಾಡಲು ಸಾಧ್ಯವೇ ಇಲ್ಲ. ಎಂಬ ಯೋಚನೆಯಲ್ಲಿ ಬದುಕುತ್ತಿದ್ದಾರೆ. ಆದರೂ ಕೂಡ ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ನ ಬೆಲೆಯು ₹1,000 ದಿಂದ ₹1,200 ವರೆಗೂ ಇದೆ. ಹಾಗಾಗಿ ಬಡ ಕುಟುಂಬದಲ್ಲಿ ವಾಸಿಸುತ್ತಿರುವ ಜನರು ಎಲ್‌ಪಿಜಿ ಗ್ಯಾಸ್ ಸಿಲಿಂಡರನ್ನು ಪಡೆದುಕೊಂಡು ಅದನ್ನು ಬಳಸುವುದು ತುಂಬಾ ಕಷ್ಟಕರವಾಗುತ್ತಿದೆ. ಈ ಉದ್ದೇಶವನ್ನು ನಿಟ್ಟಿನಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ.
ಇದನ್ನೂ ಓದಿ: E-Shram Card: ಈ ಕಾರ್ಡ್ ನಿಮ್ಮ ಬಳಿ ಇದ್ದರೆ ಪ್ರತಿ ತಿಂಗಳು ₹3,000 ಹಣ ಬರುತ್ತೆ! ಈಗಲೇ ಅರ್ಜಿ ಸಲ್ಲಿಸಿ!
ಭಾರತ ದೇಶವು ಅನೇಕ ಹಳ್ಳಿಗಳನ್ನು ಹೊಂದಿರುವ ದೇಶವಾಗಿದೆ. ಈ ಹಳ್ಳಿಗಳಲ್ಲಿ ಕುಟುಂಬದ ಆದಾಯವು ಅತ್ಯಂತ ಕಡಿಮೆ ರೀತಿಯಲ್ಲಿ ಇರುತ್ತದೆ. ಅಂದರೆ ಸುಮಾರು ₹8,000 ಇಂದ ₹12,000 ಒಳಗಿನ ಕುಟುಂಬದ ತಿಂಗಳ ಆದಾಯವನ್ನು ಹೊಂದಿರುತ್ತಾರೆ. ಹಾಗಾಗಿ ಅಂತಹ ಸಂದರ್ಭದಲ್ಲಿ ₹1,000 ಕೊಟ್ಟು ಗ್ಯಾಸ್ ಸಿಲಿಂಡರನ್ನು ಬಳಸಿಕೊಳ್ಳುವುದು ಅತ್ಯಂತ ಸೂಕ್ತ ಎನಿಸುವುದಿಲ್ಲ. ಹಾಗಾಗಿ ಇನ್ನೂ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರನ್ನು ಯಾವ ರೀತಿ ಪಡೆದುಕೊಳ್ಳಬೇಕು? ಎಂಬುದನ್ನು ಮೊದಲು ತಿಳಿದುಕೊಳ್ಳಿ. ಅದಕ್ಕಾಗಿ ಲೇಖನವನ್ನು ಕೊನೆಯವರೆಗೂ ಓದಿ.
Table of Contents
LPG ಗ್ಯಾಸ್ ಸಿಲೆಂಡರ್ ನ ಮೇಲೆ ಹೆಚ್ಚಿನ ಸಬ್ಸಿಡಿಯನ್ನು ಸರ್ಕಾರ ಕೊಟ್ಟರೆ ಅನೇಕ ಬಡ ಕುಟುಂಬಗಳಿಗೆ ಉಪಯೋಗವಾಗುತ್ತದೆ ಎಂದು ಹೇಳಬಹುದು. ಹಾಗೂ ಅವರ ಆದಾಯದಲ್ಲಿ ಇನ್ನಷ್ಟು ಉಳಿತಾಯವನ್ನು ಮಾಡಿದಂತಾಗುತ್ತದೆ. ಈ ಯೋಜನೆಯ ಮೂಲಕ ಎಲ್ಪಿಜಿ ಗ್ಯಾಸ್ ಸಿಲಿಂಡರನ್ನು ಕೇವಲ ₹500 ರೂಪಾಯಿಯಲ್ಲಿ ನೀವು ಪಡೆದುಕೊಳ್ಳಬಹುದಾಗಿರುತ್ತದೆ. ಹಾಗಾಗಿ ಸ್ನೇಹಿತರೆ ಈ ಲೇಖನವನ್ನು ಅಚ್ಚುಕಟ್ಟಾಗಿ ಕೊನೆಯವರೆಗೂ ಓದಿ ನಿಮಗೆ ಅರ್ಥ ಆಗಲಿದೆ.
ಇದನ್ನೂ ಓದಿ: Ration Card Update 2024: ಕಾರು ಬೈಕು ಇದ್ದವರ ಮನೆಯ ಬಿಪಿಎಲ್ ಕಾರ್ಡ್ ರದ್ದು…! ಅಂತಿಮ ನಿರ್ಧಾರ ತಿಳಿಸಿದ ಕೇಂದ್ರ ಸರ್ಕಾರ.
ಹೌದು ಸ್ನೇಹಿತರೆ, ಇದೀಗ ಕೇಂದ್ರ ಸರ್ಕಾರವು ಈ ಯೋಜನೆಯ ಮೂಲಕ ತಿಳಿಸುವುದೇನೆಂದರೆ ಸಬ್ಸಿಡಿಯ ರೂಪದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಖರೀದಿ ಮಾಡಬಹುದಾಗಿರುತ್ತದೆ. ಈ ಯೋಜನೆಗೆ ಯಾವ ರೀತಿ ಅರ್ಜಿ ಹಾಕಬೇಕು? ಹಾಗೂ ಈ ಯೋಜನೆಯ ಉದ್ದೇಶವೇನು? ಎಂಬ ಮಾಹಿತಿಯನ್ನು ಈ ಕೆಳಗೆ ನೀವು ತಿಳಿದುಕೊಳ್ಳಬಹುದಾಗಿರುತ್ತದೆ.
ಸ್ನೇಹಿತರೆ, ಇದೇ ರೀತಿ ಸರ್ಕಾರ ನೌಕರಿಗಳು ಹಾಗೂ ಕರ್ನಾಟಕ ಸರ್ಕಾರದ ಇತ್ತೀಚಿನ ಯೋಜನೆಗಳ ಬಗ್ಗೆ ಮತ್ತು ಕರ್ನಾಟಕ ರಾಜ್ಯದಲ್ಲಿ ನಡೆಯುವ ಇತ್ತೀಚಿನ ದಿನದ ವಿದ್ಯಮಾನಗಳ ಬಗ್ಗೆ ಅರಿವನ್ನು ಹೊಂದಲು ತಮ್ಮ ಜಾಲತಾಣದ ಚಂದದಾರರಾಗಿ. ನಿಮಗೆ ಉಪಯುಕ್ತವಾದ ಮಾಹಿತಿಗಳು ನಮ್ಮ ಜಾಲತಾಣದಲ್ಲಿ ದಿನನಿತ್ಯವೂ ಕೂಡ ಪ್ರಕಟಣೆಯಾಗುತ್ತವೆ ಹಾಗೂ ನಿಮಗೆ ಉಚಿತವಾಗಿ ಕೂಡ ದೊರಕುತ್ತವೆ ಈ ಮಾಹಿತಿಯನ್ನು ನೀವು ಉಚಿತವಾಗಿ ಪಡೆಯಬಹುದಾಗಿರುತ್ತದೆ.
ಹಾಗೂ ಇದೇ ತರಹದ ಹೆಚ್ಚಿನ ಸುದ್ದಿ ಗಳಿಗಾಗಿ ಮತ್ತು ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಉಪಯುಕ್ತವಾಗುವಂತೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ನಮ್ಮ ಜಾಲತಾನದಲ್ಲಿ ಹಾಕುತ್ತಾ ಇರುತ್ತೇವೆ. ಆದ್ದರಿಂದ ನಮ್ಮ ಜಾಲತಾಣದ ಚಂದದಾರರಾಗಿರಿ ನಿಮಗೆ ದಿನನಿತ್ಯ ಕೂಡ ಇದೇ ತರಹದ ಸುದ್ದಿಗಳು ಉಚಿತವಾಗಿ ದೊರಕುತ್ತವೆ.
ಇದರ ಜೊತೆ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಅಧಿಸೂಚನೆಗಳನ್ನು ಕೂಡ ನಮ್ಮ ಜಾಲತಾಣದಲ್ಲಿ ತಿಳಿಸಲಾಗುತ್ತದೆ. ಹಾಗೂ ಸರ್ಕಾರಿ ಉದ್ಯೋಗಗಳನ್ನು ಕೂಡ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಸಂಪೂರ್ಣವಾದ ಮಾಹಿತಿಯನ್ನು ಕೂಡ ಇಲ್ಲಿ ನೀಡಲಾಗುವುದು. ಆದ್ದರಿಂದ ನಮ್ಮ ಜಾಲತಾಣದಲ್ಲಿ ನೀವು ತಿರ್ಣಿತಿಯು ಕೂಡ ಎಲ್ಲ ರೀತಿಯ ಸುದ್ದಿಗಳನ್ನು ಓದಬಹುದಾಗಿರುತ್ತದೆ ಹಾಗೂ ಆ ಸುದ್ದಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ.
LPG Gas Cylinder (ಎಲ್ಪಿಜಿ ಗ್ಯಾಸ್ ಸಿಲಿಂಡರ್)
ಹೌದು ಸ್ನೇಹಿತರೆ ಈಗಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಕೂಡ ನೀವು ಎಲ್ಪಿಜಿ ಗ್ಯಾಸ್ ಸಿಲಿಂಡರನ್ನು ಅಡುಗೆ ಮಾಡಲು ಬಳಸುವುದನ್ನು ನೋಡಿರುತ್ತೀರಾ! ಈಗಿನ ಕಾಲದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಇಲ್ಲದೆ ಅಡುಗೆ ಆಗುವುದಿಲ್ಲ ಎನ್ನುವ ರೀತಿ ಜನರು ವರ್ತಿಸುತ್ತಿದ್ದಾರೆ. ಆದರೆ ಈಗಿನ ದಿನಮಾನಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ನ ಬೆಲೆ ಗಗನಕ್ಕೆ ಏರುತ್ತಿದೆ. ಇಂತಹ ಸಮಯದಲ್ಲಿ ಎಲ್‌ಪಿಜಿ ಸಿಲಿಂಡರ್ ನ ಮೇಲೆ ಸುಮಾರು ಅರ್ಧದಷ್ಟು ರಿಯಾಯಿತಿ ಸಿಕ್ಕಾಗ ಯಾವ ರೀತಿ ಅನಿಸಬಹುದು ನೀವೇ ಹೇಳಿ. ಹಾಗಾಗಿ ನೀವು LPG ಗ್ಯಾಸ್ ಎಂಡರ ಮೇಲೆ ಯಾವ ರೀತಿ ಸಬ್ಸಿಡಿ ಪಡೆದುಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ನೋಡಿ.
ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್! ₹4,000/- ಹಣ ಒಟ್ಟಿಗೆ ಜಮಾ ಆಗಲಿದೆ!
ಇಂದಿನ ಕಾಲದಲ್ಲಿ ಜನರು ಕಟ್ಟಿಗೆಯಿಂದ ಅಡಿಗೆ ಮಾಡುತ್ತಿದ್ದರು, ಅಂದರೆ ಕಟ್ಟಿಗೆಯನ್ನು ತಂದು ಒಲೆಯನ್ನು ಹಚ್ಚುವ ಮೂಲಕ ಅಡುಗೆಯನ್ನು ಮಾಡುತ್ತಿದ್ದರು. ಆದರೆ ಈಗಿನ ಡಿಜಿಟಲ್ ದುನಿಯಾದಲ್ಲಿ ಎಲ್ಪಿಜಿ ಗ್ಯಾಸ್ ಸಿಲೆಂಡರನ್ನು ಅತ್ಯಂತ ಹೇರಳವಾಗಿ ಬಳಸುತ್ತಿದ್ದಾರೆ. ಹಾಗೂ ಈಗಿನ ಕಾಲದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರನ್ನು ಬಳಸುತ್ತಿದ್ದಾರೆ ಹಾಗೂ ಸಿಲಿಂಡರ್ ನ ಬೆಲೆಯು ಕೂಡ ಒಂದೇ ಸಾಗುತ್ತಿದೆ ಹೊರತು ಹಿಂದೆ ಸರಿಯುವ ಮಾತೇ ಇಲ್ಲವಾ ಎನ್ನುವಂತಾಗಿದೆ.
ಆದ್ದರಿಂದ ಅಡುಗೆ ಮಾಡಲು ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರಿನ ಮೇಲೆ ಈ ಯೋಜನೆಗೆ ಅರ್ಜಿ ಹಾಕಿದಂತಹ ಮಹಿಳೆಯರಿಗೆ ಕೇಂದ್ರ ಸರ್ಕಾರವು ₹300 ರೂಪಾಯಿ ಸಬ್ಸಿಡಿ ಮಾಡಿದೆ ಎಂದು ಹೇಳಬಹುದು. ಹಾಗಾದರೆ ಇದು ಯಾವ ಯೋಜನೆಯ ಮತ್ತು ಈ ಯೋಜನೆಯ ಉದ್ದೇಶವೇನು? ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಲು ಇನ್ನಷ್ಟು ಕೊನೆಯವರೆಗೂ ಓದಿ. ಈ ಲೇಖನದಲ್ಲಿ ಎಲ್ಲವೂ ಕೂಡ ನಿಮಗೆ ಮಾಹಿತಿ ದೊರಕುತ್ತದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ! (LPG Subsidy)
ಸ್ನೇಹಿತರೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನೀವೇನಾದರೂ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಂಡಿದ್ದರೆ ನಿಮಗೆ ರೂ.300 ಸಬ್ಸಿಡಿಯನ್ನು ನೀಡಲಾಗುವುದು ಕೆಲವರಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂದು ಗೊತ್ತಿರುವುದಿಲ್ಲ ಅಂತವರಿಗೆ ನಾವು ಮಾಹಿತಿಯನ್ನು ನೀಡುತ್ತೇವೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಸ್ತುತ ಭಾರತ ದೇಶದ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಯವರು 2019 ಮೇ 1ನೇ ತಾರೀಕಿನಂದು ಈ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ ಎಂದು ತಿಳಿಸಲಾಗಿದೆ. ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಭಾರತದ ಮಹಿಳೆಯರಿಗಾಗಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ.
ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ನಗರ ಪ್ರದೇಶ ಮತ್ತು ಹಳ್ಳಿಯಲ್ಲಿ ವಾಸವಾಗಿರುವ ಕುಟುಂಬಗಳಿಗೆ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ಅನ್ನು ನೀಡುವುದು ಹಾಗೂ ಇದರ ಜೊತೆಗೆ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಕೂಡ ಖರೀದಿ ಮಾಡಲು ಅವಕಾಶವನ್ನು ಕಲ್ಪಿಸಿಕೊಡಲಾಗುವುದು. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಮುಖ್ಯ ಉದ್ದೇಶ ಇದಾಗಿದೆ.
ಇದರ ಜೊತೆ ಜೊತೆಗೆ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತವಾಗಿ ಎಲ್ಪಿಜಿ ಗ್ಯಾಸ್ ಲೀಡರ್ ಕನೆಕ್ಷನ್ ನೀಡಲಾಗುವುದು. ಈ ಯೋಜನೆಯ ಮೂಲಕ ಮಹಿಳೆಯರ ಆರೋಗ್ಯ ಮಟ್ಟ ಕೂಡ ಸುಧಾರಿಸಬಹುದು ಎಂದು ಹೇಳಬಹುದು ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ಮೂಲಕ ಉದ್ದೇಶದಿಂದ ಈ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಜಾರಿಗೆ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಇಲ್ಲಿಯವರೆಗೂ 50 ಮಿಲಿಯನ್ ಜನರು ಯೋಜನೆಯ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌ ಪಡೆದಿರುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಆದ್ದರಿಂದ ಈ ಯೋಜನೆಯ ತುಂಬಾ ಜನರಿಗೆ ಉಪಯೋಗಕಾರಿಯಾಗಿದೆ ಎಂದು ಹೇಳಬಹುದು ಹಾಗಾಗಿ ಈ ಯೋಜನೆಯು ನರೇಂದ್ರ ಮೋದಿಯವರು 2023 – 24ನೇ ಸಾಲಿನಲ್ಲಿ ಪ್ರಧಾನಮಂತ್ರಿಯ ಉಜ್ವಲ ಯೋಜನೆ 2.0 ಎಂದು ಮರುನಾಮಕರಣ ಮಾಡಿ ಇನ್ನೊಂದು ಸಲ ಆರಂಭಿಸಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 (LPG Subsidy)
ಸ್ನೇಹಿತರೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಇನ್ನಷ್ಟು ದಿನಗಳವರೆಗೆ ವಿಸ್ತರಣೆ ಮಾಡಲು ಹಾಗೂ ಇನ್ನು ಹೆಚ್ಚು ಜನರಿಗೆ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರನ್ನು ನೀಡಬಹು ಉದ್ದೇಶದಿಂದ ಈ ಯೋಜನೆಯನ್ನು 2023 – 24ನೇ ಸಾಲಿನಲ್ಲಿ ಪ್ರಧಾನಮಂತ್ರಿಯವರು ಈ ಯೋಜನೆಯನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಎಂದು ಮರುನಾಮಕರಣ ಮಾಡಿದ್ದಾರೆ.

ಈ ಯೋಜನೆಯನ್ನು 2024 ಹಾಗೂ 2025 ನೇ ಸಾಲಿಗೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರವು ಮುಂದಾಗಿದೆ ಯಾಕೆಂದರೆ 2024ರಲ್ಲಿ ನಡೆದಂತಹ ಲೋಕಸಭೆ ಚುನಾವಣೆಯಲ್ಲಿ ಎನ್.ಡಿ.ಎ ಒಕ್ಕೂಟಕ್ಕೆ ಸಂಪೂರ್ಣವಾದ ಬಹುಮತ ಬಂದಿದ್ದು, ಹಾಗೂ ಕೇಂದ್ರದಲ್ಲಿ ಮತ್ತೊಂದು ಸಲ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆಗಿದ್ದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತದೆ. ಹಾಗಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಿ ಜನರು ಈ ಯೋಜನೆ ಲಾಭ ಪಡೆದುಕೊಳ್ಳುಬೇಕು ಎಂಬುದು ನಮ್ಮ ಉದ್ದೇಶ ಆಗಿರುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು? (LPG Subsidy)
ಸ್ನೇಹಿತರೆ ನೀವೇನಾದರೂ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂತ ಬಯಸುತ್ತೀರಾ ಕೆಳಗಡೆ ನೀಡಿರುವ ಅರ್ಹತೆಗಳನ್ನು ನೀವು ಕಡ್ಡಾಯವಾಗಿ ಹೊಂದಿರಬೇಕಾಗಿರುತ್ತದೆ. ಈ ಕೆಳಗೆ ಅವುಗಳನ್ನು ವಿವರಿಸಲಾಗಿರುತ್ತದೆ ನೋಡಿ.
- ಅರ್ಜಿ ಸಲ್ಲಿಸಲು ಬಯಸುವ ಕುಟುಂಬದ ಮಹಿಳೆಯ ಈ ಹಿಂದೆ ಯಾವುದೇ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಕನೆಕ್ಷನ್ ಅನ್ನು ಹೊಂದಿರಬಾರದು ಹಾಗೂ ಒಂದು ಕುಟುಂಬದಲ್ಲಿ ಒಬ್ಬರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗುವುದು.
- ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯು ಕಡ್ಡಾಯವಾಗಿ ಬಿಪಿಎಲ್ ಅಥವಾ ಎ.ಎ.ವೈ. ಹೊಂದಿರಬೇಕು.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯು 18 ವರ್ಷ ಮೇಲ್ಪಟ್ಟಿರಬೇಕು ಮತ್ತು 59 ವರ್ಷದ ಒಳಗೆ ಇರಬೇಕಾಗುತ್ತದೆ ಎಂದು ತಿಳಿಸಲಾಗಿದೆ.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅವಕಾಶ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (LPG Subsidy)
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕು ಎಂದು ಬಯಸಿದ್ದೀರಾ? ಹಾಗಾಗಿ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಉಚಿತವಾಗಿ ಸ್ಟೌ ಪಡೆದುಕೊಳ್ಳಲು, ಈ ಕೆಳಗಿನ ನೀಡಿರುವ ದಾಖಲೆಗಳನ್ನು ನೀವು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ ಅಂದಾಗ ನೀವು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಾ.
ರೇಷನ್ ಕಾರ್ಡ್: ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡನ್ನು ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಆಧಾರ್ ಕಾರ್ಡ್: ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಇದೊಂದು ಪ್ರಮುಖ ದಾಖಲೆಯಾಗಿದೆ.
ಬ್ಯಾಂಕ್ ಪಾಸ್ ಬುಕ್: ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯು ತನ್ನ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಅಲ್ಲಿ ನೀಡಬೇಕಾಗುತ್ತದೆ ಯೋಜನೆಯಲ್ಲಿ ನೀಡಲಾದ ಸಬ್ಸಿಡಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಆದ್ದರಿಂದ ಬ್ಯಾಂಕ್ ಖಾತೆ ಮಹಿಳೆಯರು ಹೊಂದಿರಬೇಕಾಗುತ್ತದೆ.
ಮೊಬೈಲ್ ನಂಬರ್: ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯು ಯಾವುದಾದರು ಒಂದು ಮೊಬೈಲ್ ನಂಬರನ್ನು ಕೂಡ ನೀಡಬೇಕಾಗುತ್ತದೆ ಯಾಕೆಂದರೆ ಈ ಯೋಜನೆಗೆ ಸಂಬಂಧಿಸಿ ದಂತೆ ಸಂಪೂರ್ಣವಾದ ಮಾಹಿತಿಗಳನ್ನು ಎಸ್ಎಂಎಸ್ ಮೂಲಕ ಅಪ್ಡೇಟ್ ಮಾಡಲಾಗುವುದು.
ಈ ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನು ನೀವು ಹೊಂದಿದ್ದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಅರ್ಹರಾಗಿದ್ದೀರಾ ಎಂದು ಅರ್ಥ. ಹಾಗೂ ಈ ದಾಖಲೆಗಳನ್ನು ನೀವು ಹೊಂದಿದ್ದರೆ ಸುಲಭವಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (LPG Subsidy)
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುತ್ತೀರಾ? ಹಾಗಾದರೆ ನೀವು ಕೆಳಕಂಡ ಜಾಲತಾಣವನ್ನು ಭೇಟಿ ನೀಡಿ ಅದರ ಮೇಲೆ ನೀವು ಒತ್ತುವ ಮೂಲಕ ಅಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಆಜಾಲತಾಣೋ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ಜಾಲತಾಣವಾಗಿರುತ್ತದೆ.
ಮೇಲೆ ನೀಡಿರುವ ಅಧಿಕೃತ ಜಾಲತಾಣದ ಲಿಂಕನ್ನು ಬಳಸಿಕೊಂಡು ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ನಂತರ ನಿಮಗೆ ಅಲ್ಲಿ ಒಂದು ಯೋಜನೆ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಮೇಲಿನಮಗೆ ನೀಡಿದ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಅಪ್ಲೈ ಕೇಳಲಾದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಕೊಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಿ.