New Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಪ್ರಾರಂಭ ಯಾವಾಗ? ಇಲ್ಲಿದೆ ನೋಡಿ ವಿವರ!

New Ration Card: ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ನಿಮಗೆಲ್ಲ ತಿಳಿಸುವುದೇನೆಂದರೆ, ಹೊಸ ರೇಷನ್ ಕಾರ್ಡ್ ಗಳಿಗೆ ಯಾವಾಗ ಅರ್ಜಿ ಸಲ್ಲಿಸಲು ಪ್ರಾರಂಭವಾಗಲಿವೆ? ಮತ್ತು ತಿದ್ದುಪಡಿ ಯಾವಾಗ ಮಾಡಿಸಬಹುದು? ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ. ಆದಕಾರಣ ಲೇಖನವನ್ನು ಕೊನೆಯವರೆಗೂ ಓದಿ.

ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹತೆ ಇರುತ್ತದೆ ಎಂದು ಹೇಳಬಹುದಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಹಲವಾರು ಜನ ಡಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ನೂಕು ನುಗ್ಗಲಾಟ ಮಾಡುತ್ತಿದ್ದಾರೆ. ಬಿಪಿಎಲ್ ರೇಷನ್ ಕಾರ್ಡ್ ನಿಂದ ಹಲವಾರು ಪ್ರಯೋಜನಗಳಿವೆ ಎಂಬುದು ಮಾತ್ರ ನಿಜ. 

ಹೊಸ ಪಡಿತರ ಚೀಟಿ {New Ration Card}

ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಈಗ ಯಾವುದೇ ರೀತಿಯ ಕಾಲಾವಕಾಶವನ್ನು ಕೊಟ್ಟಿಲ್ಲ. ಆದರೆ ನೀವು ತಿದ್ದುಪಡಿ ಮಾಡಿಸಬಹುದಾಗಿರುತ್ತದೆ. ಹೊಸ ರೇಷನ್ ಕಾರ್ಡ್ಗಳಿಗೆ ಯಾವಾಗ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿ ಕೊಡುತ್ತಾರೆ ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಯಾಕೆಂದರೆ ಇನ್ನೂ ವಿಲೇವಾರಿ ಮಾಡಬೇಕಾದರೆ ರೇಷನ್ ಕಾರ್ಡ್ ಗಳು ತುಂಬಾ ಇವೆ ಎಂದು ಹೇಳಬಹುದಾಗಿರುತ್ತದೆ.

ಸದ್ಯಕ್ಕೆ ರೇಷನ್ ಕಾರ್ಡ್ ತಿದ್ದುಪಡಿ ಮಾತ್ರ ಅವಕಾಶವಿದ್ದು ನಿಮ್ಮ ಹತ್ತಿರದ ಗ್ರಾಮವನ್ ಹಾಗೂ ಸಿಎಸ್ಸಿ ಕೇಂದ್ರಗಳಲ್ಲಿ ಮಾತ್ರ ಲಭ್ಯವಿರುತ್ತದೆ ಎಂದು ಹೇಳಬಹುದು. ಹಾಗೂ ನೀವು ಹೊಸ ರೇಷನ್ ಕಾರ್ಡ್ {New Ration Card} ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂಬುದು ಮಾತ್ರ ಕೇವಲ ಸುಳ್ಳು ವಾದಂತಿ ಆಗಿರುತ್ತದೆ. ಅದನ್ನು ನಂಬಬೇಡಿ ಇನ್ನೂ ಕೂಡ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿಲ್ಲ. 

ಕೇವಲ ಮೆಡಿಕಲ್ ಎಮರ್ಜೆನ್ಸಿ ಇದ್ದ ಅಭ್ಯರ್ಥಿಗಳು ಮಾತ್ರ ರೇಷನ್ ಕಾರ್ಡ್ ನಲ್ಲಿ ಬದಲಾವಣೆಗಳನ್ನು ಮಾಡಿಸಿಕೊಳ್ಳಲು ಅಂತಹ ತುರ್ತು ಚಿಕಿತ್ಸೆಗಳಿಗೆ ಅವಶ್ಯಕವಿರುವ ಅಭ್ಯರ್ಥಿಗಳಿಗೆ ಮಾತ್ರ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಯನ್ನು ಮಾಡಿಸಲು ಅವಕಾಶ ಕೊಡಲಾಗಿದೆ ಎಂದು ಹೇಳಬಹುದಾಗಿರುತ್ತದೆ. ಹಾಗೂ ಹೊಸ ರೇಷನ್ ಕಾರ್ಡ್ ಗಳಿಗೆ ಅವಕಾಶ ಕಲ್ಪಿಸಿ ಕೊಟ್ಟ ತಕ್ಷಣ ನಿಮಗೆ ತಿಳಿಸಲಾಗುವುದು. 

ಇದನ್ನೂ ಓದಿ: PM Ujjwal Yojana: ಉಜ್ವಲ ಯೋಜನೆ ಗ್ರಾಹಕರ ಮನೆ ಬಾಗಲಿಗೆ ಬರಲಿದೆ ಸೌಕರ್ಯ, ನೀವು ಈ ಕೆಲಸ ಮಾಡಿಸಿದರೆ ಮಾತ್ರ!

ಸ್ನೇಹಿತರೆ ಇದೀಗ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಅನಿವಾರ್ಯವಾದ ದಾಖಲೆಯಾಗಿರುತ್ತದೆ ಆಗಿದ್ದಲ್ಲಿ ಅದನ್ನು ಮಾಡಿಸಿಕೊಳ್ಳಲು ಹಲವಾರು ಜನರು ಕಾತುರದಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಆದ ಕಾರಣ ಹೊಸ ರೇಷನ್ ಕಾರ್ಡ್ ಗಳಿಗೆ ಇನ್ನೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿಲ್ಲ. ಅದಕ್ಕೆ ಅವಕಾಶ ಕೊಟ್ಟ ತಕ್ಷಣ ನಿಮಗೆ ನಮ್ಮ ಜಾಲತಾಣದ ಮೂಲಕ ತಿಳಿಸುತ್ತೇವೆ ಆದ್ದರಿಂದ ನಮ್ಮ ಜಾಲತಾಣದ ಚಂದದಾರರಾಗಿರಿ.

ಇದನ್ನೂ ಓದಿ: Rajiv Gandhi Housing Scheme: ಕರ್ನಾಟಕ ರಾಜೀವ್ ಗಾಂಧಿ ವಸತಿ ಯೋಜನೆಗೆ ಆನ್ಲೈನ್ ಅರ್ಜಿಗಳು ಆರಂಭ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ!

WhatsApp Group Join Now

Leave a Comment