Onion Shed Subsidy: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಈರುಳ್ಳಿ ನಿರ್ಮಿಸಲು ಸರ್ಕಾರ ನೀಡುವಂತಹ ಒಂದು 1.6 ಲಕ್ಷ ಹಣದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಗೆಳೆಯರೇ ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವಂತಹ ಮಾಹಿತಿಯು ತುಂಬಾ ಮುಖ್ಯವಾಗಿದೆ. ಈ ಒಂದು ಮಾಹಿತಿಯನ್ನು ಇಟ್ಟುಕೊಂಡು ನೀವು ಈರುಳ್ಳಿ ಶೆಡ್ ನಿರ್ಮಿಸಲು ಸರಕಾರದಿಂದ 1.6 ಲಕ್ಷ ಹಣವನ್ನು ಪಡೆಯಬಹುದು. ಹಣ ಪಡೆಯಲು ನೀವು ಮಾಡಬೇಕಾದ ಕೆಲಸ ಏನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಮಾಹಿತಿಯು ಈ ಒಂದು ಲೇಖನದಲ್ಲಿ ನಿಮಗೆ ದೊರಕುತ್ತದೆ ಆದ್ದರಿಂದ ತಾವುಗಳು ಈ ಒಂದು ಲೇಖನವನ್ನು ಕೊನೆಯ ತನಕ ಓದಿ.
ಗೆಳೆಯರೇ ಸರಕಾರವು ಸ್ವಯಂ ಉದ್ಯೋಗವನ್ನು ಸೃಷ್ಟಿಸಲು ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ ಆ ಯೋಜನೆಗಳ ಅಡಿಯಲ್ಲಿ ಶೆಡ್ ನಿರ್ಮಿಸಲು ಧನಸಹಾಯವನ್ನು ಮಾಡುತ್ತದೆ. ಅಂತಹ ಯೋಜನೆಗಳಲ್ಲಿ ಒಂದಾದಂತಹ ಈರುಳ್ಳಿ ಶೆಡ್ ನಿರ್ಮಿಸಲು ಸರಕಾರದ ಕಡೆಯಿಂದ ಅರ್ಜಿ ಸಲ್ಲಿಸಿದ ಮತ್ತು ಅರ್ಹತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ 1.6 ಲಕ್ಷ ರೂಪಾಯಿಗಳ ಸಹಾಯಧನವನ್ನು ನೀಡುತ್ತದೆ ಇದರಿಂದಾಗಿ ಈರುಳ್ಳಿ ಶೆಡ್ ನಿರ್ಮಿಸಿ, ಈರುಳ್ಳಿಯನ್ನು ಸಂಗ್ರಹ ಮಾಡಿ ಅದನ್ನು ಮಾರುಕಟ್ಟೆಯಲ್ಲಿ ಮಾರುವುದರ ಮೂಲಕ ಹಣವನ್ನು ಸಂಪಾದಿಸಬಹುದಾಗಿದೆ.
ಈ ಒಂದು ಗುರಿಯನ್ನು ಇಟ್ಟುಕೊಂಡು ರಾಜ್ಯ ಸರ್ಕಾರವು ಈ ಯೋಜನೆಯನ್ನು ಬಿಡುಗಡೆ ಮಾಡಿದ್ದು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ 1.6 ಲಕ್ಷ ರೂಪಾಯಿಗಳ ಸಹಾಯಧನವನ್ನು ರಾಜ್ಯ ಸರ್ಕಾರವು ನೀಡುತ್ತದೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ನೀವು ಮಾಡಬೇಕಾದ ಕಾರ್ಯಗಳೇನು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ದಾಖಲೆಗಳೇನು ಎಂಬುದರ ಬಗ್ಗೆ ಮಾಹಿತಿಯು ನಿಮಗೆ ಈ ಲೇಖನದಲ್ಲಿ ದೊರೆಕಲಿದೆ ಆದ್ದರಿಂದ ತಾವುಗಳು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಸ್ಟ್ಯಾಂಪ್ ಪೇಪರ್
- ಅರ್ಜಿದಾರರ ಹೆಸರು
- ಪಡಿತರ ಚೀಟಿ
- ಆಧಾರ್ ಕಾರ್ಡ್
- ನೀರು ಬಳಕೆ ಪ್ರಮಾಣ ಪತ್ರ
- ನೋಟರಿ ಅಫಿಡವಿಟ್
- ಬ್ಯಾಂಕ್ ಖಾತೆಯ ವಿವರ
- ಪೂರ್ಣತಹ ತುಂಬಿದ ಅರ್ಜಿಯ ನಮೂನೆ
ಈ ಮೇಲಿನ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ತೋಟಗಾರಿಕೆ ಇಲಾಖೆಯ ಕಚೇರಿಗೆ ಸಲ್ಲಿಸು ತಕ್ಕದ್ದು ನೀವು ಸಲ್ಲಿಸಿ ಬಂದ ನಂತರ ನೀವು ನೀಡಿರುವಂತಹ ದಾಖಲೆಗಳನ್ನು ಪರಿಶೀಲಿಸಿ ತೋಟಗಾರಿಕೆ ಇಲಾಖೆಯೂ ನೀವು ನೀಡಿರುವಂತಹ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ನಿಮಗೆ ಈರುಳ್ಳಿ ಸೆಟ್ ನಿರ್ಮಾಣಕ್ಕೆ ಧನಸಹಾಯವನ್ನು ಮಾಡುತ್ತದೆ.
ವಿಶೇಷ ಸೂಚನೆ: ಸ್ನೇಹಿತರೆ ಈ ಒಂದು ಯೋಜನೆಯ ಒಂದು ಮುಖ್ಯ ಉದ್ದೇಶವೇನೆಂದರೆ, ದೊಡ್ಡ ರೈತರು ಅತಿಯಾಗಿ ಈರುಳ್ಳಿಯನ್ನು ಬೆಳೆದು ಒಂದು ವೇಳೆ ಈರುಳ್ಳಿ ಸರಿಯಾಗಿ ಬೆಲೆ ಇಲ್ಲದೆ ಹೋದರೆ ಅವರು ಶೆಡ್ನಲ್ಲಿ ಈರುಳ್ಳಿಯನ್ನು ಸ್ವೀಕರಿಸಿ ಮೂರು ನಾಲ್ಕು ತಿಂಗಳವರೆಗೆ ಕಾದು ಈರುಳ್ಳಿಯ ದರ ಏರಿಕೆ ಆದ ನಂತರ ಈರುಳ್ಳಿಯನ್ನು ಮಾರಿ ಹಣವನ್ನು ಸಂಪಾದಿಸುತ್ತಾರೆ ಆದರೆ ಸಣ್ಣ ರೈತರು ಶರ್ಟ್ ನಿರ್ಮಿಸಲು ಹಣ ಇಲ್ಲದಿರುವ ಕಾರಣ ಈರುಳ್ಳಿಯನ್ನು ಬಂದ ದರಕ್ಕೆ ಮಾರಿಬಿಡುತ್ತಾರೆ ಅಂತಹ ರೈತರಿಗೆ ಸಹಾಯವಾಗಲೆಂದು ಈ ಒಂದು ಯೋಜನೆ ಅಡಿಯಲ್ಲಿ 60 ಸಾವಿರದಿಂದ ಒಂದು ಲಕ್ಷದ ಅರವತ್ತು ಸಾವಿರ ರೂಪಾಯಿಗಳವರೆಗೆ ಹಣವನ್ನು ನೀಡಲಾಗುತ್ತದೆ.
ಇದನ್ನು ಓದಿ
ಗೆಳೆಯರೇ ನಿಮಗೆ ಈ ಒಂದು ಲೇಖನದ ಮಾಹಿತಿ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ನಿಮ್ಮ ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಲೇಖನಗಳನ್ನು ಬರೆಯಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಈ ಒಂದು ಲೇಖನವನ್ನು ಓದಿದ್ದಕ್ಕಾಗಿ ತಮಗೆಲ್ಲರಿಗೂ ಧನ್ಯವಾದ.