Personal Loan New Rules:ನಮಸ್ಕಾರ ಸ್ನೇಹಿತರೇ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಒಂದು ವಿಶೇಷವಾದಂತಹ ಮಾಹಿತಿಯನ್ನ ತಿಳಿಸಲು ಹೊರಟಿರುವ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ನೀವೇನಾದರೂ ಈ ಒಂದು ಲೇಖನವನ್ನು ಮನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಕಾರಣ ತಾವುಗಳು ಲೇಖನವನ್ನು ಸೂಕ್ಷ್ಮ ರೀತಿಯಲ್ಲಿ ಕೊನೆಯ ತನಕ ಓದಿ ಇದರಲ್ಲಿ ಇರುವಂತಹ ಮಾಹಿತಿ ಯಾವುದು ಎಂಬುದರ ಬಗ್ಗೆ ಓದಿ ತಿಳಿದುಕೊಳ್ಳಿ ನಾವು ಈ ಒಂದು ಲೇಖನದಲ್ಲಿ ನಿಮಗೆ ತುಂಬಾ ಉಪಯುಕ್ತವಾದಂತಹ ಮಾಹಿತಿಯನ್ನು ನೀಡಿದ್ದೇವೆ.
ಆದಕಾರಣ ತಾವುಗಳು ಲೇಖನವನ್ನು ಕೊನೆತನಕ ಹೋಗಿ ಈ ಉಪಯುಕ್ತವಾದ ಮಾಹಿತಿಯನ್ನು ತಿಳಿದುಕೊಂಡು ನೀವು ಕೂಡ ಮುಂದೆ ಏನಾದರೂ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ನಿಯಮಗಳನ್ನು ಪಾಲಿಸುವುದರ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಿ ಎಂದು ಹೇಳಲು ಭಾವಿಸುತ್ತೇವೆ.
ವೈಯಕ್ತಿಕ ಸಾಲ
ಸ್ನೇಹಿತರೆ ನಮಗೆ ತುರ್ತಿನ ಸಮಯದಲ್ಲಿ ಹಣ ಬೇಕಾದಾಗ ಯಾರು ಕೂಡ ಹಣ ಕೊಡಲು ಮುಂದಾಗುವುದಿಲ್ಲ ಇಂತಹ ಸಮಯದಲ್ಲಿ ನಾವು ಪರ್ಸನಲ್ ಲೋನ್ ತೆಗೆದುಕೊಳ್ಳಲು ಮುಂದಾಗುತ್ತೇವೆ. ಗೂಗಲ್ ಪೇ ಫೋನ್ ಪೇ ಹಾಗೂ ಇನ್ನಿತರ ಅಪ್ಲಿಕೇಶನ್ಗಳು ಆನ್ಲೈನ್ ಮುಖಾಂತರ ವೈಯಕ್ತಿಕ ಸಾಲವನ್ನು ನೀಡುತ್ತದೆ ಜೊತೆಗೆ ಭಾರತದಲ್ಲಿರುವಂತಹ ಎಲ್ಲಾ ಬ್ಯಾಂಕುಗಳು ಕೂಡ ನಮಗೆ ವಯಕ್ತಿಕ ಸಾಲವನ್ನು ನೀಡುತ್ತದೆ.
ವೈಯಕ್ತಿಕ ಸಾಲವನ್ನು ಪಡೆಯಲು ಕೆಲವು ನಿಯಮಗಳನ್ನು ನಾವು ಪಾಲಿಸಬೇಕು ಹಾಗೂ ಕೆಲವು ಇರಬೇಕಾದ ಅರ್ಹತೆಗಳು ಕೂಡ ನಮಗೆ ಇರಬೇಕು ಅಂದಾಗ ಮಾತ್ರ ನಮಗೆ ವಯಕ್ತಿಕ ಸಾಲಗಳು ಸಿಗುತ್ತವೆ.
ಇದರ ಜೊತೆಗೆ ಮುಖ್ಯವಾದ ವಿಷಯವೆಂದರೆ ನಾವು ವೈಯಕ್ತಿಕ ಸಾಲವನ್ನು ಯಾವುದೇ ಬ್ಯಾಂಕಿನಿಂದ ಆಗಲಿ ಇಲ್ಲವೇ ಯಾವುದೇ ಅಪ್ಲಿಕೇಶನ್ ಮೂಲಕ ತೆಗೆದುಕೊಳ್ಳುವಾಗ ಕೆಲವು ವಿಚಾರಗಳನ್ನ ಸೂಕ್ಷ್ಮ ರೀತಿಯಲ್ಲಿ ಗಮನಿಸಬೇಕಾಗುತ್ತದೆ ಅಂದಾಗ ಮಾತ್ರ ನಮಗೆ ತೊಂದರೆ ಆಗುವುದಿಲ್ಲ ಒಂದು ವೇಳೆ ಯಾವುದೇ ನಿಯಮಗಳನ್ನು ಪಾಲಿಸದೆ ಯಾವುದೇ ವಿವರಗಳನ್ನು ತಿಳಿಯದೆ ಸಾಲಕ್ಕೆ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಂಡರೆ.
ಕೊನೆಗೆ ನಮಗೆ ಅಪಾಯವಿರುತ್ತದೆ ಆದ ಕಾರಣ ನಾವು ಕೆಳಗೆ ನೀಡಿರುವಂತಹ ಆ ವಿಷಯಗಳನ್ನು ಸರಿಯಾಗಿ ಗಮನಿಸುವುದರ ಮೂಲಕ ನೀವುಗಳು ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.
ವೈಯಕ್ತಿಕ ಸಾಲ ಪಡೆಯುವಾಗ ಈ ವಿಷಯಗಳನ್ನು ಮುಖ್ಯವಾಗಿ ಗಮನಿಸಿ?
1) ಆದಾಯ
ಸ್ನೇಹಿತರೆ ನೀವು ಯಾವುದೇ ಬ್ಯಾಂಕಿನಿಂದ ವಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ನಿಮ್ಮ ಆದಾಯವು 30 ರಿಂದ 40,000ಗಳವರೆಗೆ ಇರಬೇಕು ಅಂದಾಗ ಮಾತ್ರ ನಿಮಗೆ ಸಾಲದ ಕಂತನ್ನ ಕಟ್ಟಲು ಸುಲಭವಾಗುತ್ತದೆ ನೀವು ಸಾಲ ತೆಗೆದುಕೊಳ್ಳುವಾಗ ಇದನ್ನು ಮುಖ್ಯವಾಗಿ ಗಮನಿಸಬೇಕು.
2) ಉದ್ಯೋಗ
ಸ್ನೇಹಿತರೆ ನೀವು ಯಾವುದೇ ಬ್ಯಾಂಕಿನಿಂದ ವಯಕ್ತಿಕ ಸಾಲವನ್ನು ಪಡೆಯಲು ನೀವು ನಿರ್ದಿಷ್ಟ ಸಂಬಳ ನೀಡುವಂತಹ ಉದ್ಯೋಗವನ್ನು ಹೊಂದಿರಬೇಕು ಅಂದಾಗ ಮಾತ್ರ ನಿಮಗೆ ಸಾಲದ ಕಂತನ್ನ ತೀರಿಸಲು ಸುಲಭವಾಗಿ ಆಗುತ್ತದೆ.
3) ಸಾಲದ ಉದ್ದೇಶ
ಸ್ನೇಹಿತರೆ ಮೊದಲಿಗೆ ನೀವು ಸಾಲವನ್ನು ಅಂದರೆ ವೈಯಕ್ತಿಕ ಸಾಲವನ್ನು ಯಾವ ಕಾರಣಕ್ಕಾಗಿ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮೊದಲನೇದಾಗಿ ಗಮನಿಸಬೇಕು.
4) ಬಡ್ಡಿ ದರಗಳು
ಯಾವುದೇ ಬ್ಯಾಂಕಿನಿಂದ ಇಲ್ಲವೇ ಯಾವುದೇ ಅಪ್ಲಿಕೇಶನ್ ಮುಖಾಂತರ ನೀವು ವೈಯಕ್ತಿಕ ಸಾಲವನ್ನು ಪಡೆಯುವಾಗ ಆ ಬ್ಯಾಂಕಿನ ಇಲ್ಲವೇ ಅಪ್ಲಿಕೇಶನ್ ನ ಬಡ್ಡಿ ದರಗಳನ್ನ ಪರಿಶೀಲಿಸಬೇಕಾಗುತ್ತದೆ ಏಕೆಂದರೆ ಕೆಲವೊಂದು ಬ್ಯಾಂಕುಗಳು ಅತಿ ಅಧಿಕ ಬಡ್ಡಿ ದರಗಳನ್ನು ವಿಧಿಸಿ ನಿಮ್ಮಲ್ಲಿ ಹಣವನ್ನ ದೋಚುತ್ತವೆ.
ಈ ಮೇಲಿನ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನೀವು ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಿ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.
ವಯಕ್ತಿಕ ಸಾಲವನ್ನು ಪಡೆಯಲು ಕೆಲವ ನಿಯಮಗಳು ಕೂಡ ಇರುತ್ತವೆ. ಆ ನಿಯಮಗಳು ಏನೆಂದರೆ?
- ವೈಯಕ್ತಿಕ ಸಾಲವ ಪಡೆಯುವ ವ್ಯಕ್ತಿಯು ಯಾವುದೇ ನಿರ್ದಿಷ್ಟ ಸಂಬಳ ನೀಡುವ ಉದ್ಯೋಗವನ್ನು ಹೊಂದಿರಬೇಕು.
- ವಯಕ್ತಿಕ ಸಾಲಕ್ಕೆ ಅರ್ಜಿಯನ್ನ ಸಲ್ಲಿಸುವ ವ್ಯಕ್ತಿಯ ಸಿಬಿಲ್ ಸ್ಕೋರ್ 750 ಅದಕ್ಕಿಂತ ಹೆಚ್ಚಿರಬೇಕು.
- ಅಗತ್ಯ ದಾಖಲೆಗಳನ್ನು ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
- ಪ್ರತಿ ತಿಂಗಳು ನಿರ್ಧಿಷ್ಟವಾದ ಆದಾಯವನ್ನು ಹೊಂದಿರಬೇಕು ಅಂತವರು ಮಾತ್ರ ಅರ್ಜಿ ಸಲ್ಲಿಸಬಹುದು.