PM Mudra Loan Yojana: ನಮಸ್ಕಾರ ಸ್ನೇಹಿತರೆ ನನ್ನ ಎಲ್ಲಾ ನಾಡಿನ ಸಮಸ್ಯ ಜನತೆಗೆ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ. ಗೆಳೆಯರೇ ನಾವು ಈಗ ನಿಮಗೆ ತಿಳಿಸಲು ಹೊರಟಿರುವ ಒಂದು ಮುಖ್ಯವಾದ ಮಾಹಿತಿ ಏನೆಂದರೆ, ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ನೀವು 20 ಲಕ್ಷದವರೆಗೆ ನಿಮ್ಮ ಒಂದು ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸಾಲವನ್ನು ಪಡೆಯಬಹುದಾಗಿದೆ. ಈ ಒಂದು ಯೋಜನೆಯ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದು ನಿಮಗೆ ಈ ಒಂದು ಲೇಖನದಲ್ಲಿ ದೊರಕುತ್ತದೆ ಆದ ಕಾರಣ ತಾವುಗಳು ಲೇಖನವನ್ನು ಪೂರ್ತಿಯಾಗಿ ಓದಬೇಕು.
ಇದನ್ನು ಓದಿ:ಗ್ಯಾಸ್ ಸಿಲೆಂಡರ್ ಬಳಕೆದಾರರಿಗೆ ಗುಡ್ ನ್ಯೂಸ್! ಇಳಿಕೆಯಾಗಲಿದೆ ಗ್ಯಾಸ್ ಸಿಲೆಂಡರ್ ಬೆಲೆ!
ಹೌದು ಗೆಳೆಯರೇ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ನೀವು 20 ಲಕ್ಷದವರೆಗೆ ಸಾಲವನ್ನು ಪಡೆದುಕೊಂಡು ನಿಮ್ಮ ಒಂದು ಸ್ವಂತ ಉದ್ಯಮವನ್ನು ಪ್ರಾರಂಭ ಮಾಡಬಹುದಾಗಿದೆ ಭಾರತದ ಯಾವುದೇ ವ್ಯಕ್ತಿಯು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಈ ಒಂದು ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಮತ್ತು ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದು ಈ ಒಂದು ಲೇಖನದಲ್ಲಿ ನಿಮಗೆ ದೊರಕಲಿದೆ ಕಾರಣ ತಾವುಗಳು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಬೇಕು.
PM Mudra Loan Yojana
ಹೌದು ಸ್ನೇಹಿತರೆ, ನಮ್ಮ ಒಂದು ಕೇಂದ್ರ ಸರ್ಕಾರವು ಈ ಒಂದು ಯೋಜನೆಯನ್ನು 2015 ರಲ್ಲಿ ಪ್ರಾರಂಭ ಮಾಡಿದೆ ಅಂದರೆ ಎಂಟು ವರ್ಷಗಳ ಹಿಂದೆಯೇ ಈ ಒಂದು ಯೋಜನೆಯ ಜಾರಿಯಲ್ಲಿದ್ದು ಈ ಯೋಜನೆ ಅಡಿಯಲ್ಲಿ ಹಿಂದೆ 10 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ನೀಡಲಾಗುತ್ತಿತ್ತು ಆದರೆ ಮೊನ್ನೆ ನಿರ್ಮಲ ಸೀತನ್ ರಾಮನವರು ಮಂಡಿಸಿರುವಂತಹ ಬಜೆಟ್ ನಲ್ಲಿ ಹೇಳಿರುವುದು ಏನೆಂದರೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಿಗುವಂತಹ 10 ಲಕ್ಷವನ್ನು 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಕೋಟಕ್ ಕನ್ಯಾ ವಿದ್ಯಾರ್ಥಿ ವೇತನ ವತಿಯಿಂದ ಸಿಗುತ್ತಿದೆ 1.5 ಲಕ್ಷ ರೂಪಾಯಿಗಳು! ನೀವು ಕೂಡ ಅರ್ಜಿ ಸಲ್ಲಿಸಿ.
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಯಾವುದೇ ಒಂದು ಸ್ವಂತ ಉದ್ಯಮದ ಯೋಚನೆ ಮಾಡಿದ್ದರೆ ಸಾಕು ನಿಮಗೆ ಈ ಒಂದು ಯೋಜನೆ ಅಡಿಯಲ್ಲಿ ಸಿಗಲಿದೆ 20 ಲಕ್ಷ ರೂಪಾಯಿಗಳು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಒಂದು ಮುಖ್ಯ ಉದ್ದೇಶವೇನೆಂದರೆ, ಭಾರತದಲ್ಲಿರುವ ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ ಸಣ್ಣ ಮತ್ತು ಸೂಕ್ಷ್ಮ ಹಾಗೂ ಮಾಧ್ಯಮ ಕೈಗಾರಿಕೆಗಳಿಗೆ ಹಣವನ್ನು ನೀಡಿ ಅವಂದು ಉದ್ಯಮಗಳನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಮಾಡುವಂತೆ ಮಾಡಿ ಭಾರತದ ಒಂದು ಆರ್ಥಿಕತೆಯನ್ನು ಸುಧಾರಿಸುವುದಾಗಿದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಹರತೆಗಳನ್ನು ಹೊಂದಿದವರು
- ಚಿಲ್ಲರೆ ಮಾರಾಟಗಾರರು ಅಥವಾ ಅಂಗಡಿಯವರು
- ಲಾಭ ಮತ್ತು ಲಾಭರಹಿತ ವಲಯದ ಕಂಪನಿಗಳು
- ಟ್ರಕ್ ಮಾಲೀಕರು
- ಕೃಷಿ ಮತ್ತು ಆಹಾರ ಉತ್ಪಾದನಾ ಕೈಗಾರಿಕೆಗಳು
- ದುರಸ್ತಿ ಮತ್ತು ಪುನಃ ಸ್ಥಾಪನೆ ಅಂಗಡಿ ಮಾಲೀಕರು
- ಸಾರಿಗೆ ವ್ಯವಹಾರಗಳು
- ಸ್ವಯಂ ಉದ್ಯೋಗಿಗಳು
- ಸೇವೆ ಪೂರೈಕೆದಾರರು
ಈ ಮೇಲಿನ ಎಲ್ಲರೂ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 20 ಲಕ್ಷದವರೆಗೆ ಹಣವನ್ನು ಪಡೆಯಬಹುದಾಗಿದೆ.
ಈ ಒಂದು ಯೋಜನೆಗೆ ಸಾಲ ನೀಡುವವರು ಯಾರು?
- ಸರ್ಕಾರಿ ಬ್ಯಾಂಕುಗಳು
- ಖಾಸಗಿ ವಲಯದ ಬ್ಯಾಂಕುಗಳು
- ರಾಜ್ಯ ಸರ್ಕಾರ ಅಡಿಗೆ ಬರುವ ಸಹಕಾರಿ ಬ್ಯಾಂಕುಗಳು
- ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು
- ಎನ್ ಬಿಎಫ್ ಸಿ
- ಮೈಕ್ರೋ ಫೈನಾನ್ಸ್ ಸಂಸ್ಥೆ
- ಇನ್ನು ಇತ್ಯಾದಿ ಬ್ಯಾಂಕುಗಳು
ಅರ್ಜಿ ಸಲ್ಲಿಸುವುದು ಹೇಗೆ?
ಸ್ನೇಹಿತರೆ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಹಣವನ್ನು ಪಡೆಯಲು ಬಯಸಿದರೆ ನೀವು ನಿಮ್ಮ ಹತ್ತಿರದ ಸರಕಾರಿ ಬ್ಯಾಂಕುಗಳಲ್ಲಿ ಅಥವಾ ಖಾಸಗಿ ಡ್ಯಾನ್ಸ್ಗಳಿಗೆ ಭೇಟಿ ನೀಡಿ ್ಯಾಂಕುಗಳ ಮ್ಯಾನೇಜರ್‌ಗಳಲ್ಲಿ ಈ ಒಂದು ಯೋಜನೆಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡು ಅರ್ಜಿಯನ್ನು ಸಲ್ಲಿಸಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನು ಓದಿ
ಒಂದು ಲೇಖನದ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಅಧಿಕ ಲೇಖನಗಳನ್ನು ಬರೆಯಲು ಸಹಾಯವಾಗುತ್ತದೆ ಧನ್ಯವಾದಗಳು.