Ration Card:ರೇಷನ್ ಕಾರ್ಡ್ ಹೊಂದಿರುವಂತಹ ಗ್ರಾಹಕರು ಅ.10 ರೊಳಗೆ ಈ ಕೆಲಸ ಮಾಡಲೇಬೇಕು! ಇಲ್ಲವಾದಲ್ಲಿ ರೇಷನ್ ಕಾರ್ಡ್ ಬಂದ್?

Ration Card:ನಮಸ್ಕಾರ ಸ್ನೇಹಿತರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಅಕ್ಟೋಬರ್ ಹತ್ತರ ಒಳಗಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವಂತಹ ಪ್ರತಿಯೊಬ್ಬರೂ ಕೂಡ ಈ ಒಂದು ಕೆಲಸವನ್ನ ಮಾಡಿದರೆ ಮಾತ್ರ ಅವರ ಒಂದು ಪಡಿತರ ಚೀಟಿ ಏನಿದೆ ಅದು ಸ್ಥಗಿತವಾಗದೆ ಯಥಾ ಸ್ಥಿತಿಯಲ್ಲಿ ಇರುತ್ತದೆ.

ಒಂದು ವೇಳೆ ನೀವೇನಾದರೂ ಅಕ್ಟೋಬರ್ ಅಂತರ ಒಳಗೆ ಈ ಒಂದು ಕೆಲಸವನ್ನ ಮಾಡದೇ ಹೋದಲ್ಲಿ ನಿಮ್ಮ ಒಂದು ಪಡಿತರ ಚೀಟಿ ಏನಿದೆ ಅದು ಸಂಪೂರ್ಣವಾಗಿ ಬಂದ್ ಆಗುತ್ತದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಯಾವ ಕೆಲಸವನ್ನ ಅಕ್ಟೋಬರ್ ಅಂತರ ಒಳಗಾಗಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ ಲೇಖನವನ್ನ ಕೊನೆತನಕ ಓದಿದಾಗ ಮಾತ್ರ ನಿಮಗೆ ಮಾಹಿತಿಯು ದೊರಕುತ್ತದೆ. 

ರೇಷನ್ ಕಾರ್ಡ್ 

ಹೌದು ಸ್ನೇಹಿತರೆ ನೀವು ಅಕ್ಟೋಬರ್ ಹತ್ರ ಒಳಗಾಗಿ ನಿಮ್ಮ ಒಂದು ಪಡಿತರ ಚೀಟಿಯ ಈಕೆ ವೈ ಸಿ ಯನ್ನು ಮಾಡಿಸಬೇಕು ನೀವು ಈ ಕೆವೈಸಿಯನ್ನು ಮಾಡಿಸಿದರೆ ಮಾತ್ರ ನಿಮ್ಮ ಒಂದು ಪಡಿತರ ಚೀಟಿ ರದ್ದಾಗಿದೆ ಇರುತ್ತದೆ ಆದಕಾರಣ ನೀವು ಬೇಗನೆ ಹೋಗಿ ಈಕೆ ವೈಸಿ ಯನ್ನು ಮಾಡಿಸಿ. 

ಈ ಒಂದು ಈ ಕೆ ವೈ ಸಿ ಎನ್ನ ಸರ್ಕಾರವು ಯಾವ ಕಾರಣಕ್ಕೆ ಮಾಡಬೇಕು ಎಂದು ತಿಳಿಸಿದೆ ಎಂದರೆ ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದ್ದರೆ ಅವರು ಬಯೋಮೆಟ್ರಿಕ್ ಹಾಕಿ ಈಕೆ ಅವಸ್ಥೆಯನ್ನು ಮಾಡಲು ಸಾಧ್ಯವಾಗುವುದಿಲ್ಲ ಆಗ ಅಂತವರ ಹೆಸರನ್ನ ಪಡಿತರ ಚೀಟಿಯಿಂದ ತೆಗೆದುಹಾಕಲು ಈ ಒಂದು ಈಕೆ ವೈಸಿ ಅನ್ನ ನಮ್ಮ ಒಂದು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ. 

ಆದಕಾರಣ ನೀವು ಬೇಗನೆ ಹೋಗಿ ನಿಮ್ಮ ಊರಿನ ನ್ಯಾಯಬೆಲೆ ಅಂಗಡಿಯ ಬಳಿ ನಿಮ್ಮ ಪಡಿತರ ಚೀಟಿಯ ಈಗ್ಯವಸ್ಥೆಯನ್ನು ಮಾಡಿಸಬೇಕು ಒಂದು ವೇಳೆ ನೀವು ಪಡಿತರ ಚೀಟಿಯ ಈ ಕೆವಸಿಯನ್ನು ಮಾಡಿಸದೆ ಓದಲಿ ನಿಮ್ಮ ಒಂದು ಪಡಿತರ ಚೀಟಿಯು ಸಂಪೂರ್ಣವಾಗಿ ರದ್ದಾಗುತ್ತದೆ.

WhatsApp Group Join Now

Leave a Comment