RATION CARD E-KYC: ನಮಸ್ಕಾರ ಗೆಳೆಯರೇ ನಾಡಿನ ಸಮಸ್ಯೆ ಜನತೆಗೆ ಈ ಒಂದು ಮಾಧ್ಯಮದ ರೇಷನ್ ಕಾರ್ಡ್ ಈ ಕೆವೈಸಿ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ ನೀವು ಒಂದು ವೇಳೆ ಪಡಿತರ ಚೀಟಿಯಿಂದ ರೇಷನ್ ಅನ್ನು ಪಡೆಯುತ್ತಿದ್ದರೆ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆಯುತ್ತಿದ್ದರೆ ಮತ್ತು ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯುತ್ತಿದ್ದರೆ. ನೀವು ಪಡಿತರ ಚೀಟಿಯ ಈ ಕೆವೈಸಿಯನ್ನು ಮಾಡುವುದು ಕಡ್ಡಾಯ.
ಒಂದು ವೇಳೆ ನೀವು ಪಡಿತರ ಚೀಟಿಯ ಈ ಕೆವೈಸಿಯನ್ನು ಮಾಡಿಸಿದರೆ ಇದ್ದಲ್ಲಿ ನಿಮ್ಮ ಪಡಿತರ ಚೀಟಿಗೆ ಸಿಗುವಂತಹ ಎಲ್ಲಾ ಸೌಲಭ್ಯಗಳು ರದ್ದಾಗುವ ಸಾಧ್ಯತೆಗಳಿರುತ್ತದೆ ಆದ ಕಾರಣ ಬೇಗನೆ ನೀವು ನಿಮ್ಮ ಒಂದು ಪಡಿತರ ಚೀಟಿಯ ಈ ಕೆ ವೈ ಸಿಯನ್ನು ಮಾಡಿಸಿ. ಈಕೆವಿಸಿ ಮಾಡುವುದರ ಒಂದು ಸಂಪೂರ್ಣವಾದ ವಿವರ ನಾವು ಕೆಳಗೆ ನೀಡಿದ್ದೇವೆ ಆ ಒಂದು ಮಾಹಿತಿಯನ್ನು ಸರಿಯಾಗಿ ಪಡೆದುಕೊಂಡು ನೀವು ನಿಮ್ಮ ಒಂದು ಪಡಿತರ ಚೀಟಿಯ ಈ ಕೆ ವೈಸಿಯನ್ನು ಮಾಡಿಸಿ.
RATION CARD E-KYC ಇನ್ನು ಮುಂದೆ ಪಡಿತರ ಚೀಟಿಯಿಂದ ರೇಷನ್ ಪಡೆಯಲು ಈ ಕೆ ವೈಸಿ ಮಾಡಿಸುವುದು ಕಡ್ಡಾಯ
ಹೌದು ಸ್ನೇಹಿತರೆ ಈ ಒಂದು ಘೋಷಣೆಯನ್ನು ಆಹಾರ ನಾಗರಿಕ ಸರಬರಾಜು ಇಲಾಖೆಯು ಪ್ರಕಟಣೆ ಮಾಡಿದ್ದು ಯಾರು ಪಡಿತರ ಚೀಟಿಯನ್ನು ಹೊಂದಿರುತ್ತಾರೋ ಅವರು ತಮ್ಮ ಒಂದು ಕಾರ್ಡಿನಲ್ಲಿ ಇರುವಂತಹ ಕುಟುಂಬದ ಎಲ್ಲಾ ಸದಸ್ಯರ ಈಕೆ ವಸಿಯನ್ನು ಮಾಡಿಸಲೇಬೇಕು
RATION CARD E-KYC ಏಕೆ ಮಾಡಿಸಬೇಕು?
- ಆಹಾರ ನಾಗರಿಕ ಸರಬರಾಜು ಇಲಾಖೆಯು ಈ ಒಂದು ಘೋಷಣೆಯನ್ನು ಮಾಡಿದ್ದು ಪಡಿತರ ಚೀಟಿಯ ಈ ಕೆ ವೈಸಿಯನ್ನು ಯಾವ ಕಾರಣಕ್ಕೆ ಮಾಡಿಸಬೇಕು ಕೆಳಗೆ ಮಾಹಿತಿ ನೀಡಿದ್ದೇವೆ ನೋಡಿ.
- ನಕಲಿ ದಾಖಲೆಗಳನ್ನು ನೀಡಿ ಪಡಿತರ ಚೀಟಿಯನ್ನು ಮಾಡಿಸಿಕೊಂಡಿರುವಂತಹ ಪಡಿತರ ಚೀಟಿಯನ್ನು ರದ್ದು ಮಾಡಲು
- ಪಡಿತರ ಚೀಟಿಯನ್ನು ಹೊಂದಿರುವಂತಹ ಬಡತನದ ರೇಖೆಗಿಂತ ಕೆಳಗಿರುವಂತಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಆಹಾರ ಧಾನ್ಯ ದೊರಕುತ್ತಿದೆಯೇ ಎಂದು ಪರಿಶೀಲಿಸಲು
- ಪಡಿತರ ಚೀಟಿಯಲ್ಲಿರುವಂತಹ ಕುಟುಂಬದ ಸದಸ್ಯರಲ್ಲಿ ಯಾರಾದರೂ ಮರಣವನ್ನು ಹೊಂದಿದ್ದರೆ ಅವರನ್ನು ತೆಗೆದು ಹಾಕಲು.
RATION CARD E-KYC ಎಲ್ಲಿ ಮಾಡಿಸಬೇಕು?
ಪಡಿತರ ಚೀಟಿಯ ಈಕೆ ವೈ ಸಿ ಯನ್ನು ಪಡಿತರ ಚೀಟಿ ಹೊಂದಿರುವಂತಹ ಕುಟುಂಬದ ಮುಖ್ಯಸ್ಥರು ಹಾಗೂ ಪಡಿತರ ಚೀಟಿಯಲ್ಲಿರುವಂತಹ ಪ್ರತಿಯೊಬ್ಬ ಸದಸ್ಯರು ಖುದ್ದಾಗಿ ನಿಮ್ಮ ಊರಿನ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡುವುದರ ಮೂಲಕ ನೀವು ಪಡಿತರ ಚೀಟಿಯ ಈ ಕೆವೈಸಿಯನ್ನು ಮಾಡಿಸಬಹುದಾಗಿದೆ.
ಇದನ್ನು ಓದಿ
ಸ್ನೇಹಿತರೆ ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಲೇಖನಗಳನ್ನು ಬರೆಯಲು ಸಾಧ್ಯವಾಗುತ್ತದೆ ಧನ್ಯವಾದಗಳು.