Realme 12 Pro+5G:ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ರಿಯಲ್ ಮಿ ಫೋನ್ ನಲ್ಲಿ ಬೆಲೆ ಹೇಳಿಕೆಯಾಗಿದ್ದು ಬರೋಬ್ಬರಿ ಒಂಬತ್ತು ವರೆ ಸಾವಿರ ಭರ್ಜರಿ ಡಿಸ್ಕೌಂಟ್ ಅನ್ನ ಕಂಪನಿ ನೀಡಿದ್ದು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ನಾವು ಈ ಒಂದು ಲೇಖನದಲ್ಲಿ ರಿಯಲ್ಮಿ 12 ಪ್ರೊ ಪ್ಲಸ್ ಫೈವ್ ಜಿ ಮೊಬೈಲ್ನ ವಿಶೇಷತೆ ಏನು ಹಾಗೂ ಈಗಿನ ಈ ಒಂದು ಮೊಬೈಲ್ ಬೆಲೆ ಏನು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನೀಡಲಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ.
ಪ್ರೀತಿಯ ಓದುಗರೆ ನಾವು ದಿನನಿತ್ಯವೂ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಲು ಈ ಒಂದು ಮಾಧ್ಯಮದ ಚಂದ ಆಧಾರವಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.
Realme 12 Pro+5G
ಹೌದು ಸ್ನೇಹಿತರೆ ಈ ಒಂದು ಮೊಬೈಲಿನ ಬೆಲೆಯಲ್ಲಿ ಬರೋಬ್ಬರಿ ಒಂಬತ್ತು ವರೆ ಸಾವಿರ ಡಿಸ್ಕೌಂಟ್ ನೀಡಿದ್ದು ಈಗಿನ ಈ ಒಂದು ಮೊಬೈಲ್ನ ಬೆಲೆ ಹಾಗೂ ಈ ಒಂದು ಡಿವೈಸ್ ನ ಸಂಪೂರ್ಣ ವಿಶೇಷತೆಯನ್ನ ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.
Realme 12 Pro+5G Display Features
ಈ ಮೊಬೈಲನ ಡಿಸ್ಪ್ಲೇ ವಿಶೇಷತೆಗಳನ್ನು ಹಾಗೂ ವೈಶಿಷ್ಟತೆಗಳನ್ನು ತಿಳಿಯೋಣ ಬನ್ನಿ ರಿಯಲ್ ಮಿ 12 ಪ್ರೊ ಪ್ಲಸ್ ಫೈವ್ ಜಿ ಮೊಬೈಲ್ 6.7 ಇಂಚಿನ ಫುಲ್ ಎಚ್ ಡಿ ಪ್ಲಸ್ ಕವರ್ OLED ProXDR ಡಿಸ್ಪ್ಲೇ ಅನ್ನ ಹೊಂದಿದೆ. ತುಂಬಾ ವಿಶೇಷವಾದಂತಹ ಡಿಸ್ಪ್ಲೇ ಇದಾಗಿದ್ದು ಈ ಬೆಲೆಯಲ್ಲಿ ಈ ಡಿಸ್ಪ್ಲೇ ಯಾವುದೇ ಡಿವೈಸ್ ಗೆ ಸಿಗುವುದಿಲ್ಲ.
ಜೊತೆಗೆ 240Hz ಟಚ್ ಸಾಂಪ್ಲಿಂಗ್ ದರ ಹಾಗೂ 950 ನಿಟ್ಗಳ ಗರಿಷ್ಠ ಬ್ರೈಟ್ನೆಸ್ಸನ್ನ ಹೊಂದಿದೆ.
Prosessar ಸಾಮರ್ಥ್ಯ
ಈ ಒಂದು ಮೊಬೈಲ್ ಏನಿದೆ? ಸ್ನ್ಯಾಪ್ ಡ್ರ್ಯಾಗನ್ 7s ಜನರೇಶನ್ ಟು ಪ್ರೊಫೆಸರ್ ನೊಂದಿಗೆ ನಿಮಗೆ ದೊರಕುತ್ತದೆ ಹಾಗೂ ಇದು ಗ್ರಾಫಿಕ್ಸ್ಗಾಗಿ ಅಡ್ರಿನೋ GPU ನೊಂದಿಗೆ ಬರುತ್ತದೆ ಈ ಮೊಬೈಲ್ 12 GB RAM+256GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ನಿಮಗೆ ಸಿಗುತ್ತದೆ ಹಾಗೂ ಇದು ಆಂಡ್ರಾಯ್ಡ್ ೧೪ ಆಧಾರಿತ ರಿಯಲ್ ಮಿ ಯುಐ 5.0 ಆಪರೇಟ್ ನೊಂದಿಗೆ ಸಿಸ್ಟಮ್ ನೊಂದಿಗೆ ಕೆಲಸ ನಿರ್ವಹಿಸಲಿದೆ.
Camera Features
ಈ ಸ್ಮಾರ್ಟ್ ಫೋನ್ ಏನಿದೆ 50 ಮೆಗಾಪಿಕ್ಸೆಲ್ ಸೋನಿ IMX890 ಮೊದಲ ಕ್ಯಾಮರಾ ಬಂದಿದೆ ಹಾಗೂ 32 ಮೆಗಾಪಿಕ್ಸೆಲ್ ಟೆರಿಸ್ಕೋಪ್ ಟೆಲ್ಲಿ ಫೋಟೋ ಸೆನ್ಸರ್ ಹಾಗೂ ಎಂಟು ಮೆಗಾಪಿಕ್ಸೆಲ್ ಅಲ್ಟ್ರಾಲೆನ್ ಅನ್ನು ಕೂಡ ಬಂದಿದೆ. ವಿಡಿಯೋ ಮತ್ತು ಫೋಟೋ ಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಹಾಗೂ ಚಾರ್ಜರ್
ಈ ಸ್ಮಾರ್ಟ್ ಫೋನ್ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಇದು 67w ವೇಗದ ಚಾರ್ಜಿಂಗ್ ಅನ್ನು ಹೊಂದಿದೆ.
ಸ್ಮಾರ್ಟ್ ಫೋನಿನ ಬೆಲೆ
- ಈ ಒಂದು ಸ್ಮಾರ್ಟ್ ಫೋನ್ ನ ಮತ್ತು 24,999
- ಕ್ರೆಡಿಟ್ ಕಾರ್ಡ್ ಹಾಗೂ ಬ್ಯಾಂಕ್ ಆಫರ್ ಗಳೊಂದಿಗೆ 9,000ಗಳವರೆಗೆ ರಿಯಾಯಿತಿಯನ್ನು ಪಡೆಯಬಹುದಾಗಿದೆ.